ಗಂಡ ಹೆಂಡತಿ ನಡುವೆ ಮೂರನೆಯವಳು ಬಂದಾಗ ಏನಾಗುತ್ತೆ ನೋಡಿ, ರಿಯಲ್ ಕಹಾನಿ
ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂದು ಹೇಳುತ್ತಾರೆ. ಇತೀಚಿನ ದಿನಗಳಲ್ಲಿ ಮದುವೆಯಾದ ಪುರುಷರು ಪರ ಸ್ತ್ರೀಯರ ಸಹವಾಸಕ್ಕೆ ಹೋಗುವುದು ಹೆಚ್ಚಾಗಿವೆ ಇದರಿಂದ ಸಂಸಾರ ಹಾಳಾಗುತ್ತದೆ. ಯುವತಿಯ ಜೊತೆ ಗಂಡನನ್ನು ನೋಡಿದ ಮಹಿಳೆ ಯುವತಿಯನ್ನು ತರಾಟೆಗೆ ತೆಗೆದುಕೊಂಡ ಎರಡು ಘಟನೆಯ…