ಒಬ್ಬ ಸಾಮಾನ್ಯ ಪೊಲೀಸ್ ಕಾನ್ಸ್ಟೇಬಲ್ ಮಗ 25 ಸಾವಿರ ಕೋಟಿಯ ಒಡೆಯನಾಗಿದ್ದು ಹೇಗೆ ಗೊತ್ತಾ..
ಬಳ್ಳಾರಿಯಲಿ ಜನಿಸಿದ ಜನಾರ್ಧನ್ ರೆಡ್ಡಿ ಪೊಲೀಸ್ ಕಾನ್ಸ್ಟೇಬಲ್ ಮಗ ಆಗಿದ್ದು ಮಾಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರು. ಮೊದಲಿಗೆ ಜನಾರ್ಧನ್ ರೆಡ್ಡಿ ಅವರಿವರಿಂದ ಹಣವನ್ನು ಹೊಂದಿಸಿ ಫೈನಾನ್ಸ್ ಕಂಪನಿಯನ್ನು ಪ್ರಾರಂಭಿಸುತ್ತಾರೆ. ಅದರಲ್ಲಿ ಜನರಿಂದ ಹಣದ ಡೆಪಾಸಿಟ್ ಅನ್ನು ಮಾಡಿಸಿಕೊಂಡು ಅವರಿಗೆ ವಾಪಸ್ ಕೊಡುವಾಗ…