Kannada Astrology 2023 Aquarius: ಕುಂಭ ರಾಶಿಯಲ್ಲಿ ಶನಿ ಮೇಷ ರಾಶಿಯಲ್ಲಿ ಗುರು ಮೇಷ ರಾಶಿಯಲ್ಲಿ ರಾಹು ತುಲಾ ರಾಶಿಯಲ್ಲಿ ಕೇತು ಇರುವುದರಿಂದ ಮೂರನೆಯ ಗ್ರಹ ಗುರು ಮತ್ತು ರಾಹುವಿನಿಂದ ದೈವ ಬಲ ಜಾಸ್ತಿ ಆಗುತ್ತಾ ಹೋಗುತ್ತದೆ ಜನ್ಮದಲ್ಲಿ ಶನಿ ತನ್ನ ಸ್ವಕ್ಷೇತ್ರದಲ್ಲಿ ಇರುತ್ತಾನೆ. ಕುಂಭ ರಾಶಿಯವರಿಗೆ ಜನ್ಮಶನಿಯಿಂದ ಗುರು ರಾಹು ಕೇತುವಿನಿಂದ ಯಾವ ಯಾವ ಫಲಗಳು ದೊರಕುತ್ತದೆ ಎಂದರೆ ಅಂದುಕೊಂಡಂತಹ ಕೆಲಸಗಳು ನೆರವೇರುತ್ತದೆ ಕುಂಭ ರಾಶಿಯವರಿಗೆ ಸ್ವಲ್ಪ ತೊಂದರೆಗಳು ಈ ವರ್ಷದಲ್ಲಿ ಕಾಣಿಸುತ್ತದೆ ದುಡ್ಡು ಬರುತ್ತದೆ ಹಾಗೆ ಖರ್ಚಾಗುತ್ತದೆ ಹಣ ಕೊಟ್ಟವರು ವಾಪಸ್ ನೀಡುವುದಿಲ್ಲ.

ಹೈನುಗಾರಿಕೆಯಲ್ಲಿ ಒಳ್ಳೆಯ ಫಲವಿದೆ ಸಾಹಿತಿಗಳಿಗೂ ಕೂಡ ಒಳ್ಳೆಯ ಸಮಯ ಇದಾಗಿದೆ ಸರ್ಕಾರದ ಧನಾಗಮನ ಉಂಟಾಗುವಂತದ್ದು ಸರ್ಕಾರಿ ನೌಕರರಿಗೆ ಕೂಡ ಬಡ್ತಿ ಸಿಗುವಂತದ್ದು ನಿಮ್ಮ ನಿರೀಕ್ಷೆಗೂ ಮೀರಿ ನಿಮಗೆ ಸಂಬಳ ಸಿಗುವಂತದ್ದು ಸಾಲ ಭಾದೆಯಲ್ಲಿ ಸಿಲುಕಿಕೊಂಡು ಮನೆ ವ್ಯಾಪಾರ ಆಗದೆ ಇರುವಂತದ್ದು ಜಮೀನು ವ್ಯಾಪಾರ ಆಗದೆ ಇರುವಂತದ್ದು ಇವೆಲ್ಲ ಆಗುವ ಸಾಧ್ಯತೆಗಳಿವೆ ಯಾವುದೇ ರೀತಿಯ ತೊಂದರೆಯಾಗದೆ ನಿಮ್ಮ ಪೂರ್ವಜರ ಪುಣ್ಯದಿಂದ ಮತ್ತು ದೈವ ಬಲದಿಂದ ಒಳ್ಳೆಯದಾಗುತ್ತದೆ ವಾಣಿ ಯೋಗ ಕೂಡ ಇದೆ.

ಕುಂಭ ರಾಶಿಯವರು ಓಂ ಚಾಮುಂಡಾಯ ನಮಃ ಈ ಮಂತ್ರವನ್ನು ಪಟನೆ ಮಾಡುವದರಿಂದ ಒಳ್ಳೆಯದಾಗುತ್ತದೆ ಕುಂಭ ರಾಶಿಯವರ ಶುಭ ದಿಕ್ಕು ಪೂರ್ವ ಅದೃಷ್ಟ ಸಂಖ್ಯೆ 2 ಅದೃಷ್ಟ ಬಣ್ಣ ಕೇಸರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *