ನೂರಾರು ಬಡವರಿಗೆ ಸಹಾಯ ಮಾಡಿ ಯೌಟ್ಯೂಬ್ ಮೂಲಕ ಫೇಮಸ್ ಆಗಿರುವ ಈ ವ್ಯಕ್ತಿ ಯಾರು, ಈತನಿಗೆ ಅಷ್ಟೊಂದು ಹಣ ಎಲ್ಲಿಂದ…
ಅನೇಕ ತರದ ವಿಡಿಯೋ ಅನ್ನು ಮಾಡಿ ಯುಟ್ಯೂಬ್ ಅಲ್ಲಿ ಅಪ್ಲೋಡ್ ಮಾಡಿ ಹೆಚ್ಚಿನ ಆದಾಯವನ್ನು ಗಳಿಸುವ ಸೋಶಿಯಲ್ ಮೀಡಿಯಾ ವೇದಿಕೆ ಯುಟ್ಯೂಬ್ ಆಗಿದೆ ಅದರಲ್ಲಿ ಅನೇಕ ಜನರು ಒಳ್ಳೆಯ ಹೆಸರನ್ನು ಹಾಗೂ ಒಳ್ಳೆಯ ಕೆಲಸವನ್ನು ಮಾಡಿದರೆ ಕೆಲವರು ಸೋಶಿಯಲ್ ಮೀಡಿಯಾದ ದುರುಪಯೋಗವನ್ನು ಪಡಿಸಿಕೊಳ್ಳುತ್ತಾರೆ…