Month: June 2022

ಮುಖದ ಮೇಲೆ ಬಂಗು ಬಂದಿದ್ರೆ ಈ ಮನೆಮದ್ದಿನಿಂದ ಗುಣಪಡಿಸಿಕೊಳ್ಳಿ

ಮನುಷ್ಯನ ಆರೋಗ್ಯದಲ್ಲಿ ಹಲವರು ವ್ಯತ್ಯಾಸಗಳು ಕಂಡು ಬರುವುದು ಅಧಿಕ ರಕ್ತದೊತ್ತಡ ಮಧುಮೇಹ ಇನ್ನೂ ಆಂತರಿಕ ಸಮಸ್ಯೆ ಕೂಡ ಇರುವುದು ಇನ್ನೂ ಕೆಲವರಿಗೆ ಚರ್ಮಕ್ಕೆ ಸಂಬಂಧಪಟ್ಟ ಖಾಯಿಲೆ ಕಂಡು ಬರುವುದು ಅದರಲ್ಲಿ ಭಂಗು ಕೂಡ ಒಂದು ಹಿಂದಿನ ಕಾಲದಲ್ಲಿ ಹಿರಿಯರು ಬಂಗು ಬಂದರೆ…

ನಿಮ್ಮ ಹೊಲ ಅಥವಾ ಗದ್ದೆಗಳಿಗೆ ಹೋಗುವ ದಾರಿ ಹಾಳಾಗಿದೆಯೇ? ಉದ್ಯೋಗಖಾತ್ರಿ ಯೋಜನೆಯಡಿ ಸರಿಪಡಿಸುವುದು ಹೇಗೆ ನೋಡಿ

ನಮ್ಮ ರೈತಾಪಿ ವರ್ಗ ಜನರು ತನ್ನ ಜೀವನದ ಪೂರಾ ಸಮಯವನ್ನು ಹೊಲ ಬೇಸಾಯ ದುಡಿಮೆ ಅಲ್ಲಿ ತನ್ನ ಸಂಪೂರ್ಣ ಜೀವನವನ್ನು ವ್ಯಸ್ತವಾಗಿಸಿ ಅನ್ನದಾತ ಎಂದೇ ಪ್ರಸಿದ್ದಿ ಆಗಿದ್ದಾರೆ ಹಾಗೆ ನೋಡುವುದಾದರೆ ಇಂದು ನಾವೆಲ್ಲರೂ ಕೂತು ತಿನ್ನುವ ಒಂದು ತುತ್ತಿನ ಮೇಲೆ ಒಬ್ಬ…

ಅವತ್ತು ಸಾಲ ಮಾಡಿ ಹಾಕಿದ್ದ ಒಂದು ಲಾರಿ ಇವತ್ತು 4500 ಸಾವಿರಕ್ಕೂ ಹೆಚ್ಚು ಲಾರಿ ಆಗಿದ್ದೆಗೆ? ಇವರ 1 ವರ್ಷದ ಆಧಾಯ ಎಷ್ಟು ಕೋಟಿ ಗೊತ್ತಾ, ಸಕ್ಸಸ್ ಸ್ಟೋರಿ

ಜೀವನದಲ್ಲಿ ಸಾಧಿಸುವ ಛಲವೊಂದಿದ್ದರೆ ಸಾಕು ಅಸಾಧ್ಯವಾದದ್ದನ್ನ ಸಾಧಿಸಿ ತೋರಿಸಬಹುದು. ನನಗೆ ಸಾಧ್ಯವಿಲ್ಲ, ನನ್ನಿಂದ ಏನು ಮಾಡಲು ಆಗುವುದಿಲ್ಲ ಅಂತ ಸುಮ್ಮನೆ ಕುಳಿತರೆ, ಯಾವತ್ತೂ ನಮ್ಮಿಂದ ಏನು ಆಗುವುದಿಲ್ಲ. ನಿಂತಲ್ಲೇ ನಿಂತು, ಕೂತಲ್ಲೇ ಕೂರುತ್ತೀವಿ. ಆದ್ರೆ ನಾನು ಏನಾದ್ರು ಸಾಧನೆ ಮಾಡೇ ಮಾಡ್ತೀನಿ…

ಜೂನ್ 20 ರಿಂದ 26 ರವರೆಗೆ ಮಕರರಾಶಿಯವರ ಪಾಲಿಗೆ ಹೇಗಿರತ್ತೆ ನೋಡಿ ವಾರಭವಿಷ್ಯ

ಜೂನ್ 20ರಿಂದ 26 ರ ವರೆಗೆ ಮಕರ ರಾಶಿ ಅವರ ವಾರ ವ್ಯವಹಾರಿಕ ಜೀವನ ಆರೋಗ್ಯ ಮತ್ತು ಹಣಕಾಸಿನ ವಿಚಾರ ಅಲ್ಲಿ ಈ ವಾರ ಹೇಗೆ ಇರುವುದು ಎಂದು ತಿಳಿಯೋಣ ಬನ್ನಿ ಮಕರ ರಾಶಿಯು ಹತ್ತನೆಯ ರಾಶಿ ಆಗಿದೆ ಇದರ ಅಧಿಪತಿ…

ನರ ದೌರ್ಬಲ್ಯವನ್ನು ಹೋಗಲಾಡಿಸಿ ನರ ನಾಡಿಗಳಲ್ಲಿ ಶಕ್ತಿ ತುಂಬುವ ಈ ಉದ್ದಿನಕಾಳು ಹೇಗೆ ಪ್ರಯೋಜನಕಾರಿ ತಿಳಿದುಕೊಳ್ಳಿ

ನಮ್ಮ ದಿನನಿತ್ಯದ ಆಹಾರ ಪದ್ದತಿಯಲ್ಲಿ ಉದ್ದನ್ನು ಬಳಸುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ. ಹಲವು ಸಂಶೋಧನೆಗಳ ಮೂಲಕ ಗೊತ್ತಾಗಿರುವ ಸಂಗತಿ ಏನೆಂದರೆ ಉದ್ದಿನಲ್ಲಿ ಇರುವ ಬಹು ಮುಖ್ಯವಾದ ಆರೋಗ್ಯಾಕಾರಿ ಅಂಶಗಳು ಹಾಗು ಆಯುರ್ವೇದದಲ್ಲಿ ಇದನ್ನು ಔಷಧಿಯ ರೂಪದಲ್ಲಿ ಬಹು ಮುಖ್ಯವಾಗಿ ಬಳಸುತ್ತಾರೆ. ಉದ್ದನ್ನು ಆಯುರ್ವೇದ…

ಮಿಥುನ ರಾಶಿಯವರು ಜುಲೈ ತಿಂಗಳಲ್ಲಿ ಏನ್ ಮಾಡಿದ್ರೆ ಅಧಿಕ ಲಾಭ? ಯಾವುದರಿಂದ ಎಚ್ಚರವಾಗಿರಬೇಕು ಗೊತ್ತಾ

ಜುಲೈ ತಿಂಗಳಲ್ಲಿ ಗ್ರಹಗಳ ರಾಜ ಸೂರ್ಯನು ಕರ್ಕ ರಾಶಿಯನ್ನು ಪ್ರವೇಶಿಸುತ್ತಾನೆ. ಜುಲೈ 16 ರಂದು ಸೂರ್ಯನು ರಾಶಿ ಪರಿವರ್ತನೆ ಮಾಡಲಿದ್ದಾನೆ. ಅದೇ ಸಮಯದಲ್ಲಿ, ಬುಧದ ರಾಶಿಚಕ್ರದಲ್ಲಿನ ಬದಲಾವಣೆಯು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ, ಬುಧ ಗ್ರಹವು ಮಿಥುನ…

ಇವು ಬರಿ ಕಾಳುಗಳು ಅನ್ಕೋಬೇಡಿ, ಇದರ ಸೇವನೆಯಿಂದ ಯಾವೆಲ್ಲ ಕಾಯಿಲೆಗಳು ಗುಣವಾಗುತ್ತೆ ಗೊತ್ತಾ

ಹುರುಳಿ ಕಾಳು ತಿನ್ನುವದ್ರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹುರುಳಿ ಕಾಳು ಅಗಾಧವಾದ ಪೌಷ್ಟಿಕಾಂಶದ ಮೌಲ್ಯಗಳು ಮತ್ತು ಫಿಟ್‌ನೆಸ್ ಪ್ರಯೋಜನಗಳ ಕಾರಣದಿಂದ ಹುರುಳಿ ಕಾಳು ನಿಜವಾಗಿಯೂ ಸೂಪರ್‌ಫುಡ್ ಆಗಿದೆ. ಹುರುಳಿ ಕಾಳು ಹೆಚ್ಚು ಪ್ರಸಿದ್ಧವಾಗಿಲ್ಲ, ಆದರೆ ಅದರ ಅದ್ಭುತ ಪ್ರಯೋಜನಗಳು ನಿಮ್ಮನ್ನು ಫಿಟ್…

ಬಿಸಿನೆಸ್ ನಲ್ಲಿ ಸ್ವಲ್ಪ ಹಿನ್ನಡೆಯಲ್ಲಿದ್ದ ಟಾಟಾ ಬ್ರಾಂಡ್ ಇದ್ದಕಿದ್ದಂತೆ ಭಾರತದ ತುಂಬಾ ಫೇಮಸ್ ಆಗಿದ್ದು ಹೇಗೆ ಗೊತ್ತಾ? ಇಲ್ಲಿದೆ ರೋಚಕ ಕಥೆ

ಟಾಟಾ ಎಂದರೆ ಕೇವಲ ಒಂದು ಕಂಪನಿಯ ಹೆಸರಲ್ಲ ಭಾರತಿಯರಿಗೆ ಒಂದು ನಂಬಿಕೆ. ಟಾಟಾ ಸರ್ವಿಸ್ ಜನರಿಗೆ ಇಷ್ಟವಾಗುತ್ತದೆ. ಟಾಟಾ ಕಂಪನಿಯ ವಿವಿಧ ಸರ್ವಿಸ್ ಹಾಗೂ ಅದು ನಡೆದು ಬಂದ ದಾರಿಯನ್ನು ಈ ಲೇಖನದಲ್ಲಿ ನೋಡೋಣ.ಜೆಂಶೆಟ್ ಜಿ ಟಾಟಾ ಸುಮಾರು 150 ವರ್ಷಗಳ…

ಲೋ ಬಿಪಿ ಅಥವಾ ಹೈ ಬಿಪಿ ಯಾವುದೇ ಇರಲಿ ಬುಡದಿಂದ ತಗೆದುಹಾಕುತ್ತೆ ಈ ಪವರ್ ಫುಲ್ ಮನೆಮದ್ದು

ಇತ್ತೀಚಿನ ದಿನಗಳಲ್ಲಿ 40 ವರ್ಷ ದಾಟುತ್ತಿದ್ದಂತೆ ಪ್ರತಿಯೊಬ್ಬರಿಗೂ ರಕ್ತದ ಒತ್ತಡದ ಸಮಸ್ಯೆ ಪ್ರಾರಂಭವಾಗುತ್ತದೆ. ತಮ್ಮ ಬದಲಾದ ಜೀವನ ಶೈಲಿ ಅಥವಾ ಆಹಾರ ಪದ್ಧತಿಯಿಂದ ಹಲವಾರು ದೀರ್ಘ ಕಾಲ ಕಾಡುವ ಕಾಯಿಲೆಗಳು ಮನುಷ್ಯನಿಗೆ ಅಂಟಿಕೊಳ್ಳುತ್ತವೆ. ಮಧುಮೇಹ ರಕ್ತದ ಒತ್ತಡ ಹೃದಯ ಸಂಬಂಧಿ ಸಮಸ್ಯೆಗಳು…

ಹೊಕ್ಕಳಿಗೆ 2 ಹನಿ ಎಣ್ಣೆ ಹಾಕುವುದರಿಂದ ಯಾವೆಲ್ಲ ರೋಗಗಳು ದೂರವಾಗುತ್ತೆ ಗೊತ್ತಾ? ನಿಜಕ್ಕೂ ತಿಳಿದುಕೊಳ್ಳಿ

ನಮಗೆ ಜೀವನ ಮತ್ತು ಬೆಳವಣಿಗೆಯ ಸಾರವನ್ನು ಒದಗಿಸುವುದು ಹೊಕ್ಕಳು. ಅದು ಗರ್ಭದಲ್ಲಿರುವ ಮಗುವಿಗೆ ಪೋಷಕಾಂಶ, ರಕ್ತ ಮತ್ತು ಆಮ್ಲಜನಕವನ್ನು ಪೂರೈಸುತ್ತದೆ. ನೀವು ವಯಸ್ಕರಾದರೂ ಹೊಕ್ಕಳನ್ನು ನಿರ್ಲಕ್ಷಿಸುವಂತಿಲ್ಲ. ಏಕೆಂದರ ಅದು ನಿಮ್ಮ ದೇಹದ ಮೂಲ ದೃಢತೆ ಹಾಗೂ ಬೆಳವಣಿಗೆಗೆ ಪೂರಕವಾದ ಅಂಶಗಳಲ್ಲಿ ಒಂದಾಗಿದೆ.…

error: Content is protected !!