ನಿಜವಾದ ಪ್ರೀತಿ ಅಂದ್ರೆ ಏನು ಗೊತ್ತಾ, ತನ್ನ ಗಂಡನ್ನು ಉಳಿಸಿಕೊಳ್ಳಲು ಈ ವಯಸ್ಸಾದ ಅಜ್ಜಿ ಏನ್ ಮಾಡಿದ್ದಾರೆ ನೋಡಿ
ಇಂದಿನ ಆಧುನಿಕ ಯುಗದಲ್ಲಿ ಸಾಮಾನ್ಯವಾಗಿ ದಂಪತಿಗಳಲ್ಲಿ ಭಿನ್ನಾಭಿಪ್ರಾಯಗಳಿಂದ ಹೊಂದಾಣಿಕೆ ಸಾಧ್ಯವಾಗದೆ ವಿಚ್ಛೇದನ ನೀಡುವ ಬಗ್ಗೆ ನಮಗೆಲ್ಲಾ ತಿಳಿದಿರುವ ವಿಷಯ ಆದರೆ ಹಿಂದಿನ ಕಾಲದಲ್ಲಿ ಹೆಣ್ಣನ್ನು ದೇವತೆಗೆ ಹೋಲಿಸುತ್ತಿದ್ದರು ಯಾಕೆಂದರೆ ಹೆಣ್ಣು ಸಂಸಾರದ ಕಣ್ಣು ತವರು ಮನೆಯನ್ನು ತೊರೆದು ಗಂಡನ ಮನೆಗೆ ಬಂದ…