ನಟ ಮೋಹನ್ ಜುನೇಜಾ ಅವರ ಹೆಂಡತಿ ಹಾಗೂ ಇಬ್ಬರು ಮಕ್ಕಳು ಹೇಗಿದ್ದಾರೆ ಗೊತ್ತಾ
ಸ್ಯಾಂಡಲ್ ವುಡ್ ಮೇಲೆ ಅದ್ಯಾವ ಕೆಟ್ಟ ದೃಷ್ಟಿ ಬಿದ್ದಿದ್ಯೋ ಗೊತ್ತಿಲ್ಲ ಇತ್ತೀಚೆಗೆ ಒಳ್ಳೆಯ ಹಾಸ್ಯ ನಟ ನಾಯಕ ನಿರ್ಮಾಪಕರು ಹಾಗೂ ಅನೇಕ ಕಲಾವಿದರನ್ನು ಕಳೆದುಕೊಳ್ಳುತ್ತ ಇದ್ದೇವೆ . ದೇವಲೋಕದಲ್ಲಿ ಇರುವ ಯಮ ರಾಜನಿಗೆ ಭೂಲೋಕದಲ್ಲಿ ಇರುವ ಒಳ್ಳೆಯ ವ್ಯಕ್ತಿಗಳ ಮೇಲೆ ಹೊಟ್ಟೆಕಿಚ್ಚು…