Monthly Archives

November 2021

ಮೀನುಸಾಕಣೆಯ ಬಿಸಿನೆಸ್ ತಿಂಗಳಿ ಲಕ್ಷ ಲಕ್ಷ ಆಧಾಯಗಳಿಸಬಹುದೇ, ಇಲ್ಲಿದೆ ಮಾಹಿತಿ

ರೈತರು ಆದಾಯದ ಮೂಲವಾಗಿ ಪಶುಸಂಗೋಪನೆಯಿಂದ ತರಕಾರಿ ಬೆಳೆಯುವುದರಿಂದ ಬೇರೆ ಬೇರೆ ರೀತಿಯ ಉಪಕಸುಬುಗಳಿಂದ ಅವರು ಜೀವನದಲ್ಲಿ ಇನ್ನೊಂದು ಹಂತವನ್ನು ತಲುಪುವುದಕ್ಕೆ ಆಲೋಚಿಸುತ್ತಾರೆ. ಭೂಮಿ ಮೇಲೆ ಶೇಕಡಾ ಎಪ್ಪತ್ತಕ್ಕಿಂತ ಹೆಚ್ಚು ಭಾಗ ನೀರಿನಿಂದ ಆವೃತವಾಗಿದೆ ಹಾಗಾಗಿ ನೀರಿನಿಂದ ಉತ್ಪಾದಿಸಲು…

ಅಪ್ಪು ಫೋಟೋವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತಿರುವ ಕನ್ನಡದ ಖ್ಯಾತ ನಟ ಯಾರು ಗೊತ್ತೇ

ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುನೀತ್ ಅವರ ಸಾವು ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವನ್ನು ತಂದಿದೆ. ಪಿಆರ್ ಕೆ ಪ್ರೊಡಕ್ಷನ್ ಪ್ರಾರಂಭಿಸಿ ಹೊಸ ಕಲಾವಿದರಿಗೆ ಅವಕಾಶ ನೀಡುತ್ತಿದ್ದರು, ಅಂತೆಯೆ ಹೊಸ…

ತಾಲ್ಲೂಕುಗಳಲ್ಲಿ ಹೋಂ ಗಾರ್ಡ್ಸ್ ನೇಮಕಾತಿ 10ನೇ ತರಗತಿ ಪಾಸ್ ಆದವರು ಅರ್ಜಿ ಹಾಕಿ

ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶ ಎಂದು ಹೇಳಬಹುದು ಚಿತ್ರದುರ್ಗ ಜಿಲ್ಲೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ ಎಪ್ಪತ್ತೈದು ಗೃಹರಕ್ಷಕ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳ ಆಯ್ಕೆಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಖಾಲಿ ಇರುವ ಗ್ರಹರಕ್ಷಕ ಗೌರವ ಸದಸ್ಯ…

SC ಹಾಗೂ ST ಉದ್ಯಮಿಗಳಿಗೆ 1 ಕೋಟಿವರೆಗೂ ಸಾಲ ಪಡೆಯಲು ಬಡ್ಡಿದರ ಸಹಾಯಧನ ಯೋಜನೆಯಲ್ಲಿ ಅವಕಾಶ ಆಸಕ್ತರು ಅರ್ಜಿ ಸಲ್ಲಿಸಿ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ತಮ್ಮನ್ನು ತಾವು ಬೆಳವಣಿಗೆ ಮಾಡಿಕೊಳ್ಳಲು ಸರ್ಕಾರ ಅನೇಕ ಯೋಜನೆ, ಪ್ರೋಗ್ರಾಂಗಳನ್ನು ಜಾರಿಗೆ ತಂದಿದೆ. ಅದರಂತೆ ಕಡಿಮೆ ಬಡ್ಡಿದರ ಯೋಜನೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಕರ್ನಾಟಕದಲ್ಲಿ ಬಡ್ಡಿದರ ಸಹಾಯಧನ ಯೋಜನೆಯಲ್ಲಿ ಹಲವಾರು ಜನರಿಗೆ…

ಪುನೀತ್ ರಾಜ್ ಕುಮಾರ್, ಅಂಬಿಗೆ ಸಿಕ್ಕ ಜಾಗ ವಿಷ್ಣುವರ್ಧನ್ ಗೆ ಯಾಕಿಲ್ಲ ಅನಿರುದ್ದ್ ಗರಂ

ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಒಬ್ಬರಾದ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಗೊಂದಲವಿದೆ ಆ ಕುರಿತಾಗಿ ಅವರ ಕುಟುಂಬದವರು ಈಗಾಗಲೇ ಹಲವಾರು ಬಾರಿ ಮಾದ್ಯಮಗಳಲ್ಲಿ ಸಂದರ್ಶನಗಳಲ್ಲಿ ಆ ಕುರಿತಾಗಿ ಮಾತನಾಡಿದ್ದಾರೆ ಆದರೂ ಕೂಡ ನಾವು ನಿಮಗೆ…

ರೇಮಂಡ್ ಕಂಪನಿ ಕಟ್ಟಿದ ಈ ವ್ಯಕ್ತಿ ಇಂದು ಬೀದಿಯಲ್ಲಿ ಅಲೆದಾಡುತ್ತಿರೋದು ಯಾಕೆ ಗೊತ್ತೇ, ನಿಜಕ್ಕೂ ಎಲ್ಲ ತಂದೆ ಮಕ್ಕಳು…

ಮಕ್ಕಳ ಮೇಲೆ ಪ್ರೀತಿ ಇರಬೇಕು ಆದರೆ ವ್ಯಾಮೋಹ ಇರಬಾರದು ಎನ್ನುವುದನ್ನು ನೀವೆಲ್ಲರೂ ಕೇಳಿರುತ್ತೀರಿ ಉದಾಹರಣೆಗೆ ಪುತ್ರ ವ್ಯಾಮೋಹದಿಂದ ಮಹಾಭಾರತದ ಧೃತರಾಷ್ಟ್ರ ತನ್ನೆಲ್ಲ ಮಕ್ಕಳನ್ನು ಕಳೆದುಕೊಂಡ ಕಥೆ ಎಲ್ಲರಿಗೂ ಗೊತ್ತಿದೆ. ನಾವು ನಿಮಗೆ ಪುತ್ರನ ಮೇಲಿನ ವಿಪರೀತ ವ್ಯಾಮೋಹದಿಂದ ಸಾವಿರಾರು ಕೋಟಿ…

ಹ್ಯುಂಡೈ ಕಂಪನಿಯಲ್ಲಿ ನೇಮಕಾತಿ ನಡೆಯುತ್ತಿದೆ ಆಸಕ್ತರು ಅರ್ಜಿಸಲ್ಲಿಸಿ, ವೇತನ 23 ಸಾವಿರ

ಹ್ಯುಂಡೈ ಕಂಪನಿಯಲ್ಲಿ ನೇಮಕಾತಿ ನಡೆಯುತ್ತಿದೆ ಆಸಕ್ತರು ಅರ್ಜಿಸಲ್ಲಿಸಿ ವೇತನ 23 ಸಾವಿರಈ ಮೂಲಕ ಅನೇಕ ಜನರು ಉದ್ಯೋಗ ಹೊಂದಬಹುದು ಸುಮಾರು ಐದು ಸಾವಿರದ ಆರು ನೂರಾ ಎಂಬತ್ತೆಳು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಹಾಗೂ ಆಲ್ ಒವರ್ ಇಂಡಿಯಾ ದಿಂದ ಅಭ್ಯರ್ಥಿಗಳನ್ನು ಆಯ್ಕೆ…

SSLC ಪರೀಕ್ಷೆ ಇನ್ನುಮುಂದೆ ಹೇಗಿರಲಿದೆ ಗೊತ್ತೇ ವಿದ್ಯಾರ್ಥಿಗಳು ನಿಜಕ್ಕೂ ತಿಳಿಯಬೇಕಾದ ವಿಷಯ

ಎಳೆಯ ಮಕ್ಕಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳವರೆಗೆ ಎಲ್ಲರೂ ಶೈಕ್ಷಣಿಕ ಪರೀಕ್ಷೆಗಳೆಂಬ ಅಗ್ನಿ ಪರೀಕ್ಷೆಗಳನ್ನು ದಾಟುವ ತವಕದಲ್ಲಿರುತ್ತಾರೆ ಹೇಗೆ ಓದಬೇಕೂ ಏನನ್ನು ಓದಬೇಕು ಎಂಬುದೆಲ್ಲ ಎಕ್ಸಾಮ್‌ ಸಮಯದ ಸಾಮಾನ್ಯ ಪ್ರಶ್ನೆಗಳಾಗಿದೆ ಪರೀಕ್ಷೆಗೆ ಓದುವುದರ ಹೊರತಾಗಿಯೂ ಗಮನ ಕೊಡಬೇಕಾದ…

ಪಬ್ಲಿಕ್ ಟಿವಿ ರಂಗಣ್ಣ ಅವರ ಮಗಳ ಮದುವೆಯಲ್ಲಿ ಯಾರೆಲ್ಲ ಬಂದಿದ್ರು ನೋಡಿ

ಬಡತನದಲ್ಲಿ ಹುಟ್ಟಿ ಪತ್ರಿಕೋದ್ಯಮದಲ್ಲಿ ತನ್ನದೆ ಆದ ಹೆಸರನ್ನು ಗಳಿಸಿರುವ ರಂಗನಾಥ್ ಅವರ ಜೀವನ ಇಂದಿನ ಯುವಕರಿಗೆ ಮಾದರಿಯಾಗಿದೆ. ರಂಗಣ್ಣ ಅವರ ಮಗಳು ಪಯಸ್ವಿನಿ ಅವರ ಮದುವೆಯು ಅದ್ದೂರಿಯಾಗಿ ಬೆಂಗಳೂರಿನಲ್ಲಿ ನೆರವೇರಿತು. ಮದುವೆ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. …

ಸದಾ ಯೌವ್ವನ ಭರಿತರಾಗಿ ಕಾಣಬೇಕಾ, ಬಾಳೆಹಣ್ಣಿನ ಚಮತ್ಕಾರ ನೋಡಿ

ನಾವಿಂದು ಮಾತನಾಡುತ್ತಿರುವ ವಿಷಯ ಯವ್ವನದ ಕುರಿತು ಕೆಲವರಿಗೆ ಎಪ್ಪತ್ತಾದರೂ ಇಪ್ಪತ್ತರಂತೆ ಕಾಣಬೇಕು ಎಂಬ ಆಸೆ ಇರುತ್ತದೆ. ಎಲ್ಲರಿಗೂ ಕೂಡ ಸಹಜವಾಗಿ ತಾವು ಸುಂದರವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ನಿಮ್ಮ ಹರೆಯ ಕಾಣುವಂತದ್ದು ದೇಹದಿಂದ ಅಲ್ಲ ನಿಮ್ಮ ಬಣ್ಣದಿಂದ ಅಲ್ಲ ನಿಮ್ಮ ಎತ್ತರದಿಂದ ಅಲ್ಲ…