ರಾಯರ ದಿನ ಗುರುವಾರ ಹುಟ್ಟಿದವರ ಗುಣಸ್ವಭಾವ ಹೇಗಿರತ್ತೆ ತಿಳಿಯಿರಿ
ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೆ ಜನ್ಮರಾಶಿ, ಜನ್ಮನಕ್ಷತ್ರ ಹೊಂದಿರುತ್ತಾನೆ ಅದರಂತೆ ಹುಟ್ಟಿದ ವಾರ ಯಾವುದು ಎನ್ನುವುದರ ಮೇಲೆ ಅವನ ಭವಿಷ್ಯ ನಿರ್ಧಾರವಾಗುತ್ತದೆ. ವಾರದ ಏಳು ದಿನಗಳಲ್ಲಿ ಯಾವ ದಿನ ಹುಟ್ಟಿದ ವ್ಯಕ್ತಿಯ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದು.…