ಅಪ್ಪು ಕುರಿಗಾಹಿಗಳ ಫುಲ್ ಮಿಲ್ಸ್ ಇವರ ಸರಳತೆಗೆ ಅಭಿಮಾನಿಗಳು ಏನ್ ಅಂದ್ರು ನೋಡಿ..
ಡಾ. ರಾಜ್ಕುಮಾರ್ ಮೇರುನಟನಾದರೂ ಅಭಿಮಾನಿಗಳ ಜತೆ ಬೆರೆಯುತ್ತಿದ್ದರು. ಅವರು ಎಂದಿಗೂ ತಾವು ದೊಡ್ಡ ನಟ ಎನ್ನುವ ಭಾವನೆಯನ್ನು ತೋರಿಸಿಲ್ಲ. ಪುನೀತ್ ರಾಜ್ಕುಮಾರ್ಗೂ ಇದೇ ಗುಣ ಬಂದಿದೆ. ಅವರು ಅಷ್ಟು ಎತ್ತರಕ್ಕೆ ಬೆಳೆದರೂ ಎಲ್ಲರ ಜತೆ ಬೆರೆಯುತ್ತಾರೆ. ಸಾಮಾನ್ಯರ ಜತೆ ತಾವು ಕೂಡ…