ಗೌರಿ ಗಣೇಶ ಹಬ್ಬಕ್ಕೂ ಮುಂಚೇನೆ ಬಂಗಾರದ ಬೆಲೆಯಲ್ಲಿ ಇಳಿಕೆ ಎಷ್ಟಿದೆ ನೋಡಿ..

0 3

ದೈನಂದಿನ ದರ ಬದಲಾವಣೆಯಲ್ಲಿ ಬಂಗಾರದ ಬೆಲೆ ಎಷ್ಟು ಇಳಿಕೆಯಾಗಿದೆ ಎಂಬ ಕುತೂಹಲ ಇದ್ದೇ ಇರುತ್ತದೆ. ಇಂದಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದ ಸಂಪೂರ್ಣ ಮಾಹಿತಿ ಇಲ್ಲಿದೆ ಪರಿಶೀಲಿಸಿ. ನಿನ್ನೆ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಆಭರಣಗಳ ಬೆಲೆ ಸ್ಥಿರತೆಯಲ್ಲಿದ್ದವು. ಚಿನ್ನದ ದರ ಕೆಲವೆಡೆ ಸ್ಥಿರತೆಯಲ್ಲಿದ್ದರೆ ಇನ್ನು ಕೆಲವೆಡೆ ಏರಿಕೆಯತ್ತ ಸಾಗಿದೆ.

ಬೆಳ್ಳಿ ದರ ಸಾಮಾನ್ಯ ಎಲ್ಲಾ ನಗರಗಳಲ್ಲಿಯೂ ಹೆಚ್ಚಳವಾಗಿದೆ. ಹಾಗಿರುವಾಗ ದೈನಂದಿನ ದರ ಬದಲಾವಣೆಯಲ್ಲಿ ಬಂಗಾರದ ಬೆಲೆ ಎಷ್ಟು ಇಳಿಕೆಯಾಗಿದೆ ಎಂಬ ಕುತೂಹಲ ಇದ್ದೇ ಇರುತ್ತದೆ ಅಲ್ಲವೇ? ಇಂದಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ದೇಶದ ಚಿನ್ನದ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆದಿದೆ. ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಹಳದಿಲೋಹದ ಬೆಲೆಯಲ್ಲಿ ವ್ಯತ್ಯಾಸವಿದೆ. ದೇಶದ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ ಇಲ್ಲಿದೆ. ಕಳೆದ ಕೆಲ ಸಮಯಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ, ಆಭರಣಪ್ರಿಯರಿಗೆ ನಿರಾಸೆ ಮೂಡಿಸಿತ್ತು. ಹೀಗಾಗಿ ಸಹಜವಾಗಿಯೇ ಬಂಗಾರ ಪ್ರಿಯರು ಈ ವಾರ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ.

ಭಾನುವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ 24 ಕ್ಯಾರಟ್‌ ಬಂಗಾರದ ಬೆಲೆ 4,727 ರೂಪಾಯಿ ಅಷ್ಟು ದಾಖಲಾಗಿದೆ. ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಶುಕ್ರವಾರ ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ನ 22 ಕ್ಯಾರಟ್‌ ಚಿನ್ನದ ಬೆಲೆಗೆ 44,190 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ 24 ಕ್ಯಾರಟ್‌ ಬೆಲೆ 48,210 ರೂಪಾಯಿ ಅಷ್ಟು ದಾಖಲಾಗಿದೆ.

ಇನ್ನೂ ಬೆಳ್ಳಿಯ ದರ ಎಷ್ಟಿರಬಹುದು? ಎಂದು ನೋಡುವುದಾದರೆ, ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ 63,400 ರೂಪಾಯಿ ಅಷ್ಟು ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 63,400 ರೂಪಾಯಿ ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ.

ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ 68,400 ರೂಪಾಯಿ ಅಷ್ಟು ಬೆಳ್ಳಿಯ ಬೆಲೆ ನಿಗದಿಯಾಗಿದೆ. ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಹೀಗಿರುತ್ತದೆ. ಬೆಂಗಳೂರು 22 ಕ್ಯಾರಟ್‌ ಚಿನ್ನಕ್ಕೆ 44,190 ರೂಪಾಯಿ, 24 ಕ್ಯಾರಟ್‌ ಚಿನ್ನಕ್ಕೆ 48,210 ರೂಪಾಯಿ. ಚೆನ್ನೈ ನಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 44,500 ರೂಪಾಯಿ ಹಾಗೂ 24 ಕ್ಯಾರಟ್‌ ಚಿನ್ನಕ್ಕೆ 48,550 ಅಷ್ಟು ಇದೆ.

ಇನ್ನೂ ದಿಲ್ಲಿಯಲ್ಲಿ 22 ಕ್ಯಾರಟ್‌ ಚಿನ್ನಕ್ಕೆ 46,340 , 24 ಕ್ಯಾರಟ್‌ ಚಿನ್ನಕ್ಕೆ 50,570 ರೂಪಾಯಿ, ಹೈದರಾಬಾದ್‌ ನಲ್ಲಿ 22 ಕ್ಯಾರಟ್‌ ಚಿನ್ನಕ್ಕೆ 44,190 ಹಾಗೂ 24 ಕ್ಯಾರಟ್‌ ಚಿನ್ನಕ್ಕೆ 48,210 ಆಗಿದೆ. ಕೋಲ್ಕತಾದಲ್ಲಿ 46,690 ರೂಪಾಯಿ 22 ಕ್ಯಾರಟ್‌ ಚಿನ್ನಕ್ಕೆ ಆದರೆ, ₹49,390 24 ಕ್ಯಾರಟ್‌ ಚಿನ್ನದ ಬೆಲೆ ಆಗಿದೆ. ಮಂಗಳೂರಿನಲ್ಲಿ 22 ಕ್ಯಾರಟ್‌ ಚಿನ್ನದ ಬೆಲೆ 44,190 ಹಾಗೂ 24 ಕ್ಯಾರಟ್‌ ಚಿನ್ನದ ಬೆಲೆ 48,210 ಆಗಿದೆ. ಇನ್ನೂ ಮುಂಬೈ ನಲ್ಲಿ 22ಕ್ಯಾರಟ್‌ ಚಿನ್ನದ ಬೆಲೆ 46,270 ಹಾಗೂ 24 ಕ್ಯಾರಟ್‌ ಚಿನ್ನದ ಬೆಲೆ 47,270 ಆಗಿದೆ. ಮೈಸೂರು ನಲ್ಲಿ 44,190 ರೂಪಾಯಿ 22 ಕ್ಯಾರಟ್‌ ಚಿನ್ನಕ್ಕೆ ಆದರೆ 24 ಕ್ಯಾರಟ್‌ ಚಿನ್ನಕ್ಕೆ 48,210 ರೂಪಾಯಿ ಅಷ್ಟು ಆಗಿದೆ.

ಒಟ್ಟಾರೆ ಭಾನುವಾರ ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದರೆ, ಬೆಳ್ಳಿ ಬೆಲೆಯಲ್ಲಿಯೂ ಕೆಲವೆಡೆ ತುಸು ಇಳಿಕೆ ಕಂಡು ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.