Day: September 7, 2021

ಮನೆಯಲ್ಲಿ ಅರಿಸಿನದಿಂದ ಗಣೇಶಮೂರ್ತಿ ಮಾಡುವ ಸರಳ ವಿಧಾನ ಇಲ್ಲಿದೆ

ಗಣೇಶನ ಮೂರ್ತಿಯನ್ನು ನಾವು ಎಲ್ಲಾ ಕಡೆಗಳಲ್ಲಿ ನೋಡುತ್ತೇವೆ. ಏಕೆಂದರೆ ಯಾವುದೇ ಕಾರ್ಯಗಳನ್ನು ಕೈಗೊಳ್ಳುವಾಗ ಮೊದಲು ಗಣಪತಿಯನ್ನು ನೆನೆಯಲಾಗುತ್ತದೆ. ಆದ್ದರಿಂದ ಪ್ರತಿಯೊಂದು ಮನೆಯಲ್ಲಿ ಮತ್ತು ಕಛೇರಿಗಳಲ್ಲಿ ಹಾಗೂ ಕೆಲವೊಂದು ವ್ಯವಹಾರಗಳನ್ನು ಮಾಡುವವರು ಗಣಪತಿಯ ಮೂರ್ತಿಯನ್ನು ತಮ್ಮ ಕೆಲಸ ಮಾಡುವ ಸ್ಥಳದಲ್ಲಿ ಇಟ್ಟುಕೊಳ್ಳುತ್ತಾರೆ. ಹಾಗೆಯೇ…

ನಿಮ್ಮ ಆಸ್ತಿಗೆ ಸಂಬಂಧ ಪಟ್ಟ ಆನ್ಲೈನ್ EC ತಗೆದುಕೊಳ್ಳೋದು ಹೇಗೆ ನೋಡಿ..

ಕೆಲವು ಕೆಲಸಗಳಿಗೆ ಹೊಣೆಗಾರಿಕೆ ಪ್ರಮಾಣಪತ್ರ ಅವಶ್ಯಕವಾಗಿ ಬೇಕಾಗುತ್ತದೆ. ಹೊಣೆಗಾರಿಕೆ ಪ್ರಮಾಣ ಪತ್ರವನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿರುವುದಿಲ್ಲ ಹಾಗಾದ್ರೆ ಕಂಪ್ಯೂಟರ್ನಲ್ಲಿ ಹೊಣೆಗಾರಿಕೆ ಪ್ರಮಾಣ ಪತ್ರವನ್ನು ಹೇಗೆ ಪಡೆಯಬೇಕು ಯಾವೆಲ್ಲ ಮಾಹಿತಿಯನ್ನು ಭರ್ತಿ ಮಾಡಬೇಕು ಎಂಬುದರ ಬಗ್ಗೆ ನಾವಿಂದು ನಿಮಗೆ…

ಪತಿಯ ಆ ವಿಡಿಯೋ ನೋಡಿ ಭಾವುಕರಾದ ಮೇಘನಾರಾಜ್..

ಮೇಘನಾ ರಾಜ್ ಅವರು ಚಿರು ಅವರನ್ನು ಕಳೆದುಕೊಂಡ ದುಃಖವನ್ನು ಅವರ ಮಗ ಜ್ಯೂನಿಯರ್ ಚಿರು ಅವರ ಮುಖ ನೋಡಿ ಮರೆತು ಸಂತಸ ಪಡುತ್ತಿದ್ದಾರೆ. ಇದೀಗ ಜ್ಯೂನಿಯರ್ ಚಿರು ಅವರಿಗೆ ಹೆಸರನ್ನಿಡುವ ನಾಮಕರಣ ಕಾರ್ಯಕ್ರಮವನ್ನು ನಡೆಸಿದರು. ಜ್ಯೂನಿಯರ್ ಚಿರು ಅವರ ನಾಮಕರಣದ ಬಗ್ಗೆ…

ನಿಮ್ಮ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಇವತ್ತಿನ ದಿನಮಾನದಲ್ಲಿ ನಾವು ಕುಳಿತಲ್ಲಿಯೇ ಆನ್ಲೈನ್ ಮೂಲಕ ನಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು ಜೊತೆಗೆ ನಾವು ಇಂದು ಯಾವುದೇ ಯೋಜನೆಗಳ ಲಾಭವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಪ್ರಮುಖವಾಗಿ ಬೇಕಾಗುತ್ತದೆ ರೈತರಿಗೂ ಕೂಡ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ತಮ್ಮ ಜಮೀನಿನ ದಾಖಲೆಗಳೊಂದಿಗೆ…

ಪಹಣಿಯಲ್ಲಿ ಪೋಡಿ ಅಂದ್ರೇನು, ಇದನ್ನ ಯಾಕೆ ಮಾಡಿಸಬೇಕು ರೈತರಿಗಾಗಿ ಈ ಮಾಹಿತಿ

ನಮ್ಮಲ್ಲಿ ಬಹಳಷ್ಟು ಜನ ರೈತರಿಗೆ ಪೋಡಿಯ ಬಗ್ಗೆ ಗೊತ್ತಿರುವುದಿಲ್ಲ ಪೋಡಿ ಎಂದರೇನು ಅದನ್ನು ಏಕೆ ಮಾಡಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಪೋಡಿಎಂದರೆ ಒಂದೇ ಪಹಣಿಯಲ್ಲಿ ಬಹು ಮಾಲಿಕರು ಬರುತ್ತಿರುತ್ತಾರೆ ಇಂತಹ ಸಂದರ್ಭದಲ್ಲಿ ರೈತರಿಗೆ ಬಹಳ ಕಿರಿಕಿರಿ ಉಂಟಾಗುತ್ತದೆ ಈ ಬಹುಮಾಲೀಕತ್ವದ ಪಹಣಿಯನ್ನು…

ಅಪ್ಪು ಕುರಿಗಾಹಿಗಳ ಫುಲ್ ಮಿಲ್ಸ್ ಇವರ ಸರಳತೆಗೆ ಅಭಿಮಾನಿಗಳು ಏನ್ ಅಂದ್ರು ನೋಡಿ..

ಡಾ. ರಾಜ್​ಕುಮಾರ್​ ಮೇರುನಟನಾದರೂ ಅಭಿಮಾನಿಗಳ ಜತೆ ಬೆರೆಯುತ್ತಿದ್ದರು. ಅವರು ಎಂದಿಗೂ ತಾವು ದೊಡ್ಡ ನಟ ಎನ್ನುವ ಭಾವನೆಯನ್ನು ತೋರಿಸಿಲ್ಲ. ಪುನೀತ್​ ರಾಜ್​ಕುಮಾರ್​ಗೂ ಇದೇ ಗುಣ ಬಂದಿದೆ. ಅವರು ಅಷ್ಟು ಎತ್ತರಕ್ಕೆ ಬೆಳೆದರೂ ಎಲ್ಲರ ಜತೆ ಬೆರೆಯುತ್ತಾರೆ. ಸಾಮಾನ್ಯರ ಜತೆ ತಾವು ಕೂಡ…