ಕೆಲವು ಕೆಲಸಗಳಿಗೆ ಹೊಣೆಗಾರಿಕೆ ಪ್ರಮಾಣಪತ್ರ ಅವಶ್ಯಕವಾಗಿ ಬೇಕಾಗುತ್ತದೆ. ಹೊಣೆಗಾರಿಕೆ ಪ್ರಮಾಣ ಪತ್ರವನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿರುವುದಿಲ್ಲ ಹಾಗಾದ್ರೆ ಕಂಪ್ಯೂಟರ್ನಲ್ಲಿ ಹೊಣೆಗಾರಿಕೆ ಪ್ರಮಾಣ ಪತ್ರವನ್ನು ಹೇಗೆ ಪಡೆಯಬೇಕು ಯಾವೆಲ್ಲ ಮಾಹಿತಿಯನ್ನು ಭರ್ತಿ ಮಾಡಬೇಕು ಎಂಬುದರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಮೊದಲಿಗೆ ಗೂಗಲ್ ಸರ್ಚ್ ಬಾರ್ ನಲ್ಲಿ ಕಾವೇರಿ ಆನ್ಲೈನ್ ಸರ್ವಿಸ್ ಅಂತ ಟೈಪ್ ಮಾಡಬೇಕು ಅಲ್ಲಿ ಕಾವೇರಿ ಆನ್ಲೈನ್ ಸರ್ವೀಸಸ್ ಎಂದು ಲಿಂಕ್ ಬರುತ್ತದೆ ನಂತರ ಆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನೀವು ಲಿಂಕ್ ಅನ್ನು ತೆರೆದ ತಕ್ಷಣ ಅಲ್ಲಿ ಲಾಗಿನ್ ನೇಮ್ ಮತ್ತು ಪಾಸ್ವರ್ಡ್ ಅನ್ನು ಕೇಳುತ್ತದೆ ಆಗ ನೀವು ಇದುವರೆಗೂ ಕಾವೇರಿ ಆನ್ಲೈನ್ ಸರ್ವಿಸ್ ಅಲ್ಲಿ ರಿಜಿಸ್ಟರ್ ಮಾಡಿಕೊಳ್ಳದೆ ಇದ್ದಲ್ಲಿ ಕೆಳಗಡೆ ರಿಜಿಸ್ಟರ್ ಎಂದು ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ರಿಜಿಸ್ಟರ್ ಅನ್ನು ಮಾಡಿಕೊಳ್ಳಬೇಕು ನಂತರ ಕಾವೇರಿ ಆನ್ಲೈನ್ ಸರ್ವಿಸ್ ಗೆ ಲಾಗಿನ್ ಆಗಬೇಕು.

ಲಾಗಿನ್ ಆದ ತಕ್ಷಣ ಅಲ್ಲಿ ನಿಮಗೆ ಆನ್ಲೈನ್ ಇಸಿ ಆನ್ಲೈನ್ ಸಿಸಿ ಅಪಾರ್ಟ್ಮೆಂಟ್ ಬುಕ್ಕಿಂಗ್ ಈ ರೀತಿಯಾಗಿ ಕಾಣಿಸುತ್ತದೆ. ಅಲ್ಲಿ ಕೆಳಗಡೆ ಸರ್ವಿಸಸ್ ನಲ್ಲಿ ಆನ್ಲೈನ್ ಈಸಿ ಅಂತ ಕಾಣಿಸುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಿ ಆನ್ಲೈನ್ ಇಸಿ ಯಲ್ಲಿ ನೀವು ಕ್ಲಿಕ್ ಮಾಡಿದಾಗ ಅದು ನಿಮಗೆ ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಇಸಿ ಬೇಕು ಎಂಬುದನ್ನು ಕೇಳುತ್ತದೆ ಅಲ್ಲಿ ನೀವು ನಿಮಗೆ ಬೇಕಾದ ಅವಧಿಯ ಇಸಿಯ ದಿನಾಂಕವನ್ನು ನಮೂದಿಸಬೇಕು.

ನಂತರ ಅದು ನಿಮ್ಮ ಆಸ್ತಿಯ ನಂಬರ್ ಅನ್ನು ಕೇಳುತ್ತದೆ ಅಲ್ಲಿ ಕೆಲವೊಂದು ಆಯ್ಕೆಗಳು ಇರುತ್ತವೆ ಅದರಲ್ಲಿ ನೀವು ಯಾವುದಾದರೂ ಒಂದು ಆಯ್ಕೆಯನ್ನು ಆರಿಸಿಕೊಳ್ಳಬೇಕು ಉದಾಹರಣೆಗೆ ಸರ್ವೆ ನಂಬರ್ ಸೈಟ್ ನಂಬರ್ ಖಾತೆ ನಂಬರ್ ಮುಂತಾದ ನಂಬರ್ಗಳು ಇರುತ್ತವೆ ಇದರಲ್ಲಿ ನಿಮ್ಮ ಬಳಿ ಯಾವ ನಂಬರ್ ಇರುತ್ತದೆಯೋ ಅದನ್ನು ಹಾಕಿ ಹುಡುಕಬೇಕು. ಅಲ್ಲಿ ಪ್ರಾಪರ್ಟಿ ನಂಬರ್ ಕೇಳುತ್ತದೆ ಅದು ಸೇಲ್ ಡೀಡ್ ನಲ್ಲಿ ಇರುತ್ತದೆ.

ನಂತರ ಅಲ್ಲಿ ಕೆಳಗೆ ಕೇಳುವ ಮಾಹಿತಿಗಳನ್ನು ತುಂಬಬೇಕು ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇಸಿ ರೆಡಿಯಾಗಿ ಕೆಳಗಡೆ ಕಾಣಿಸುತ್ತದೆ ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು. ಹೀಗೆ ಕಂಪ್ಯೂಟರ್ನಲ್ಲಿ ಸುಲಭವಾಗಿ ಖರ್ಚಿಲ್ಲದೆ ಹೊಣೆಗಾರಿಕೆ ಪ್ರಮಾಣಪತ್ರವನ್ನು ಪಡೆಯಬಹುದು. ಈ ಮಾಹಿತಿ ಉಪಯುಕ್ತವಾಗಿದ್ದು ಎಲ್ಲರಿಗೂ ತಪ್ಪದೇ ತಿಳಿಸಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *