ಸೀತೆಯಷ್ಟೆ ಪವಿತ್ರವಾದ ಈ ಸೀತಾಫಲದಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ ನೋಡಿ..
ಸೀತಾಫಲ ಹಣ್ಣಿನಲ್ಲಿ ಅಪಾರ ಪ್ರಮಾಣದ ನಾರಿನಂಶ, ವಿಟಮಿನ್ ಮತ್ತು ಮಿನರಲ್ ಇವೆ. ಇದು ಕಣ್ಣು, ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಈ ಹಣ್ಣಿನ ಮೂಲವೆಂದರೆ ಅದು ಅಮೆರಿಕ. ಆದರೆ ಭಾರತದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಸೀತಾಫಲ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಗುಜರಾತ್, ಮಧ್ಯಪ್ರದೇಶ…