Month: August 2021

ತಮಟೆ ಸೌಂಡ್ ಗೆ ಸಕತ್ ಸ್ಟಫ್ ಹಾಕಿದ ಮಂಗ್ಲಿ ವೀಡಿಯೊ

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತೆರೆಕಂಡಿರುವ ದರ್ಶನ್ ಅವರ ಚಿತ್ರ ರಾಬರ್ಟ್ ಸಿನಿಮಾದ ಕಣ್ಣೆ ಅಧಿರಿಟ್ಟಿ ತೆಲುಗು ಹಾಡಿನಿಂದ ಮಂಗ್ಲಿ ಅವರು ಫೇಮಸ್ ಆದರು. ಅವರ ಹಾಡು ಯೂಟ್ಯೂಬ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಯಿತು. ಸತ್ಯವತಿ ರಾಥೋಡ್ ಅಲಿಯಾಸ್ ಮಂಗ್ಲಿ…

ಎಲ್ಪಿಜಿ ಗ್ಯಾಸ್ ಸೌಲಭ್ಯ ಪಡೆಯುವುದು ಇನ್ನು ಸುಲಭ, ಹೊಸ ನಿಯಮ ಜಾರಿ

ಸಾಮಾನ್ಯವಾಗಿ ಎಲ್ಲರೂ ಎಲ್ ಪಿಜಿ ಗ್ಯಾಸ್ ಅನ್ನು ಖರೀದಿಸುತ್ತಾರೆ. ಕೆಲವು ಮನೆಗಳಿಗೆ ಗ್ಯಾಸ್ ಸಂಪರ್ಕ ಹೊಂದಿರುವುದಿಲ್ಲ ಅವರು ಎಲ್ ಪಿಜಿ ಗ್ಯಾಸ್ ಸಂಪರ್ಕ ಹೊಂದಬೇಕಾದರೆ ಕೆಲವು ನಿಯಮಗಳಲ್ಲಿ ಸುಲಭ ಮಾಡಿದ್ದಾರೆ. ಹಾಗಾದರೆ ಗ್ಯಾಸ್ ಸಂಪರ್ಕ ಹೊಂದುವ ನಿಯಮಗಳಲ್ಲಿ ಮಾಡಿರುವ ಸರಳತೆಯ ಬಗ್ಗೆ…

ನುಗ್ಗೆಕಾಯಿಯಲ್ಲಿ ಬರಿ ಅರೋಗ್ಯ ಅಷ್ಟೇ ಅಲ್ಲ, ಪುರುಷರಿಗೆ ಏನೆಲ್ಲಾ ಲಾಭವಿದೆ ನೋಡಿ..

ನಮ್ಮ ನಗರಗಳಲ್ಲಿ ಬೇರೆ ಬೇರೆ ರೀತಿಯ ತರಕಾರಿಗಳು ಮತ್ತು ಹಣ್ಣುಗಳನ್ನು ದೇಶದ ಇತರ ಭಾಗಗಳಲ್ಲಿ ಬೆಳೆಸಿದಾಗಲೂ ನಾವು ಅದನ್ನು ಸವಿಯುತ್ತೇವೆ. ಅವುಗಳಲ್ಲಿ ಕೆಲವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ಮತ್ತು ಅನೇಕ ವಿಧಗಳಲ್ಲಿ ಪ್ರಾದೇಶಿಕ ಭಕ್ಷ್ಯಗಳಲ್ಲಿ ಸೇರಿಸಲ್ಪಟ್ಟಿವೆ. ನಮ್ಮ ಗಮನಕ್ಕೆ ಅರ್ಹವಾದ…

ಕರ್ಣನ ಅಂತ್ಯ ಸಂಸ್ಕಾರವನ್ನು ಶ್ರೀ ಕೃಷ್ಣಾ ಮಾಡಿದ್ದೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಷಯ

ಭಾರತದಲ್ಲಿ ಮಹಾಭಾರತವನ್ನು ಬಲ್ಲವರಲ್ಲಿ ಕರ್ಣನೊಬ್ಬ ಖಳನಾಯಕನೆಂಬ ಒಂದು ಇಡೀ ಸಂಸ್ಕೃತಿಯೇ ಸೃಷ್ಟಯಾಗಿದೆ. ಅವನು ಒಂದು ಕೆಟ್ಟು ಹೋದ ಸಿಹಿ ಮಾವು. ಒಬ್ಬ ಅದ್ಭತ ಮನುಷ್ಯನಾಗಿದ್ದ ಅವನು ಕಹಿ ಭಾವನೆಯಲ್ಲಿ ಬಂಡವಾಳ ಹೂಡಿದ್ದರಿಂದ ಪೂರ್ತಿಯಾಗಿ ಕೆಟ್ಟವನಾದ. ದಾನಶೂರ ಕರ್ಣನ ಕೊನೆ ಆಸೆಯನ್ನು ಕೇಳಿ…

ಶ್ರವಣ ತಿಂಗಳ ಬಂಪರ್ ಆಫರ್ ಕ್ಯಾಪ್ಟನ್ ಟ್ರ್ಯಾಕ್ಟರ್ ಕಡೆಯಿಂದ ನೋಡಿ

ಕ್ಯಾಪ್ಟನ್ ಟ್ರ್ಯಾಕ್ಟರ್ ಬೆಲೆ ರೂ. 2.85 ಲಕ್ಷ ಅತ್ಯಂತ ದುಬಾರಿ ಕ್ಯಾಪ್ಟನ್ ಟ್ರಾಕ್ಟರ್ ಕ್ಯಾಪ್ಟನ್ 280 ಡಿಐ 4ಡಬ್ಲ್ಯೂಡಿ ಬೆಲೆ Rs. 4.50 ಲಕ್ಷ ಕ್ಯಾಪ್ಟನ್ ಭಾರತದಲ್ಲಿ 7 ಟ್ರಾಕ್ಟರ್ ಮಾದರಿಗಳ ವ್ಯಾಪಕ ಶ್ರೇಣಿಯನ್ನು ನೀಡುತ್ತದೆ, ಮತ್ತು ಹೆಚ್ ಪಿ ಶ್ರೇಣಿಯು…

ಡ್ರಾಗನ್ ಹಣ್ಣು ಬೆಳೆದು 12 ಗುಂಟೆ ಹೊಲದಲ್ಲಿ 2 ಲಕ್ಷ ಗಳಿಸುತ್ತಿರುವ ಹಾವೇರಿ ರೈತ

ಡ್ರ್ಯಾಗನ್ ಹಣ್ಣು ಹೆಚ್ಚಿನವ್ರಿಗೆ ಇದರ ಪರಿಚಯ ಇರುವುದಿಲ್ಲ ಯಾಕಂದ್ರೆ ಕನ್ನಡಿಗರಿಗೆ ತಿಳಿದಿರುವ ಪ್ರಾದೇಶಿಕ ಹಣ್ಣು ಇದಲ್ಲ ಇದೊಂದು ವಿಶೇಷ ಹಣ್ಣು ನಮ್ಮಲ್ಲಿ ಬೆಳೆಯುವುದು ಕಡಿಮೆ ಮರುಭೂಮಿಯಂತ ಪ್ರದೇಶಗಳಲ್ಲಿ ಬೆಳೆಯುವ ಹಣ್ಣು ಇದಾಗಿದೆ ಅಮೇರಿಕಾ ಮೆಕ್ಸಿಕೋದ ಮರುಭೂಮಿಗಳಲ್ಲಿ ಈ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ…

ಹೊಲ ಗದ್ದೆಗಳ ಬಳಿ ಸಿಗುವ ಈ ಗಿಡ ಸಿಕ್ಕರೆ ಬಿಡಬೇಡಿ, ಇದರಲ್ಲಿ ಅಡಗಿದೆ ಅಪಾರ ಅರೋಗ್ಯ

ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಚಿರಪರಿಚಿತವಾದ ಈ ಗಿಡದ ಹೆಸರು ಅಡಿಕೆ ಸೊಪ್ಪಿನ ಗಿಡ ಅಥವಾ ಜಯಂತಿ ಗಿಡ ಎಂದು. ಹಳ್ಳಿಗಳಲ್ಲಿ ಈ ಗಿಡದ ಎಲೆಗಳನ್ನು ಸಾಕಷ್ಟು ರೀತಿಯಲ್ಲಿ ಔಷಧೀಯ ಗಿಡವಾಗಿ ಬಳಕೆ ಮಾಡಲಾಗುತ್ತದೆ. ಈ ಗಿಡವನ್ನು ಒಂದು ರೀತಿಯಲ್ಲಿ ಹಳ್ಳಿಯ…

ಕೃಷಿ ಹೊಂಡದಲ್ಲಿ ಮೀನು ಸಾಕಣೆಮಾಡಿ ಅಂದು ಕೊಂಡಿದ್ದಕಿಂತ ಹೆಚ್ಚಾಗಿ ಆಧಾಯ ಕಂಡ ಯುವ ರೈತ

ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಮೀನು ಸಾಕಣಿಕೆಯನ್ನು ಉದ್ಯೋಗವನ್ನಾಗಿಸಿಕೊಳ್ಳಬಹುದು. ಅದೂ ಶೂನ್ಯ ಬಂಡವಾಳದಲ್ಲಿ . ಅದರ ಮೂಲಕ ಉತ್ತಮ ಆದಾಯ ಗಳಿಸುವುದೂ ಸಾಧ್ಯ. ಕರ್ನಾಟಕದಲ್ಲಿ ೩೦೦೦೦ಕ್ಕೂ ಹೆಚ್ಚು ಸಣ್ಣ ಕೆರೆಗಳಿವೆ. ೨೫ಎಕರೆಗೂ ಕಡಿಮೆ ವಿಸ್ತೀರ್ಣ ಹೊಂದಿರುವ ಸಣ್ಣ ಕೆರೆಗಳಲ್ಲಿ ವರ್ಷವಿಡೀ ಕನಿಷ್ಠ…

ನೀರಿಲ್ಲದೆ ಅಡಿಕೆ ಮರ ಬೆಳೆಸೋದು ಹೇಗೆ, ಇಲ್ಲಿದೆ ರೈತರಿಗೆ ನೈಸರ್ಗಿಕ ಕೃಷಿಯ ಮಾಹಿತಿ

ಇತ್ತೀಚಿನ ದಿನಗಳಲ್ಲಿ ರೈತರು ಬೆಳೆಗಳನ್ನು ಬೆಳೆಯುವುದಕ್ಕೆ ತುಂಬಾ ಹಣವನ್ನು ಕರ್ಚುಮಾದುತ್ತಾರೆ ಜೊತೆಗೆ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾರೆ ಇದರಿಂದ ಹಂತ ಹಂತವಾಗಿ ಭೂಮಿಯ ಫಲವತ್ತತೆ ಕುಸಿಯುತ್ತದೆ ಇದರಿಂದ ಇಳುವರಿ ಕಡಿಮೆಯಾಗುತ್ತದೆ ಹಾಗಾದರೆ ಇಂದು ನಾವು ಕಾಲಿ ಇರುವ ಅಡಿಕೆ ತೋಟದಲ್ಲಿ ಶೂನ್ಯ ಬಂಡವಾಳದಲ್ಲಿ…

ಕನ್ಯಾರಾಶಿಯಲ್ಲಿ ಶುಕ್ರನ ಪ್ರವೇಶ ಈ 5 ರಾಶಿಯವರಿಗೆ ಶುಕ್ರ ದೆಸೆ ಶುರು ನೋಡಿ

ಆಗಸ್ಟ್ 11 ರಂದು ಶುಕ್ರ ಗ್ರಹವು ಸಿಂಹ ರಾಶಿಯಿಂದ ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ. ಶುಕ್ರನು ಕನ್ಯಾರಾಶಿಯಲ್ಲಿ ಸೆಪ್ಟೆಂಬರ್ 6 ರವರೆಗೆ ಇರುತ್ತಾನೆ. ನಂತರ ಅವನು ತುಲಾ ರಾಶಿಗೆ ಸಂಚರಿಸುತ್ತಾನೆ. ಶುಕ್ರನ ಸಂಚಾರದಿಂದ ಕೆಲವು ರಾಶಿಯವರ ಮೇಲೆ ಪರಿಣಾಮ ಬೀರುತ್ತಾನೆ. ಹಾಗಾದರೆ ಶುಕ್ರನು ಯಾವ…

error: Content is protected !!