Day: March 13, 2021

ಬುಮ್ರಾ ಮದುವೆ ಆಗುತ್ತಿರುವ ಹುಡುಗಿ ಇವರೇ, ಮದುವೆ ಯಾವಾಗ ಗೊತ್ತೇ?

ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮದುವೆ ಅನ್ನೋ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಆದರೆ ಹುಡುಗಿ ವಿಚಾರದಲ್ಲಿ ಕೆಲ ಊಹಾಪೋಹಗಳು ಭಾರಿ ಸದ್ದು ಮಾಡುತ್ತಿದೆ. ನಟಿ ಅನುಪಮಾ ಪರಮೇಶ್ವರನ್ ಹೆಸರು ಬುಮ್ರಾ ಜೊತೆ ಥಳಕು ಹಾಕಿಕೊಂಡಿತ್ತು. ಇದರ ನಡುವೆ…

ರುದ್ರಾಕ್ಷಿ ಬೀಜ ನಿಮ್ಮನ್ನು ದೃಷ್ಟ ಶಕ್ತಿಗಳಿಂದ ರಕ್ಷಿಸಬಹುದು ಸದ್ಗುರು

ಆಧ್ಯಾತ್ಮದಲ್ಲಿ ಪ್ರಮುಖ ಸ್ಥಾನ ಪಡೆದಿರುವ ರುದ್ರಾಕ್ಷವನ್ನು ಧರಿಸುವುದರಿಂದ ಹಲವು ಉಪಯೋಗಗಳಿವೆ. ರುದ್ರಾಕ್ಷ ಧರಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಸದ್ಗುರು ಅವರ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ. ರುದ್ರಾಕ್ಷವನ್ನು ಧರಿಸುವುದರಿಂದ ಹಲವು ಪ್ರಯೋಜನಗಳಿವೆ. ಪ್ರಪಂಚದ ಪ್ರತಿಯೊಂದು ವಸ್ತುವು ಒಂದು ರೀತಿಯ ಕಂಪನ…

ಬೆಳಗ್ಗೆ ಎದ್ದ ತಕ್ಷಣ ಸ್ವಾಮಿ ವಿವೇಕಾನಂದರ ಈ ಮಾತುಗಳನೊಮ್ಮೆ ಕೇಳಿ ಜೀವನವೆ ಬದಲಾದೀತು

1863ರಲ್ಲಿ ಜನಿಸಿ ಕಲ್ಕತ್ತದ ದತ್ತ ಮನೆತನದ ಕಣ್ಮಣಿಯಾಗಿದ್ದ ನರೇಂದ್ರನಾಥ ದತ್ತ ಸ್ವಾಮಿ ವಿವೇಕಾನಂದ ಎಂದೇ ಎಲ್ಲರಿಗೂ ಚಿರಪರಿಚಿತ. ಯುವಜನರಿಗೆ ವಿವೇಕಾನಂದರು ಆದರ್ಶಪ್ರಾಯರಷ್ಟೇ ಅಲ್ಲ, ಅವರ ವ್ಯಕ್ತಿತ್ವ ಎಲ್ಲ ಯುವಕ–ಯುವತಿಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಅವರು ಸಾರಿದ್ದು…

2030 ರವರೆಗೆ ಈ 7 ರಾಶಿಯವರು ಲಕ್ಷ್ಮಿ ಪುತ್ರರು ಇವರಿಗೆ ಕುಬೇರಯೋಗ.!

ಸಂಪತ್ತು, ಆಸ್ತಿ ಹಾಗೂ ಐಶ್ವರ್ಯಗಳನ್ನು ಪಡೆಯಬೇಕಾದರೆ ಕುಬೇರ ಹಾಗೂ ಲಕ್ಷ್ಮಿ ದೇವತೆಯ ಕೃಪಾಕಟಾಕ್ಷ ನಮ್ಮ ಮೇಲಿರಬೇಕಾಗುತ್ತದೆ. ಆದರೆ ಈ ಇಬ್ಬರು ಅಧಿದೇವರ ಕೃಪಾಕಟಾಕ್ಷವನ್ನು ಪಡೆಯಬೇಕಾದರೆ ಕೆಲವೊಂದಿಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಕುಬೇ‌ರ ಯಂತ್ರವನ್ನು ಬಳಸುವುದು ಮುಖ್ಯವಾಗಿದೆ. ಧನವನ್ನು ಸಂರಕ್ಷಿಸುವವರು ಕುಬೇರನಾಗಿದ್ದು ಸ್ವಚ್ಛವಾದ ಸ್ಥಳದಲ್ಲಿ…

ಕುಂದ್ರಾದಿ ಬೆಟ್ಟ, ಇದು ಭೂಲೋಕದ ಸ್ವರ್ಗ ಅಂತಾರೆ ಪ್ರವಾಸಿಗರು

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯನ್ನು ನೋಡಲು ಬಹಳಷ್ಟು ಸುಂದರ, ಹೀಗಿರುವಾಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಂದಾದ್ರಿ ಬೆಟ್ಟ ನಿಸರ್ಗದ ಸೌಂದರ್ಯ ಸವಿಯಲು ಹೇಳಿಮಾಡಿಸಿದ ಜಾಗದಂತಿದೆ ಈ ಬೆಟ್ಟದ ಬಗ್ಗೆ ಅನೇಕ ಸ್ವಾರಸ್ಯಕರ ವಿಷಯವನ್ನು ಈ ಲೇಖನದಲ್ಲಿ ನೋಡೋಣ ಶಿವಮೊಗ್ಗ ಜಿಲ್ಲೆಯ…

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಈ ದಾವಣಿ ಚಲುವೆ ಯಾರು?

ಕಳೆದ 15 ವರ್ಷಗಳಿಂದ ದಕ್ಷಿಣ ಭಾರತದಲ್ಲಿ ಹವಾ ಸೃಷ್ಟಿಸಿರುವ ನಟಿ ಎಂದರೆ ಅದು ಅನುಷ್ಕಾ ಶೆಟ್ಟಿ. ಅರುಂಧತಿ, ಬಾಹುಬಲಿಯಂತಹ ಹಿಟ್ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಮೂಲತಃ ಕನ್ನಡದವರಾಗಿದ್ದರೂ, ತೆಲುಗಿನಲ್ಲೇ ಸಿನಿ ಜರ್ನಿ ಮಾಡಿದ್ದರು. ಇದೀಗ ಮತ್ತೊರ್ವ ಕರಾವಳಿ ಚೆಲುವೆ ಅವರ ಹಾದಿಯಲ್ಲೇ…

ಬುಧನ ಮಹಾ ಪರಿವರ್ತನೆ ಈ ರಾಶಿಯವರಿಗೆ 3 ಖುಷಿಯ ವಿಚಾರಗಳು ಪ್ರಾಪ್ತಿಯಾಗಲಿದೆ

ಪ್ರತಿಯೊಬ್ಬರ ರಾಶಿ, ನಕ್ಷತ್ರದ ಮೇಲೆ ಅವರ ಮುಂದಿನ ಭವಿಷ್ಯ, ಅವರ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದು. ರಾಶಿಗಳಲ್ಲಿ ಪ್ರಮುಖ ರಾಶಿಯಾದ ಸಿಂಹ ರಾಶಿಯಲ್ಲಿ ಉಂಟಾದ ಬುಧನ ರಾಶಿ ಪರಿವರ್ತನೆಯು ಸಿಂಹ ರಾಶಿಯವರ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಸಿಂಹ ರಾಶಿಯವರ ಭವಿಷ್ಯ ಹೇಗಿದೆ…