Day: January 23, 2021

ಮನೆಯಲ್ಲಿ ನಂದಿನಿ ಹಾಲು ಬಳಸುತ್ತಿವವರಿಗೆ ಒಂದು ಸಿಹಿಸುದ್ದಿ ಇದೆ ನೋಡಿ

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡಾ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ ಎಂದರೆ ಅದು ತಪ್ಪಾಗಲಿಕ್ಕಿಲ್ಲ. ಟೀ , ಕಾಫಿ ಮತ್ತು ಇತರೆ ಪದಾರ್ಥಗಳನ್ನ ಮಾಡಲು ಅವಶ್ಯಕವಾಗಿ ಬೇಕಾದ ಕಾರಣ ಜನರು ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನ ಬಳಕೆ ಮಾಡುತ್ತಾರೆ. ಇನ್ನು…

ಪಂಚರತ್ನ ಯೋಜನೆ: 12ನೇ ತರಗತಿವರೆಗೆ ಉಚಿತ ಶಿಕ್ಷಣ, ಪ್ರತಿ ಯುವಕರಿಗೆ ಉದ್ಯೋಗ

2023 ರಲ್ಲಿ ಜೆಡಿಎಸ್‌ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತಂದರೆ ಪಂಚರತ್ನ ಯೋಜನೆ ಜಾರಿಗೆ ತರುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಜೆ.ಡಿ.ಎಸ್ ಪಕ್ಷದ ಕೇಂದ್ರ ಕಚೇರಿ ಜೆ.ಪಿ ಭವನದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಯಿತು.…

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮಾಲ್ಡೀವ್ಸ್ ಪ್ರವಾಸದಲ್ಲಿ ನೋಡಿ ವಿಡಿಯೋ

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳು ತಮ್ಮ ಚಟುವಟಿಕೆಯ ಕುರಿತು, ಆಚರಣೆ, ಪ್ರವಾಸದ ಕುರಿತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿ ಸದಾ ಇರುತ್ತಾರೆ. ಅದೇ ರೀತಿ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ…

ಬೈಕ್ ಖರೀದಿಸಲು ಈ ಯೋಜನೆಯಡಿಯಲ್ಲಿ ಸರ್ಕಾರದಿಂದ 25 ಸಾವಿರ ಸಹಾಯಧನ

ಹಿಂದುಳಿದ ವರ್ಗದವರಿಗೆ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಸಿಹಿ ಸುದ್ದಿ ಇದೆ. ಹಿಂದುಳಿದ ವರ್ಗಗಳ ಯುವಕರ ಬಳಿ ಲೈಸೆನ್ಸ್ ಕಾರ್ಡ್ ಇದ್ದರೆ ಬೈಕ್ ಖರೀದಿಸಬೇಕು ಎಂಬ ಆಸೆ ಇರುವವರು ಬೈಕ್ ಖರೀದಿಗೆ ಸಹಾಯಧನ ಪಡೆಯಲು ಅರ್ಜಿ…

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 545 ಹುದ್ದೆಗಳ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 2021ನೇ ಸಾಲಿನ ಖಾಲಿ ಇರುವ ಸ್ಥಳೀಯ ಮತ್ತು ಮಿಕ್ಕುಳಿದ ವೃಂದಗಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಒಟ್ಟೂ ಖಾಲಿ ಇರುವ 545 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಏನೆಲ್ಲಾ ಅರ್ಹತೆಗಳನ್ನು…

ಸತ್ತವರ ಹೆಸರಲ್ಲಿ ಪಿಂಚಣಿ ಹಣ ಹಾಗೂ ರೇಶನ್ ಕಾರ್ಡ್ ಪಡೆಯುತ್ತಿರುವವರಿಗೆ ಖಡಕ್ ಸೂಚನೆ.!

ರಾಜ್ಯದಲ್ಲಿ ಈಗಾಗಲೇ 67 ಲಕ್ಷ ಜನರಿಗೆ ಪಿಂಚಣಿ ವಿತರಣೆ ಆಗುತ್ತಿದ್ದು ಪ್ರತಿ ವರ್ಷ ಏಳೂವರೆ ಸಾವಿರ ಕೋಟಿ ರೂಪಾಯಿ ಖರ್ಚಾಗುತ್ತಿದೆ. ಹೀಗಿದ್ದಾಗ ಕೆಲವರು ಅಕ್ರಮವಾಗಿ ಈಗಾಗಲೇ ಮೃತರಾದವರ ಹೆಸರಲಿನಲ್ಲಿ ಕೂಡಾ ಪೆನ್ಶನ್ ಮತ್ತು ರೇಶನ್ ಕಾರ್ಡ್ ಪಡೆಯುತ್ತಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಅನಾವಶ್ಯಕ…

ನಿಮ್ಮಲ್ಲಿ ಇರುವ ಹಳೆಯ 100 ರೂಪಾಯಿ ನೋಟು ಬ್ಯಾನ್ ಆಗುತ್ತಾ?

ನರೇಂದ್ರ ಮೋದಿ ಅವರು ಈ ಹಿಂದೆ ನೋಟ್ ಬ್ಯಾನ್ ಮಾಡಿರುವ ವಿಚಾರ ನಮಗೆ ಗೊತ್ತಿದೆ. ಈಗ 100 ರೂಪಾಯಿ ನೋಟನ್ನು ಚಲಾವಣೆಯಿಂದ ತೆಗೆಯುವ ನಿರ್ಧಾರ ಮಾಡಲಾಗಿದೆ ಎಂದು ಆರ್ಬಿಐ ಮಾಹಿತಿ ನೀಡಿದೆ ಹಾಗಾದರೆ ಇದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ…