Ultimate magazine theme for WordPress.

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮಾಲ್ಡೀವ್ಸ್ ಪ್ರವಾಸದಲ್ಲಿ ನೋಡಿ ವಿಡಿಯೋ

0 1

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳು ತಮ್ಮ ಚಟುವಟಿಕೆಯ ಕುರಿತು, ಆಚರಣೆ, ಪ್ರವಾಸದ ಕುರಿತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿ ಸದಾ ಇರುತ್ತಾರೆ. ಅದೇ ರೀತಿ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ

ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ಹಾಗೂ ಅವರ ಮಕ್ಕಳಾದ ಐರಾ, ಯಥರ್ವ ಇಡೀ ಕುಟುಂಬ ಮಾಲ್ಡೀವ್ಸ್ ಪ್ರವಾಸದಲ್ಲಿದೆ. ಅಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮದಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಅವರು ಮಗನನ್ನು, ಯಶ್ ಅವರು ಮಗಳನ್ನು ಎತ್ತಿಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ರಾಧಿಕಾ ಪಂಡಿತ್ ಅವರು ನಟಿಯಾಗಿ ಹಲವು ಕನ್ನಡ ಸಿನಿಮಾದಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇವರು ಮಾರ್ಚ 7,1984 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದ್ದಾರೆ ಇವರು ಬಿಕಾಂ ಮಾಡಿದ್ದಾರೆ. ನಂದಗೋಕುಲ ಸೀರಿಯಲ್ ನಲ್ಲಿ ನಟಿಸಿದ್ದಾರೆ. ಮೊಗ್ಗಿನ ಮನಸ್ಸು ಅವರ ಮೊದಲ ಸಿನಿಮಾ ಆಗಿದೆ. ಇವರ ತಂದೆಯ ಹೆಸರು ಕೃಷ್ಣಪ್ರಸಾದ್ ಪಂಡಿತ್, ತಾಯಿ ಮಂಗಳ ಪಂಡಿತ್. ಇವರು ಸುಂದರವಾಗಿದ್ದಾರೆ ಉತ್ತಮವಾಗಿ ನಟನೆ ಕೂಡ ಮಾಡುತ್ತಾರೆ. ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಫಿಲ್ಮ್ ಫೇರ್ ಅವಾರ್ಡ್ ಪಡೆದಿದ್ದಾರೆ.

ಯಶ್ ಅವರ ಮೊದಲ ಹೆಸರು ನವೀನ್ ಗೌಡ. ಇವರು ನಟ ಹಾಗೂ ಮೋಡೆಲ್ ಆಗಿದ್ದಾರೆ. ಇವರು ಕನ್ನಡ, ತಮಿಳು, ತೆಲುಗು ಹಿಂದಿ ಚಿತ್ರದಲ್ಲಿ ನಟಿಸಿದ್ದಾರೆ. ಇವರ ಸಂಬಳ 5 ಕೋಟಿ, ಇವರು ದೊಡ್ಡದಾದ, ಲಕ್ಷ್ಯುರಿ ಮನೆಯನ್ನು ಹೊಂದಿದ್ದಾರೆ. ಇವರ ತಂದೆಯ ಹೆಸರು ಅರುಣ್ ಕುಮಾರ್ ತಾಯಿಯ ಹೆಸರು ಪುಷ್ಪಾ, ಸಹೋದರಿಯ ಹೆಸರು ನಂದಿನಿ. ಯಶ್ ಹಾಗೂ ರಾಧಿಕಾ ಅವರಿಗೆ 2018 ತಲ್ಲಿ ಮಗಳು ಹುಟ್ಟಿದಳು. ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬ ಕ್ಯೂಟ್ ಕುಟುಂಬವಾಗಿದ್ದು ಸಂತೋಷದಿಂದ ಇರಲಿ ಎಂದು ಆಶಿಸೋಣ.

Leave A Reply

Your email address will not be published.