Day: January 17, 2021

ದೇಹದ ತೂಕ ಇಳಿಸಲು ಮಾರ್ನಿಂಗ್ ವರ್ಕೌಟ್ ಹೀಗಿರಲಿ, ವಿಡಿಯೋ ನೋಡಿ

ಅತಿಯಾದ ತೂಕ ಹೊಂದುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅತಿಯಾದ ತೂಕ ಹೊಂದುವುದರಿಂದಲೇ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ತೂಕ ಇಳಿಸಿಕೊಳ್ಳಲು ಬೆಳಗಿನ ಸಮಯ ವ್ಯಾಯಾಮ ಮಾಡುವುದು ಒಂದು ಪ್ರಮುಖ ಪರಿಹಾರವಾಗಿದೆ. ವ್ಯಾಯಾಮ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.…

ಹೆಣ್ಣುಮಗುವಿಗೆ ಜನ್ಮ ನೀಡುವ ಅನುಷ್ಕಾ ದಂಪತಿ ಮಗು ಹೇಗಿದೆ ನೋಡಿ ವಿಡಿಯೋ

ಜನವರಿಯ ಸಂತಸ ಗಳಿಗೆಗಾಗಿ ಎದುರು ನೋಡುತ್ತಿದ್ದ ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಡೆಗೂ ಆ ದಿನ ಬಂದಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಸೋಮವಾರ ಮಧ್ಯಾಹ್ನ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೆಣ್ಣು…

ನಿಮ್ಮ ಗ್ರಾಮಪಂಚಾಯ್ತಿಯ ಕಾರ್ಯಗಳು: ಈ ವಿಷಯ ನಿಮಗೆ ಗೊತ್ತಿರಲೇಬೇಕು

ಗ್ರಾಮ ಪಂಚಾಯತ ಎಂದರೆ ಒಂದು ಗ್ರಾಮದ ಸುವ್ಯವಸ್ಥೆಗೆ ಮತ್ತು ಗ್ರಾಮದ ಶ್ರೇಯೋಭಿವೃದ್ಧಿಗೆ, ಶಿಕ್ಷಣ ವ್ಯವಸ್ಥೆಗೆ ಇನ್ನೂ ಹಲವಾರು ಗ್ರಾಮೀಣ ಯೋಜನೆಗಳಿಗಾಗಿ ಪಂಚಾಯತ್ ರಾಜ್ ಕಾಯ್ದೆ 1993 ರ ಕಾಯ್ದೆಯಂತೆ ಗ್ರಾಮ ಪಂಚಾಯತ ಎಲ್ಲ ಕೆಲಸಗಳನ್ನು ನಿರ್ವಹಿಸುವುದಾಗಿದೆ. ಗ್ರಾಮ ಪಂಚಾಯತ್ ಬಗ್ಗೆ ನಾವು…

ಉದ್ಯೋಗ ಖಾತರಿ ಯೋಜನೆಯಡಿ ನಿಮ್ಮ ಗ್ರಾಮದಲ್ಲಿ ಯಾವೆಲ್ಲ ಕೆಲಸ ಮಾಡಿಸಬಹುದು?

ಉದ್ಯೋಗ ಖಾತರಿ ಯೋಜನೆ ಇದು ಸರ್ಕಾರವು ತಂದಿರುವ ಹಲವಾರು ಯೋಜನೆಗಳಲ್ಲಿ ಒಂದು. ಪ್ರತಿಯೊಂದು ಯೋಜನೆಯು ಬೇರೆ ಬೇರೆ ಉದ್ದೇಶಗಳನ್ನು ಹೊಂದಿರುತ್ತದೆ. ಆದರೆ ಎಲ್ಲಾ ಯೋಜನೆಗಳು ಸಫಲತೆಯನ್ನು ಕಾಣುವುದಿಲ್ಲ. ಕೆಲವು ಯೋಜನೆಗಳು ಹೆಚ್ಚು ವಿಫಲತೆಯನ್ನು ಕಾಣುತ್ತವೆ. ಎಲ್ಲಾ ಯೋಜನೆಗಳು ಜನರನ್ನು ಮುಟ್ಟುವುದಿಲ್ಲ. ಏಕೆಂದರೆ…

ರೈತರ ಅಕೌಂಟಿಗೆ ಬೆಳೆ ಪರಿಹಾರ ಹಣ ಬಂದಿದೆಯೋ? ಇಲ್ಲವೋ ಮೊಬೈಲ್ ನಲ್ಲಿ ಚೆಕ್ ಮಾಡಿ

ಕೃಷಿ ನಮ್ಮ ಭಾರತದಲ್ಲಿ ಸುಮಾರು ಶೇಕಡ 70ರಷ್ಟು ಜನರ ಉದ್ಯೋಗವಾಗಿದೆ. ಹಾಗೆಯೇ ಪ್ರತಿಯೊಬ್ಬ ರೈತನು ಬೆಳೆಯುವ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ರೈತರು ಬಿಸಿಲಿನಲ್ಲಿ ಕಷ್ಟಪಟ್ಟು ಬೆಳೆಯುವುದಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ. ಆದ್ದರಿಂದ ಈಗ ಸರ್ಕಾರ ರೈತರ…

ನಿಮ್ಮ ಊರಲ್ಲಿ ಯಾರಿಗೆಲ್ಲ ರೇಷನ್ ಕಾರ್ಡ್ ಇದೆ ಅಂತ ಮೊಬೈಲ್ ನಲ್ಲೆ ನೋಡಬಹುದು

ration card information in mobile phone ರೇಷನ್ ಕಾರ್ಡ್ ಇದ್ದರೆ ಒಳ್ಳೆಯದು. ಏಕೆಂದರೆ ಇದರಿಂದ ಹಲವಾರು ಸೌಲಭ್ಯಗಳನ್ನು ಪಡೆಯಬಹುದು. ಸರ್ಕಾರವು ಜನರ ಆದಾಯ ಮತ್ತು ಜಮೀನಿನ ಆಧಾರದ ಮೇಲೆ ರೇಷನ್ ಕಾರ್ಡ್ ನ್ನು ನೀಡುತ್ತದೆ. ಆದರೆ ಇದು ಎಲ್ಲರಿಗೂ ಪ್ರಯೋಜನ…

ಎದೆಯಲ್ಲಿ ಕಟ್ಟಿರುವ ಕಫ, ಶೀತ, ಕೆಮ್ಮು ಮಾಯವಾಗಿಸುತ್ತೆ ಈ ಮನೆಮದ್ದು

ನೆಗಡಿ ಎಲ್ಲರಿಗೂ ಆಗುವುದು ಸಹಜವಾಗಿದೆ. ಹಾಗೆಯೇ ಚಿಕ್ಕಮಕ್ಕಳಿಗೂ ಸಹ ಆಗುತ್ತದೆ. ಆದರೆ ಕಫ ಆದರೆ ಯಾರಿಗೆ ಆದರೂ ಕಡಿಮೆ ಆಗುವುದಿಲ್ಲ. ಕೆಲವರಿಗೆ ಬೇಗ ಕಡಿಮೆಯಾಗುತ್ತದೆ. ಇದರಿಂದ ಬಹಳ ಕಿರಿ ಕಿರಿ ಅನಿಸುತ್ತದೆ. ಇದಕ್ಕೆ ಯಾವುದೇ ರೀತಿಯ ಇಂಗ್ಲೀಷ್ ಮಾತ್ರೆಗಳನ್ನು ತೆಗೆದುಕೊಂಡರೆ ಕಡಿಮೆ…

ಕಾರ್ಮಿಕ ಕಾರ್ಡ್, ಲೇಬರ್ ಕಾರ್ಡ್ ಯಾರು ಯಾರು ಮಾಡಿಸಬಹುದು ನೋಡಿ

ಸರ್ಕಾರವು ಜನರ ಹಿತಕ್ಕಾಗಿ ಅನೇಕ ಕಾರ್ಡ್ ಗಳನ್ನು ಜಾರಿಗೆ ತಂದಿದೆ. ಅವುಗಳು ಜನರಿಗೆ ಅನೇಕ ಸೌಲಭ್ಯಗಳನ್ನು ಮಾಡಿಕೊಟ್ಟಿವೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ವೋಟರ್ ಐಡಿ ಇನ್ನೂ ಹಲವಾರು ಕಾರ್ಡ್ ಗಳನ್ನು ಜಾರಿಗೆ ತಂದಿದೆ. ಹಾಗೆಯೇ ಅದರಲ್ಲಿ ಕಾರ್ಮಿಕ ಕಾರ್ಡ್…

ಕಣ್ಣಿನ ರೆಪ್ಪೆ ಊತವಾಗಿದ್ದರೆ ಹೀಗೆ ಮಾಡಿ ಸಾಕು, ತಕ್ಷಣವೇ ನಿವಾರಣೆಯಾಗುತ್ತೆ

ಕಣ್ಣು ಇದು ಅತ್ಯಂತ ಮುಖ್ಯವಾದ ಅಂಗ. ಏಕೆಂದರೆ ಇದು ಇಲ್ಲದಿದ್ದರೆ ಈ ಪ್ರಪಂಚವನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಪ್ರತಿಯೊಂದು ಅಂಗವೂ ಅದರದೇ ಆದ ಕೆಲಸವನ್ನು ನಿರ್ವಹಿಸುತ್ತವೆ. ಒಂದು ಅಂಗ ಇಲ್ಲದೇ ಇದ್ದರೂ ಜೀವನ ನಡೆಸುವುದು ಬಹಳ ಕಷ್ಟ. ಹಾಗಾಗಿ ಅವುಗಳಿಗೆ ಏನೇ ಆದರೂ…

ಭಾರತೀಯ ಈ ಕ್ರಿಕೆಟ್ ಆಟಗಾರರಿಗೆ ಸಿಕ್ಕಿರುವ ಸರ್ಕಾರೀ ಕೆಲಸ ಯಾವುದು ಗೊತ್ತೇ?

ಕ್ರಿಕೆಟ್ ಆಟವೆಂದರೆ ಭಾರತ ದೇಶದಲ್ಲಿ ಹುಟ್ಟಿದ ಚಿಕ್ಕವಯಸ್ಸಿನ ಹುಡುಗರಿಂದ ಹಿಡಿದು ವಯಸ್ಸಾದವರ ವರೆಗೂ ಹುಚ್ಚೆದ್ದು ಪ್ರೀತಿಯಿಂದ ನೋಡುವಂತ ಆಟವಾಗಿದೆ. ಅಷ್ಟೊಂದು ಜನಪ್ರಿಯತೆಯನ್ನು ಕ್ರಿಕೆಟ್ ಆಟವು ಭಾರತದಲ್ಲಿ ಪಡೆದುಕೊಂಡಿದೆ. ಭಾರತದಲ್ಲಿ ಕ್ರಿಕೆಟ್ ಎಷ್ಟು ಪ್ರಾಧಾನ್ಯತೆ ಇದೆ ಎಂದರೆ ದೇವರಿಗಿಂತಲೂ ಹೆಚ್ಚಾಗಿ ಕ್ರಿಕೆಟ್ ಆಟಗಾರರನ್ನು…