Year: 2020

ಪಬ್ಲಿಕ್ ಟಿವಿಯ ಜನಪ್ರಿಯ ನಿರೂಪಕಿ ಡಿಂಪಲ್ ದಿವ್ಯ ಅವರ ಸಂಭಾವನೆ ಎಷ್ಟು ಗೊತ್ತೇ

ಪಬ್ಲಿಕ್ ಟಿ.ವಿಯ ಬಿಗ್ ಬುಲೆಟಿನ್ ವಿತ್ H.R ರಂಗನಾಥ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ನಿರೂಪಕಿ ಡಿಂಪಲ್ ದಿವ್ಯ ಅವರ ಜೀವನ ಶೈಲಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ದಿವ್ಯ ಅವರ ನಿಜವಾದ ಹೆಸರು ದಿವ್ಯ ಜ್ಯೋತಿ. ನಿಕ್ಕ್ ನೇಮ್ ಡಿಂಪಿ, ಡಿಂಪಲ್…

ಸುಸ್ತು, ನಿಶ್ಯಕ್ತಿ, ಬಲಹೀನತೆ ಈ ರೀತಿಯ ಹಲವು ಸಮಸ್ಯೆಗಳಿಗೆ ಮನೆಯಲ್ಲಿಯೆ ಮಾಡಿಕೊಳ್ಳಬಹುದಾದ ಪರಿಹಾರ

ಸುಸ್ತು, ನಿಶ್ಯಕ್ತಿ, ಬಲಹೀನತೆ ಈ ರೀತಿಯ ಹಲವು ಸಮಸ್ಯೆಗಳಿಗೆ ಮನೆಯಲ್ಲಿಯೆ ಮಾಡಿಕೊಳ್ಳಬಹುದಾದ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ. ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುವುದು, ರಾತ್ರಿ ನಿದ್ರೆ ಬರದೇ ಇರುವುದು, ಟೆನ್ಷನ್ ಆಗುವುದು, ರಾತ್ರಿ ಕಾಲು ನೋವು, ಯಾವುದೇ ಕೆಲಸ ಮಾಡಲು…

ಹೋಟೆಲ್ ರುಚಿಗಿಂತ ಹೆಚ್ಚಾಗಿ ಮನೆಯಲ್ಲೇ ಮಟನ್ ಬಿರಿಯಾನಿ ಮಾಡುವ ಸುಲಭ ವಿಧಾನ

ಮನೆಯಲ್ಲಿ ಸುಲಭವಾಗಿ ಮತ್ತು ರುಚಿಕರವಾದ ಮಟನ್ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ ಬೇಕಾಗುವ ಸಾಮಾಗ್ರಿಗಳು ಅರ್ಧ ಕೆ.ಜಿ ಬುಲೆಟ್ ರೈಸ್, 300 ಗ್ರಾಂ ಮಟನ್, 2 ಈರುಳ್ಳಿ, 2 ಸ್ಪೂನ್ ಶುಂಠಿ…

ಅನುಪ್ರಭಾಕರ್ ಮಗಳು ಎಷ್ಟು ಚಂದ ಮಾತಾಡ್ತಾಳೆ ನೋಡಿ

ಮನಕ್ಕೆ ನೆಮ್ಮದಿ ಬೇಕು ಅನಿಸಿದಾಗ ಮಕ್ಕಳೊಂದಿಗೆ ಬೆರೆತರೆ ಕ್ಷಣದಲ್ಲಿ ಗೊತ್ತೆ ಆಗದಂತೆ ನಾವು ಮಕ್ಕಳಾಗಿ ನಮ್ಮ ದುಗುಡ, ನೋವು, ಸಮಸ್ಯೆ, ಜಂಜಾಟಗಳನ್ನೆಲ್ಲ ಮರೆತುಬಿಡುತ್ತೆವೆ. ಮಕ್ಕಳೊಂದಿಗೆ ಅಡುವುದರಲ್ಲಿ ಸಮಯದ ಪರಿವೆಯು ತಿಳಿಯುವುದಿಲ್ಲ. ಹಾಗೆಯೇ ಇಲ್ಲಿ ಅನುಪ್ರಭಾಕರ್ ಮುಖರ್ಜಿಯವರು ಮಗಳಾದ ನಂದನಳ ಆಟ, ಪಾಠಗಳಲ್ಲಿ…

ನರಗಳ ಬಲಹೀನತೆಗೆ ಮನೆಯಲ್ಲೇ ಮಾಡಿ ಉತ್ತಮ ಮನೆಮದ್ದು

ಇತ್ತೀಚೆಗೆ ಎಲ್ಲರೂ ಒಂದಲ್ಲ ಒಂದು ಅನಾರೋಗ್ಯದಿಂದ ಬಳಲುವುದು ಸಾಮಾನ್ಯ ಎಂಬಂತಾಗಿದೆ. ಕೈ ಕಾಲು ಜೊಮು ಹಿಡಿಯುವುದು‌. ಯಾವುದಾದರೂ ಜಗಳ ಗಲಾಟೆ ನೋಡಿದರೂ ಹೃದಯ ಬಡಿತದ ವೇಗ ಹೆಚ್ಚಳವಾಗುವುದು. ಸಣ್ಣ ಪುಟ್ಟ ಕೆಲಸ ಮಾಡಿದಾಗಲೂ ಬಹಳ ಬೇಗ ಸುಸ್ತಾಗುವುದು. ಭಾರವಿಲ್ಲದ ವಸ್ತುಗಳನ್ನು ಎತ್ತಲು…

ಗ್ಯಾಸ್ಟ್ರಿಕ್ ಅಸಿಡಿಟಿ ಸಮಸ್ಯೆ ಇರೋರು ಬಿಡಲೇ ಬೇಕಾದ ಆಹಾರಗಳಿವು

ಗ್ಯಾಸ್ಟ್ರಿಕ್ ಅಸಿಡಿಟಿ ಸಮಸ್ಯೆಯು ಬಹಳಷ್ಟು ಜನರನ್ನು ಕಾಡುತ್ತಿದೆ. ಅಸಿಡಿಟಿ ಇರುವವರು ಯಾವ ಯಾವ ಆಹಾರವನ್ನು ಸೇವಿಸಬಾರದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಕ್ರೋನಿಕ್ ಗ್ಯಾಸ್ಟ್ರಿಕ್ ಸುಲಭವಾಗಿ ವಾಸಿಯಾಗುವುದಿಲ್ಲ. ಆಹಾರದಲ್ಲಿ ನಿಯಂತ್ರಣ ಮಾಡುವುದರಿಂದ ಗ್ಯಾಸ್ಟ್ರಿಕ್ ಅಸಿಡಿಟಿಯನ್ನು ನಿಯಂತ್ರಣಕ್ಕೆ ತರಬಹುದು. ಕೆಲವು…

ಈ ಬಾರಿಯ ಐಪಿಎಲ್ ನಲ್ಲಿ RCB ಬ್ಯಾಟಿಂಗ್ ಬಲ ಹೇಗಿದೆ ನೋಡಿ

ದಿಢೀರ್ ಅಂತ ಆರಂಭವಾದ ಕೋರೋನ ಕಾಟದಿಂದಾಗಿ ಈ ವರ್ಷ ಮುಂದುವರೆದು ಮುಂದುವರೆದು ಬಂದ ಐಪಿಎಲ್ ಕೊನೆಗೂ ಈಗ ಆರಂಭಗೊಂಡಿದೆ. ಇದೇ ಸೆಪ್ಟೆಂಬರ್ ಹತ್ತೊಂಬತ್ತರಿಂದ ಆರಂಭಗೊಂಡ ಈ ವರ್ಷದ ಐಪಿಎಲ್ ಮೊದಲನೇ ಆಟ ದುಬೈನಲ್ಲಿ ನಡೆಯುತ್ತಿದ್ದು, ಇದ್ದಾಗಲೇ ಇದರ ಸಲುವಾಗಿ ಎಲ್ಲಾ ತಂಡದ…

ಯಶಸ್ಸಿನ ಗುಟ್ಟು ತಿಳಿಸಿದ ಸುಧಾಮೂರ್ತಿ

ಎಲ್ಲರಿಗೂ ಕಿವಿ ಮಾತು ಹೇಳುತ್ತಾ, ನಗಿಸುತ್ತಾ, ಸಹಾಯ ಮಾಡುತ್ತಾ ಇರುವ ಅಮ್ಮ ಇವರು. ಕೋಟಿ ಕೋಟಿಗೆ ಒಡತಿಯಾದರೂ ಸಾಮಾನ್ಯ ಜನರಂತೆ ಇರುವ ದೊಡ್ಡ ಮನಸ್ಸುಳ್ಳ ಸದ್ಗುಣಂತೆ ನಮ್ಮ ಸುಧಾಮೂರ್ತಿ ಅಮ್ಮ. ನಮಗೆಲ್ಲ ಒಂದು ಮಾದರಿ ಎಂದಾಗ ನೆನಪಾಗೊದೆ ಸುಧಾಮೂರ್ತಿ. ಅವರ ಕೆಲವೊಂದು…

ಒಂದು ಚಿಕ್ಕ ಘಟನೆಯಿಂದ ಭಿಕ್ಷುಕ ಕುಬೇರನಾದ ಕಥೆ

ಒಂದು ಚಿಕ್ಕ ಘಟನೆಯಿಂದ ಭಿಕ್ಷುಕ ಕುಬೇರನಾದ ಕಥೆ ಜೀವನದಲ್ಲಿ ನಡೆದ ಒಂದು ಚಿಕ್ಕ ಘಟನೆಯಿಂದ ಭಿಕ್ಷುಕನು ಲಕ್ಷಾಧಿಪತಿ ಆದ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ. ಉತ್ತರಾಖಂಡದ ಹರಿದ್ವಾರದಲ್ಲಿ ಈ ಘಟನೆ ನಡೆದಿದೆ. ಆ ಗ್ರಾಮದಲ್ಲಿ ನಡೆದ ಘಟನೆ ಈಗ ಬೆಳಕಿಗೆ…

ಶ್ರೀ ಕ್ಷೇತ್ರ ಧರ್ಮಸ್ಥಳ ಪುಣ್ಯ ಕ್ಷೇತ್ರ ಹುಟ್ಟಿಕೊಂಡಿದ್ದು ಹೇಗೆ? ಓದಿ ರೋಚಕ ಸ್ಟೋರಿ

ಧರ್ಮಸ್ಥಳ ಒಂದು ದಕ್ಷಿಣ ಕನ್ನಡದ ಪುಣ್ಯಕ್ಷೇತ್ರ. ಶ್ರೀ ಮಂಜುನಾಥ ದೇವಾಲಯ ಇರುವ ಪುಣ್ಯ ಭೂಮಿ. ಹರಸಿಕೊಂಡ ಎಷ್ಟೋ ಭಕ್ತರ ಇಷ್ಟಾರ್ಥ ಸಿದ್ಧಿ ಮಾಡಿಕೊಟ್ಟ ಗರಿಮೆ ಧರ್ಮಸ್ಥಳದ್ದು. ಶ್ರೀ ಮಂಜುನಾಥ ಸ್ವಾಮಿಯ ದೇಗುಲ ಬಿಟ್ಟು ಇನ್ನೂ ಅನೇಕ ದೇವಾಲಯಗಳನ್ನು ಹೊಂದಿದೆ. ಶ್ರವಣ ಬೇಳಗೋಳದಿಂದ…

error: Content is protected !!