ಯಜುವೇಂದ್ರ ಚಹಲ್ ಮದುವೆ ಆಗುವ ಹುಡುಗಿ ಇವರೇ
ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಆರಸಿಬಿಯ ಟ್ರಂಪ್ ಕಾರ್ಡ್ ಯಜುವೇಂದ್ರ ಚಹಲ್ ಮುಂಬೈ ಮೂಲದ ಹುಡುಗಿಯೊಂದಿಗೆ ಎಂಗೇಜ್ಮೆಂಟ್ ಫೋಟೊಗಳನ್ನು ಟ್ವಿಟರ್ ನಲ್ಲಿ ಹಾಕಿಕೊಂಡಿದ್ದಾರೆ. ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಮುಂಬೈ ಮೂಲದ ಧನಶ್ರಿ ವರ್ಮಾ ಅವರ ಜೊತೆ…