ಭಾರತದಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಲ್ಲಿ ಹೊಂದಾಗಿರುವ ಕುತುಬ್ ಮಿನಾರ್ ಹುಟ್ಟಿಕೊಂಡಿದ್ದೇ ಒಂದು ರೋಚಕ
ಭಾರತದಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳು ಇವೆ ಅವುಗಳಲ್ಲಿ ಜನಪ್ರಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ದೆಹಲಿಯ ಕುತುಬ್ ಮಿನಾರ್ ಕೂಡ ಒಂದಾಗಿದ್ದು ಇದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚಾಗಿ ಕಾನಿಸುತ್ತಿದೆ. ಕುತ್ಬುದ್ದಿನ್ ಐಬಕ್ ಕಟ್ಟಿದ ಎಂದು ಹೇಳಲಾಗುವ ಈ ಕುತುಬ್ ಮಿನಾರ್ ನಲ್ಲಿ…