RCB ತಂಡಕ್ಕೆ ಹೊಸಬ ಆದ್ರು ದೇವದತ್ತ್ ಪೆಡಿಕಲ್ ಮಾಡಿರೋ ದಾಖಲೆ ನೋಡಿ
ಆರ್ .ಸಿ.ಬಿ ತಂಡದಲ್ಲಿ ಒಳ್ಳೊಳ್ಳೆಯ ಆಟಗಾರರು ಇದ್ದಾರೆ. ವಿರಾಟ್ ಕೊಹ್ಲಿಯ ಬಗ್ಗೆ ಮಾತೇ ಇಲ್ಲ. ಎ.ಬಿ.ಡಿ. ವಿಲಿಯರ್ಸ್, ಮೊಹಮ್ಮದ್ ಸಿರಾಜ್ ಇಂತಹ ಇನ್ನೂ ಒಳ್ಳೊಳ್ಳೆಯ ಆಟಗಾರರನ್ನು ಆರ್.ಸಿ.ಬಿ ಹೊಂದಿದೆ.ಇವರುಗಳ ಜೊತೆ ದೇವದತ್ತ ಪಡಿಕ್ಕಲ್ ಎಂಬ ಆಟಗಾರ ಕೂಡ ಇದ್ದಾರೆ. ಅವರ ಬಗ್ಗೆ…