ಮೂಲವ್ಯಾಧಿ, ಜಠರದ ಹುಣ್ಣು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ಲೋಳೆಸರ
ಮನುಷ್ಯನ ಆರೋಗ್ಯದ ವಿಚಾರದಲ್ಲಿ ಅಲೋವೆರಾ ಬಹಳಷ್ಟು ಬೇಡಿಕೆಯಲ್ಲಿದೆ. ಇದನ್ನು ಹಳ್ಳಿಯ ಕಡೆ ಲೋಳೆಸರ ಎಂದು ಕರೆಯಲಾಗುತ್ತದೆ. ಅನೇಕ ರೋಗಗಳನ್ನು ಹೋಗಳಾಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಲೋಳೆಸರ ಎಲೆಯಿಂದ ಮನುಷ್ಯನಿಗೆ ಬಹಳ ಉಪಯೋಗ ಇದೆ. ಅವುಗಳನ್ನು ನಾವು ಇಲ್ಲಿ ತಿಳಿಯೋಣ. ಲೋಳೆಸರ…