ಬೇಗನೆ ಸಂತಾನ ಫಲ ಪಡೆಯಲು ಸುಲಭ ಉಪಾಯ
ಹೊಸದಾಗಿ ಮದುವೆ ಆದವರಿಗೆ ಅಥವಾ ಮಕ್ಕಳನ್ನು ಪಡೆಯಲು ಬಯಸುತ್ತಿರುವವರಿಗೆ ಸಾಮಾನ್ಯವಾಗಿ ಈ ಒಂದು ಅನುಮಾನ ಅಥವಾ ಪ್ರಶ್ನೆ ಇದ್ದೆ ಇರುತ್ತೆ. ಪೀರಿಯಡ್ ಆದಮೇಲೆ ಯಾವ ಸಮಯದಲ್ಲಿ ಸೇರಿದಾಗ ಗರ್ಭಧಾರಣೆ ಆಗಬಹುದು? ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿಯಬೇಕಾದ ವಿಷಯ. ಮುಖ್ಯವಾಗಿ ಇದು…