ಸರ್ಕಾರದಿಂದ ವಸತಿ ಸೌಲಭ್ಯವನ್ನು ಪಡೆಯಲು ಅರ್ಜಿ ಹಾಕಿದ್ದರೆ ನಿಮ್ಮ ಮನೆ ಬಂದಿದೆಯೋ ಇಲ್ಲವೋ ಅನ್ನೋದನ್ನ ಈ ಮೂಲಕ ತಿಳಿಯಿರಿ
ವಸತಿ ಸೌಲಭವ್ಯವನ್ನು ಒದಗಿಸಲು ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಅಂತಹ ಯೋಜನೆಗಳ ಮೂಲಕ ಬಡವರಿಗೆ ಹಾಗೂ ಮನೆ ಇಲ್ಲದೆ ಇರುವಂತವರಿಗೆ ವಸತಿ ಸೌಲಭ್ಯವನ್ನು ಒದಗಿಸುವ ಕೆಲಸ ನಡೆಯುತ್ತದೆ. ಹಾಗಾಗಿ ನೀವು ಕೂಡ ನಿಮ್ಮ ಮನೆಯನ್ನು ಸರ್ಕಾರದಿಂದ…