ರಾತ್ರಿ ಮಲಗುವಾಗ ಏಲಕ್ಕಿ ಬಳಸಿದ್ರೆ ಕೆಟ್ಟ ಕನಸುಗಳು ಬೀಳೋದಿಲ್ಲ ನೆಮ್ಮದಿಯ ನಿದ್ರೆ ಬರುತ್ತೆ
ಏಲಕ್ಕಿ ಅನ್ನೋದು ಒಂದು ಮಸಾಲೆ ಪದಾರ್ಥವಾಗಿದೆ, ಈ ಏಲಕ್ಕಿ ಬರಿ ಅಡುಗೆಗೆ ಅಲ್ಲದೆ ಇನ್ನು ಹಲವು ಉಪಯೋಗಕಾರಿ ಅಂಶಗಳನ್ನು ಹೊಂದಿದೆ. ಅಡುಗೆಯಲ್ಲಿ ರುಚಿಯನ್ನು ಹೆಚ್ಚಿಸುವ ಜೊತೆಗೆ ದೇಹಕ್ಕೆ ಬೇಕಾಗುವಂತ ಪೋಷಕಾಂಶಗಳನ್ನು ನೀಡುವಂತ ಈ ಏಲಕ್ಕಿ ಮನುಷ್ಯನಿಗೆ ಹೆಚ್ಚು ಉಪಯೋಗಕಾರಿಯಾಗಿದೆ. ರಾತ್ರಿ ಮಲಗುವಾಗ…