ಮನೆಯಲ್ಲಿ ನಿಂಬೆಹಣ್ಣು ಬೇಗನೆ ಹಾಳಾಗದಂತೆ ಮಾಡುವ ವಿಧಾನ
ಕೆಲವೊಮ್ಮೆ ನಾವುಗಳು ಮನೆಗೆ ತರಕಾರಿ ಹಣ್ಣು ಗಳನ್ನ ತರೋವಾಗ ಸ್ವಲ್ಪ ಜಾಸ್ತಿನೇ ತಂಡ್ಬಿಡ್ತೀವಿ ಆದ್ರೆ ಮನೆಗೆ ಬಂದ್ಮೇಲೆ ಗೊತ್ತಾಗತ್ತೆ ತುಂಬಾ ಜಾಸ್ತಿ ತರಕಾರಿ ತಗೊಂಡ್ ಬಂದ್ವಿ ಅಂತ. ಆಮೇಲೆ ಅದನ್ನ ಹಾಳಾಗದಂತೆ ಸರಿಯಾಗಿ ಹೇಗಪ್ಪಾ ಇಟ್ಕೊಳ್ಳೋದು ಅಂತ ಚಿಂತೆ ಶುರು ಆಗತ್ತೆ.…