80 ವರ್ಷಗಳಿಂದ ವಿದ್ಯುತ್ ಇಲ್ಲದೆ ಜೀವನ ಪೂರೈಸಿದ ಪರಿಸರ ಪ್ರೇಮಿ!
ಕೆಲವೊಮ್ಮೆ ನೀವು ಇಂಥ ವಿಚಾರಗಳನ್ನು ತಿಳಿದಾಗ ಏನಿದು ವಿಚಿತ್ರ ಎಂಬುದಾಗಿ ಅಂದುಕೊಳ್ಳಬಹುದು, ಆದ್ರೆ ಇದರ ಹಿಂದೆ ತನ್ನದೆಯಾದ ವಿಶೇಷತೆ ಹಾಗು ಉದ್ದೇಶವಿರುತ್ತದೆ. ಅದೇ ನಿಟ್ಟಿನಲ್ಲಿ ಇಲ್ಲೊಬ್ಬ ನಿವೃತ್ತ ಪ್ರೊಫೆಸರ್ ಡಾ. ಹೇಮಾ ಸಾಣೆ ಬರೋಬ್ಬರಿ ೭೯ ರಿಂದ ೮೦ ವರ್ಷ ತಮ್ಮ…