ಪೇನ್ ಕಿಲ್ಲರ್ ಔಷಧಿ ಸೇವಿಸುವ ಮುನ್ನ ಎಚ್ಚರ, ಇದರಿಂದ ಏನಾಗುತ್ತೆ ಗೊತ್ತೇ? ಓದಿ.

0 4

ಸಾಮಾನ್ಯವಾಗಿ ಪ್ರತಿ ಮನುಷ್ಯನಿಗೂ ಕೂಡ ಒಂದಲ್ಲ ಒಂದು ಸಮಸ್ಯೆ ಅನ್ನೋದು ಕಾಡುತ್ತಲೇ ಇರುತ್ತದೆ, ಕೆಲವರು ಚಿಕ್ಕ ಪುಟ್ಟ ನೋವಿಗೆ ಇನ್ನೇನು ವೈದ್ಯರ ಬಳಿ ಹೋಗೋದು ಅಂದುಕೊಂಡು ಪೈನ್ ಕಿಲ್ಲರ್ ಔಷಧಿ ಮಾತ್ರೆಗಳನ್ನು ಸೇವಿಸುತ್ತಾರೆ. ಇನ್ನು ಕೆಲವರು ಪ್ರತಿದಿನ ನೋವು ನಿವಾರಣೆಗೆ ಇದನ್ನು ಬಳಸುತ್ತಾರೆ, ಆದ್ರೆ ಇದನ್ನು ಸೇವನೆ ಮಾಡುವುದರಿಂದ ಕಹಸನಕ್ಕೆ ನೋವು ಕಡಿಮೆಯಾಗಬಹುದು ಆದ್ರೆ ಇದು ದೇಹದ ಮೇಲೆ ಹೇಗೆ ಪರಿಣಾಮಬೀರುತ್ತೆ ಅನ್ನೋದನ್ನ ನಿಜಕ್ಕೂ ನೀವು ತಿಳಿಯಲೇಬೇಕಾಗುತ್ತದೆ.

ಪೈನ್ ಕಿಲ್ಲರ್ ಔಷಧಿ ಮಾತ್ರೆಗಳನ್ನು ಬಳಸುತ್ತಿದ್ದಾರೆ ಇದರಿಂದ ದೇಹದ ಬೊಜ್ಜು ಹೆಚ್ಚಾಗುತ್ತದೆ ಅನ್ನೋದನ್ನ ಹೇಳಲಾಗುತ್ತದೆ, ಇನ್ನು ದೇಹದಲ್ಲಿ ನಾರದ ಸಮಸ್ಯೆ ಉದ್ಭವಗೊಳ್ಳುತ್ತದೆ, ಅಷ್ಟೇ ಅಲ್ಲದೆ ಮುಖ್ಯವಾಗಿ ಇಂತಹ ಔಷಧಿ ಮಾತ್ರೆಗಳನ್ನು ಸೇವಿಸುವುದರಿಂದ ಮೂತ್ರಪಿಂಡದ ಮೇಲೆ ನೇರ ಪರಿಣಾಮ ಬೀರುತ್ತದೆ.

ಮಲಬದ್ಧತೆ, ಹೃದಯಕ್ಕೆ ಸಂಬಂಧಿಸಿದೆ ತೊಂದರೆಗಳು ಕಾಣಿಸಿಕೊಳ್ಳುತ್ತದೆ, ಇನ್ನು ಈ ಔಷಧಿಯನ್ನು ಸೇವನೆ ಮಾಡುವುದರಿಂದ ಮಾದಕ ದ್ರವ್ಯಗಳಿಗೆ ದಾಸರಾಗುವ ಸಾಧ್ಯತೆ ಹೆಚ್ಚು ಅನ್ನೋದನ್ನ ಹೇಳಲಾಗುತ್ತದೆ ಆದ್ದರಿಂದ ಅಮೇರಿಕ ಸೇರಿದಂತೆ ಕೆಲವು ದೇಶಗಳು ಇದು ಮಾರಕ ಔಷಧಿ ಎಂಬುದಾಗಿ ಇದನ್ನು ನಿಷೇದ ಮಾಡಲಾಗಿದೆ, ಆದ್ದರಿಂದ ಆದಷ್ಟು ನೈಸರ್ಗಿಕ ಚಿಕಿತ್ಸೆ ಬಳಸಿ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಿ. ನಿಮಗೆ ಆರೋಗ್ಯಕರ ಮಾಹಿತಿ ಇಷ್ಟವಾದರೆ ನಿಮ್ಮ ಆತ್ಮೀಯರಿಗೂ ತಿಳಿಯಲಿ ಶೇರ್ ಮಾಡಿಕೊಳ್ಳಿ ಹಾಗೂ ಈ ಕೆಳಗಿನ ವಿಡಿಯೋ ನೋಡಿ.

Leave A Reply

Your email address will not be published.