ಬೆನ್ನು ನೋವು, ಸೊಂಟವಿಗೆ ಈ ಮನೆಮದ್ದು ಮಾಡಿ ಎಷ್ಟೇ ಹಳೆ ನೋವು ಇದ್ರೂ ಕಡಿಮೆಯಾಗುತ್ತೆ
ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಸೊಂಟ ನೋವು ತುಂಬಾ ಜಾಸ್ತಿ ಆಗ್ತಾನೆ ಇದೆ. ಇದಕ್ಕಾಗಿ ಹಲವಾರು ಜನರು ಡಾಕ್ಟರ್ ಬಳಿ ಹೋಗಿ ಮಾತ್ರೆಗಳನ್ನ ತೆಗೆದುಕೊಂಡಿರುತ್ತೀರ. ಆದ್ರೆ ಯಾವಾಗ್ಲೂ ಸದಾ ಮಾತ್ರೆಗಳನ್ನೇ ತೆಗೆದುಕೊಳ್ಳುತ್ತಾ ಇದ್ದರೆ ನಿಧಾನವಾಗಿ ಅದು ನಮಗೆ ಅಡ್ಡ ಪರಿಣಾಮ ಬೀರಲು…