ಈ ರೀತಿಯ ಸನ್ನಿವೇಶವನ್ನು ನೀವು ನೋಡಿರಲೂ ಸಾಧ್ಯವೇ ಇಲ್ಲ
ನಾವು ರಸ್ತೆಯಲ್ಲಿ ಸಾಗುವಾಗ ಒಂದು ಅಥವಾ ನಾಲ್ಕು ಐದು ಬಾತು ಕೋಳಿಗಳು ಓಡಾಡುವುದನ್ನು ನೋಡಿರುತ್ತೇವೆ. ಆದರೆ ಒಂದೇ ಬಾರಿಗೆ ರಸ್ತೆಯಲ್ಲಿ ಸಾವಿರಾರು ಬಾತುಕೋಳಿಗಳು ಓಡಾಡುವುದನ್ನ ನೋಡಿರುವುದಿಲ್ಲ. ಈ ಒಂದು ಘಟನೆ ನಡೆದಿದ್ದು ಥೈವಾನ್ ದೇಶದಲ್ಲಿ. ಇಲ್ಲಿ ಒಬ್ವ ವ್ಯಕ್ತಿ ತನ್ನ ಬಳಿ…