ರಾತ್ರಿ ವೇಳೆ ಮೊಸರು ತಿನ್ನೋದ್ರಿಂದ ಏನಾಗುತ್ತೆ ಗೊತ್ತೇ.
ಸಾಮಾನ್ಯವಾಗಿ ಬಹಳಷ್ಟು ಜನಕ್ಕೆ ಈ ವಿಚಾರ ಗೊತ್ತಿರೋದಿಲ್ಲ, ಮೊಸರನ್ನು ಯಾವ ಸೇವಿಸಬೇಕು ಹಾಗೂ ಯಾವ ಸೇವಿಸಬಾರದು ಎಂಬುದಾಗಿ. ಹೌದು ಕೆಲವರಉ ರಾತ್ರಿ ಸಮಯದಲ್ಲಿ ಕೂಡ ಮೊಸರು ಸೇವನೆ ಮಾಡುತ್ತಾರೆ ಆದ್ರೆ ಇದರಿಂದ ಏನಾಗುತ್ತದೆ ಅನ್ನೋದು ತಿಳಿದಿರೋದಿಲ್ಲ. ಮೊಸರಿನಲ್ಲಿ ಆರೋಗ್ಯಕಾರಿ ಅಂಶಗಳಿವೆ ಆದ್ರೆ…