ಹೆಂಡತಿ ಮೇಲಿನ ಪ್ರೀತಿಗಾಗಿ ಇಲ್ಲದ ಪತ್ನಿಯನ್ನು ಮನೆಯಲ್ಲೆ ಇರೋ ಹಾಗೆ ಪ್ರತಿಮೆ ನಿರ್ಮಿಸಿದ ಪತಿ
ನಿಜಕ್ಕೂ ಈ ಸ್ಟೋರಿ ಎಂತವರನ್ನು ಕೂಡ ಮೆಚ್ಚುಗೆ ಪಡಿಸುತ್ತದೆ, ಇಲ್ಲದ ಪತ್ನಿಯನ್ನು ಮನೆಯಲ್ಲೇ ಇರೋ ಹಾಗೆ ಪ್ರತಿಮೆ ನಿರ್ಮಿಸಿದ ಪತಿ ನಿಜಕ್ಕೂ ಇದರ ಹಿಂದಿರುವ ಕಥೆ ಏನು ಅನ್ನೋದನ್ನ ಓದಿ. ಕೊಪ್ಪಳ ಮೂಲದ ಉದ್ಯಮಿ ತನ್ನ ಪತ್ನಿ ಕೋಲಾರ ಸಮೀಪದ ರಸ್ತೆಯಲ್ಲಿ…