ರೈತರಿಗೆ ತೋಟಗಾರಿಕೆ ಇಲಾಖೆಯಿಂದ ನೀರು ಸಂಗ್ರಹ ಘಟಕ ನಿರ್ಮಾಣಕ್ಕಾಗಿ 5 ಲಕ್ಷದವರೆಗೆ ಸಹಾಯಧನ
ದೇಶದ ಬೆನ್ನೆಲುಬು ನಮ್ಮ ರೈತ. ಅಂತಹ ರೈತನ ಜೀವನಾಡಿ ಗದ್ದೆ, ತೋಟ, ಬೆಳೆಗಳು. ರೈತರಿಗೆ ಕರ್ನಾಟಕ ರಾಜ್ಯ ತೋಟಗಾರಿಕಾ ಇಲಾಖೆಯಿಂದ 2020-21 ನೇ ಸಾಲಿನಲ್ಲಿ ರಾಷ್ಟ್ರೀಯ ವಿಕಾಸ ಯೋಜನೆಯಡಿ ನೀರು ಸಂಗ್ರಹಣಾ ಘಟಕ ನಿರ್ಮಿಸಲು ರೈತರಿಗೆ ಸಹಾಯಧನ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.…