Month: December 2020

ವೃಶ್ಚಿಕ ರಾಶಿಗೆ ಬುಧ ಪ್ರವೇಶ ಅಗೋದ್ರಿಂದ ಯಾರಿಗೆ ಧನ ಲಾಭವಿದೆ ಗೊತ್ತೇ?

ದಿನದ ತಯಾರಿ ಅದೇ ರೀತಿ ವಾರ, ಬಳಿಕ ತಿಂಗಳು ಹೀಗೆ ಪ್ರತಿಯೊಬ್ಬ ಯೋಜನಾಬದ್ಧ ವ್ಯಕ್ತಿಯು ತನ್ನ ಗುರಿಗಳನ್ನು ಈಡೇರಿಸಿಕೊಳ್ಳಲು ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳುವುದು ಸಹಜ. ತನಗೆ ಗುರಿ ಮುಟ್ಟಲು ಸಾಧ್ಯವೇ ಎನ್ನುವುದನ್ನು ತಿಳಿಯಲು ಆತ ಕೆಲವೊಮ್ಮೆ ಜ್ಯೋತಿಷ್ಯದ ಮೊರೆ ಹೋಗುತ್ತಾನೆ. ಇದಕ್ಕಾಗಿಯೇ…

ಕ್ರಿಕೆಟ್ ಗೆ ವಿದಾಯ ಹೇಳಿದ ನಂತರ ಧೋನಿ ಏನ್ ಮಾಡ್ತಿದಾರೆ ಗೊತ್ತೇ? ನಿಜಕ್ಕೂ ಇವರ ಕೆಲಸಕ್ಕೆ ಅಭಿಮಾನಿಗಳು ಫುಲ್ ಖುಷ್

ಎಲ್ಲಾ ವಿಧದ ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಅವರ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಧೋನಿಯವರು ಮುಂದಿನ ದಿನಗಳಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಕೈಯಾಡಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಚೆನ್ನೈ ಸೂಪರ್ ಕಿಂಗ್ಸ್…

ಆಸ್ಟ್ರೇಲಿಯಾದಲ್ಲಿ ಸರಣಿ ಸೋತ ಭಾರತ ಆದ್ರೆ, ಈ ಯುವಕ ಮಾಡಿದ್ದೇನು ಗೊತ್ತೇ?

ಸಿಡ್ನಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2 ನೇ ಏಕದಿನ ಪಂದ್ಯದಲ್ಲಿ ಭಾರತ 51 ರನ್ ನಿಂದ ಸೋಲನುಭವಿಸಿದೆ. ಆಸ್ಟ್ರೇಲಿಯಾದ ನೀಡಿದ 390 ಬೃಹತ್ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 338 ರನ್ ಗಳಿಸಲಷ್ಟೆ ಶಕ್ತವಾಯಿತು. ಆ ಮೂಲಕ…

ಈ ಒಂದೇ ಒಂದು ವಿಚಾರ ಗೊತ್ತಿದ್ರೆ ಸಾಕು ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರತ್ತೆ

ಪರಿಣಯ ಅಥವಾ ದಾಂಪತ್ಯ ಎಂದೂ ಕರೆಯಲ್ಪಡುವ ಮದುವೆಯು ಸಾಮಾಜಿಕವಾಗಿ ಅಥವಾ ಶಾಸ್ತ್ರೋಕ್ತವಾಗಿ ಗುರುತಿಸಲ್ಪಟ್ಟ ಸಂಗಾತಿಗಳ ನಡುವಿನ ಒಕ್ಕೂಟ ಅಥವಾ ಕಾನೂನಾತ್ಮಕ ಒಪ್ಪಂದ. ಹೆಣ್ಣು-ಗಂಡು ಮದುವೆ ಎಂಬ ಬಂಧನಕ್ಕೆ ಒಳಗಾಗಿ ಜೀವನ ನಡೆಸುವುದು ಇದೆಯಲ್ಲಾ ಅದು ಸುಂದರವೂ ಹೌದು ಅಷ್ಟೇ ಸವಾಲಿನಿಂದ ಕೂಡಿದ್ದು…

ಸ್ವಂತ ದುಡಿಮೆ ಮಾಡಲು ಹಾಗೂ ಹಲವು ಸೌಲಭ್ಯಕ್ಕಾಗಿ ಸರ್ಕಾರದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ ಸಹಾಯಧನ ಅರ್ಜಿ ಸಲ್ಲಿಸಿ

ಸರ್ಕಾರವು ಬಡವರಿಗೆ ಹಲವು ರೀತಿಯ ಯೋಜನೆಯ. ಮೂಲಕ ಅವರಿಗೆ ಸಂಪಾದನೆಗೆ ದಾರಿ ಮಾಡಿ ಕೊಡುತ್ತಿದೆ. ಬಡತನ ರೇಖೆಗಿಂತ ಕೆಳಗಿರುವವರು ಯಾವುದಾದರು ಸಣ್ಣ ಪ್ರಮಾಣದ ವ್ಯವಹಾರ ಪ್ರಾರಂಭ ಮಾಡುವ ಮನಸ್ಸು ಇದ್ದವರಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೆಲವು ಸೌಲಭ್ಯ ಸಿಗುತ್ತಿವೆ. ಅದೆನೆಂದು…

ಕಫ ಕರಗಿಸಲು, ಮೂಳೆಸವೆತ ಹಾಗೂ ರಕ್ತವೃದ್ಧಿಗೆ ಈ ಸೊಪ್ಪು ಬಳಸಿ

ನುಗ್ಗೆಸೊಪ್ಪು ಇದು ಹಲವು ರೋಗಗಳಿಗೆ ಔಷಧ. ನುಗ್ಗೆ ಸೊಪ್ಪನ್ನು ಆಹಾರದಲ್ಲಿ ಬಳಸುವುದರಿಂದ ಹಲವಾರು ಆರೋಗ್ಯ ಲಾಭಗಳು ದೊರಕುತ್ತದೆ. ನುಗ್ಗೆಸೊಪ್ಪು ಹೊಟ್ಟೆಯಲ್ಲಿನ ವಿಷದ ಅಂಶಗಳನ್ನು ತೆಗೆಯುತ್ತದೆ ಎಂಬ ಮಾತು ಇದೆ. ಈ ನುಗ್ಗೆಸೊಪ್ಪು ಅಥವಾ ನುಗ್ಗೆಕಾಯಿಯನ್ನು ಯಾರು ಬಳಸಬಹುದು ಯಾರು ಹೆಚ್ಚು ಬಳಸಬಾರದು…

ಎಂತಹ ಥೈರಾಡ್ ಸಮಸ್ಯೆ ಇದ್ರು ಶಾಶ್ವತವಾಗಿ ಪರಿಹಾರ ನೀಡುತ್ತೆ ಈ ಬೀಜಗಳು

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಒಂದು ಮುಖ್ಯವಾದ ಆರೋಗ್ಯ ಸಮಸ್ಯೆಯಾಗಿದೆ. ಥೈರಾಯ್ಡ್ ಎಂದರೇನು, ಥೈರಾಯ್ಡ್ ಸಮಸ್ಯೆ ಹೇಗೆ ಬರುತ್ತದೆ. ಥೈರಾಯ್ಡ್ ನಲ್ಲಿ ಎಷ್ಟು ವಿಧ ಹಾಗೂ ಇದನ್ನು ಮನೆಯಲ್ಲೇ ಸುಲಭವಾಗಿ ಮನೆ ಮದ್ದಿನ ಮೂಲಕ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬ ಮಾಹಿತಿಯನ್ನು…

ಒಣ ಚರ್ಮ ಸಮಸ್ಯೆಗೆ ಮನೆಯಲ್ಲೇ ಇದೆ ಅದ್ಬುತ ಮನೆಮದ್ದು

ಬಹಳಷ್ಟು ಜನರು ಡ್ರೈ ಸ್ಕಿನ್ ಹಾಗೂ ಇತರ ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳಿಗೆ ಡಾಕ್ಟರ್ ಹತ್ತಿರ ಹಣ ಖರ್ಚು ಮಾಡಿ ಔಷಧಿ ಬಳಸುವುದರಿಂದ ತಾತ್ಕಾಲಿಕ ಪರಿಹಾರ ದೊರೆಯುತ್ತದೆ. ಸೋಪು, ಫೇಸ್ ವಾಶ್ ಬಳಸುವುದರಿಂದ ಕೆಮಿಕಲ್ ಬಳಕೆ ಚರ್ಮಕ್ಕೆ ಒಳ್ಳೆಯದಲ್ಲ. ಹಾಗಾಗಿ…

ಧನಸ್ಸು ರಾಶಿಯವರ ಬುದ್ದಿವಂತಿಕೆಯಿಂದ ಉದ್ಯೋಗದಲ್ಲಿ ಯಾವುದೇ ತೊಂದರೆ ಇರೋದಿಲ್ಲ, ಇವರ ಅದೃಷ್ಟ ಸಂಖ್ಯೆ ಹೀಗಿದೆ.!

ನಮ್ಮ ಭಾರತೀಯ ಪಂಚಾಂಗದಲ್ಲಿ ಒಟ್ಟಾರೆಯಾಗಿ ಹನ್ನೆರಡು ರಾಶಿಗಳು ಇವೆ. ಒಂದು ರಾಶಿಗೆ ಇಂತಹ ನಕ್ಷತ್ರ ಎಂದು ಜೋಡಿಸಲಾಗಿದೆ. ಆದ್ದರಿಂದ ಒಂದೊಂದು ರಾಶಿಗಳು ಬೇರೆ ಬೇರೆ ನಕ್ಷತ್ರಗಳನ್ನು ಹೊಂದಿರುತ್ತವೆ. ಹಾಗೆಯೇ ಒಂದೊಂದು ರಾಶಿಗಳು ಒಂದೊಂದು ರೀತಿಯ ಭವಿಷ್ಯವನ್ನು ಹೊಂದಿರುತ್ತವೆ. ನಾವು ಇಲ್ಲಿ 2021ರ…

ಲಕ್ಷ್ಮಿ ದೇವಿ ನೆಲೆಸುವ ಸ್ಥಳ ಯಾವುದು ಗೊತ್ತೇ?

ಹಣ ಇದ್ದರೆ ಮಾತ್ರ ಜೀವನ ನಡೆಸಲು ಸಾಧ್ಯ. ಹಣ ಎಂದರೆ ಲಕ್ಷ್ಮಿದೇವಿ ಎಂದು ಅರ್ಥ. ಲಕ್ಷ್ಮಿದೇವಿ ಸದಾ ನಮ್ಮ ಜೊತೆ ಇರಬೇಕು ಎಂದಾದರೆ ನಾವು ಅದರ ಪೂಜೆ ಮಾಡಬೇಕು. ಅದನ್ನು ಕೀಳಾಗಿ ನೋಡಬಾರದು. ಹಣ ಎಷ್ಟೇ ಇದ್ದರೂ ಅದರ ಮೇಲೆ ಮಲಗಿಕೊಳ್ಳುವುದು…

error: Content is protected !!