Month: November 2020

ಜೀವನದಲ್ಲಿ ಒಬ್ಬಂಟಿ ಅನಿಸಿದಾಗ ಚಾಣಿಕ್ಯನ ಈ ಮಾತನ್ನು ನೆನೆಸಿಕೊಳ್ಳಿ

ಚಾಣಕ್ಯನ ಬಗ್ಗೆ ಯಾರಿಗೆ ತಿಳಿದಿಲ್ಲ. ಅವರು ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿ ಇದ್ದರು. ಅವರು ಹಲವಾರು ನೀತಿಗಳನ್ನು ನಮಗೆ ಆದರ್ಶವಾಗಿ ನೀಡಿ ಹೋಗಿದ್ದಾರೆ. ನಾವು ಇಲ್ಲಿ ಚಾಣಕ್ಯ ನೀಡಿದ ನೀತಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಚಾಣಕ್ಯರು ಹೇಳುವ ಮಾತು ಮತ್ತು ನೀತಿಗಳು…

ಅಯ್ಯ ನನ್ನಲ್ಲಿ ಸಂತೋಷವೇ ಇಲ್ಲ ಎಂದವನಿಗೆ ಬುದ್ಧ ನೀಡಿದ ಸಂದೇಶ

ಗೌತಮ ಬುದ್ಧನ ತತ್ವಸಿದ್ಧಾಂತಗಳು ಸತ್ಯದ ಆಧಾರವಾಗಿವೆ. ಇವನು ಮಾನವತ್ವದ ಸಂಕೇತವಾಗಿದ್ದಾನೆ. ಬುದ್ಧನು ತನ್ನ ಪರಿಶ್ರಮ ಮತ್ತು ತಪಸ್ಸಿನಿಂದ ಜ್ಞಾನೋದಯವನ್ನು ಪಡೆದಿದ್ದಾನೆ. ಮನಸ್ಸನ್ನು ಕೇಂದ್ರಬಿಂದುವಾಗಿರಿಸಿಕೊಂಡು ಮನಸ್ಸೇ ಎಲ್ಲದಕ್ಕೂ ಕಾರಣ ಎಂದು ಬುದ್ಧ ಹೇಳಿದ್ದಾನೆ. ಭಯಪಟ್ಟು ಬಂದ ವ್ಯಕ್ತಿಗೆ ಬುದ್ಧ ನೀಡಿದ ಸಂದೇಶದ ಬಗ್ಗೆ…

ಮನೆಯ ಸುತ್ತಮುತ್ತ ನಿಮ್ಮ ಜಮೀನಿನಲ್ಲಿ ಹಾವುಗಳು ಬರದಂತೆ ಮಾಡುವ ಉಪಾಯ

ಹಳ್ಳಿಗಳಲ್ಲಿ ಜಮೀನಿಗೆ ಹಾವು ಬರುವುದು ಸಹಜ ಹಾವುಗಳು ಜಮೀನಿನ ಸುತ್ತ ಮುತ್ತ ಬರದಂತೆ ತಡೆಯಲು ಇರುವ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ ಹಳ್ಳಿಗಳಲ್ಲಿ ಹಾವು ಸಾಮಾನ್ಯವಾಗಿ ಕಂಡುಬರುತ್ತದೆ ಅದರಲ್ಲೂ ಜಮೀನಿಗೆ ಹಾವು ಬರುವುದು ಸರ್ವೆ ಸಾಮಾನ್ಯ. ಜಮೀನಿನಲ್ಲಿ ಮೊಲ, ಇಲಿ,…

ತಲೆನೋವಿಗೆ ಕಾರಣ ಹಾಗು ನಿವಾರಣೆಯ ಸಿಂಪಲ್ ಉಪಾಯ

ಸಾಮಾನ್ಯವಾಗಿ ಎಲ್ಲರನ್ನು ಕಾಡುವ ತಲೆನೋವು ಬರಲು ಕಾರಣವೇನು ಅದಕ್ಕೆ ಪರಿಹಾರವೇನು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. ತಲೆನೋವು ಸಾಮಾನ್ಯವಾಗಿ ಕಾಣಿಸುವ ಮೆಡಿಕಲ್ ಕಂಡಿಷನ್. ಇದು ನಾವು ಮಾಡುವ ಕೆಲವು ತಪ್ಪುಗಳಿಂದಲೂ ಬರುತ್ತದೆ ಕೆಲವು ಖಾಯಿಲೆಯಿಂದಲೂ ಬರುತ್ತದೆ. ಡಾಕ್ಟರ್ಸ್ ತಲೆನೋವನ್ನು ಎರಡು…

ಭಿಕ್ಷೆ ಬಿಡುತ್ತಿದ್ದ ವ್ಯಕ್ತಿಯ ಜೀವನ ಸೋಶಿಯಲ್ ಮೀಡಿಯಾದಿಂದ ಹೇಗೆ ಬದಲಾಯಿತು ನೋಡಿ

ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿನಂತೆ ಬ್ರೆಜಿಲ್ ದೇಶದಲ್ಲಿ 35 ವರ್ಷಗಳ ಕಾಲ ಮನೆ, ಮನೆಯವರನ್ನು ಕಳೆದುಕೊಂಡು ಬಿಕ್ಷೆ ಬೇಡುತ್ತಾ ಕಥೆ ಕವನ ಬರೆದು ಒಬ್ಬ ಮಹಿಳೆಯ ಮೂಲಕ ಜನಪ್ರಿಯನಾದ ಬಿಕ್ಷುಕನ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ. ರೈಮುಂಡಾ…

ಈ ಹೆಸರಿನವರು ಸದಾ ಆಕ್ಟಿವ್, ಅಲ್ಲದೆ ಮೃದು ಸ್ವಭಾವದವರಾಗಿರುತ್ತಾರೆ

ಒಬ್ಬ ವ್ಯಕ್ತಿಯ ಜೀವನ, ಅವನ ಸ್ವಭಾವ ತಿಳಿಯಬೇಕಾದರೆ ಅವನು ಹುಟ್ಟಿದ ದಿನಾಂಕದ ಜೊತೆಗೆ ಆತನ ಹೆಸರು ಯಾವ ಅಕ್ಷರದಿಂದ ಪ್ರಾರಂಭವಾಗುತ್ತದೆ ಎನ್ನುವುದು ಮುಖ್ಯ. ಬ ಅಥವಾ B ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳ ಸ್ವಭಾವ ಹಾಗೂ ಜೀವನ ಹೇಗಿರುತ್ತದೆ ಎಂಬುದನ್ನು ಈ…

ಈ ಲಕ್ಷಣಗಳು ನಿಮ್ಮಲ್ಲಿ ಇದ್ರೆ ಬಿಪಿ ಸಮಸ್ಯೆ ಇರಬಹುದು ಖಚಿತ ಪಡಿಸಿಕೊಳ್ಳಿ

ರಕ್ತದೊತ್ತಡ, ಬ್ಲಡ್ ಪ್ರೆಶರ್ ಎಂದು ಕರೆಯಲ್ಪಡುವ ಬಿಪಿ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಸರ್ವೇಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ರಕ್ತದೊತ್ತಡ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಹೆಚ್ಚುತ್ತಲೇ ಇರುತ್ತದೆ. ಇದಕ್ಕೆ ಮುಖ್ಯವಾದ ಕಾರಣ ನಮ್ಮ ಜೀವನಶೈಲಿ , ಆಹಾರ ಪದ್ಧತಿ ಇವುಗಳೇ ಕಾರಣವಾಗಿರುತ್ತದೆ. ಮನುಷ್ಯನಿಗೆ…

ನವೆಂಬರ್ ತಿಂಗಳಿನಲ್ಲಿ ಯಾವ ರಾಶಿಯರಿಗೆ ಅದೃಷ್ಟದ ತಿಂಗಳು ಆಗಲಿದೆ

ಜ್ಯೋತಿಷ್ಯವು ಹೇಳುವ ಭವಿಷ್ಯವನ್ನು ಹೆಚ್ಚಾಗಿ ಎಲ್ಲರೂ ನಂಬುತ್ತಾರೆ. ದಿನ ಭವಿಷ್ಯ, ವಾರ ಭವಿಷ್ಯ, ರಾಶಿ, ಭವಿಷ್ಯ, ತಿಂಗಳ ಭವಿಷ್ಯ, ವರ್ಷದ ಭವಿಷ್ಯ ಹೀಗೆ ಅವುಗಳಲ್ಲಿ ಕೆಲವು ವಿಧಗಳಿವೆ. ಈ ವಿಧಗಳಲ್ಲಿ ಒಂದಾದ ತಿಂಗಳ ಭವಿಷ್ಯದಲ್ಲಿ ನವೆಂಬರ್ ತಿಂಗಳ ಭವಿಷ್ಯ ಯಾವ ರಾಶಿಗಳಿಗೆ…

ಬಿಳಿ ಕೂದಲ ಸಮಸ್ಯೆಗೆ ವಾರದಲ್ಲಿ ಒಂದು ದಿನ ಈ ಮನೆಮದ್ದು ಮಾಡಿ

ಬಿಳಿ ಕೂದಲು ಚಿಕ್ಕ ಮಕ್ಕಳಿಂದ ಹಿಡಿದು ವೃದ್ದರವರೆಗೆ ಸಮಸ್ಯೆಯಾಗಿದೆ ಈ ಸಮಸ್ಯೆಗೆ ಮನೆಯಲ್ಲೆ ಸುಲಭವಾಗಿ ಮಾಡಿಕೊಳ್ಳಬಹುದಾದ ಮನೆ ಮದ್ದನ್ನು ಈ ಲೇಖನದ ಮೂಲಕ ತಿಳಿಯೋಣ. ಚಿಕ್ಕ ವಯಸ್ಸಿಗೆ ಬಿಳಿ ಕೂದಲು ಆಗಿದ್ದು ಫಂಕ್ಷನ್ ಗೆ ಹೋಗಲು ಮುಜುಗರ ಆಗುತ್ತದೆ ಆಗ ಹೀಗೆ…

ಈ 45 ತಾಲ್ಲೂಕುಗಳಲ್ಲಿ ಇನ್ನುಮುಂದೆ ಅನುಮತಿ ಇಲ್ಲದೆ ಬೋರ್ ವೆಲ್ ಕೊರೆಸುವಾಗಿಲ್ಲ

ಕರ್ನಾಟಕ ಅಂತರ್ಜಲ ಪ್ರಾಧಿಕಾರವು ನೂತನ ಕೊಳವೆಬಾವಿಗಳನ್ನು ಕೊರೆಯುವುದನ್ನು ನಿರ್ಬಂಧಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಹೊರಡಿಸಿದೆ. ಅನುಮತಿಯಿಲ್ಲದೆ ಕೊಳವೆಬಾವಿಗಳನ್ನು ಕೊರೆದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಕರ್ನಾಟಕದ 15 ಜಿಲ್ಲೆಗಳ 45 ತಾಲೂಕುಗಳಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಯುವುದನ್ನು ನಿರ್ಬಂಧಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದೆ ಹಾಗೂ ಈ ಜಿಲ್ಲೆಗಳ…

error: Content is protected !!