Day:

ನಾಟಕ, ಸಿನಿಮಾ, ಧಾರವಾಹಿಗಳಲ್ಲಿ ಅಭಿನಯಿಸಿದ ರಾಧಾ ರಾಮಚಂದ್ರ ಅವರ ಜೀವನ ಕಥೆ

ನಾಟಕ, ಸಿನಿಮಾ, ಧಾರವಾಹಿಗಳಲ್ಲಿ ಅಭಿನಯಿಸಿದ ರಾಧಾ ರಾಮಚಂದ್ರ ಅವರ ಜೀವನದ ಘಟನೆಗಳನ್ನು ಈ ಲೇಖನದ ಮೂಲಕ ತಿಳಿಯೋಣ. ರಾಧಾ ರಾಮಚಂದ್ರ ಅವರ ತಂದೆ ಸುಬ್ಬರಾವ್ ತಾಯಿ ಪಾರ್ವತಮ್ಮ. ಇವರು ತುಮಕೂರಿನಲ್ಲಿ ಜನಿಸಿದರು. ಇವರ ತಂದೆ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಕೆಲಸ ಮಾಡುತಿದ್ದರು ಹಾಗಾಗಿ…

632 ಬಾರಿ ರಿರಿಲೀಸ್ ಆಗಿರುವ ಈ ಸಿನಿಮಾಕ್ಕೆ ಇನ್ನೂ ಕ್ರೇಜ್ ಕಡಿಮೆ ಆಗಿಲ್ಲ

1995 ಮೇ19ರಂದು ಅದೊಂದು ಸಿನೆಮಾ ಗಾಂಧಿನಗರದಲ್ಲಿ ಹೊಚ್ಚ ಹೊಸತಾಗಿ ತೆರೆ ಕಂಡಿತು. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿನ ಆವರೆಗಿನ ಎಲ್ಲಾ ದಾಖಲೆಗಳನ್ನು ಮುರಿಯಿತು. ಆ ಸಿನೆಮಾ ಯಶಸ್ಸಿನತ್ತ ಸಾಗಿತ್ತು. ಆ ಸಿನೆಮಾದ ಹೆಸರು ಓಂ. ಈಗಲೂ ಈ ಸಿನಿಮಾದ ಕ್ರೇಜ್ ಕಡಿಮೆ…

ರಚಿತಾ ರಾಮ್ ಅವರ ಮೊದಲ ಸಿನಿಮಾ ಯಾವುದು ಗೊತ್ತೇ

ರಚಿತಾ ರಾಮ್ ಇವರು ಕನ್ನಡ ನಟಿಯರಲ್ಲಿ ಒಬ್ಬರು. ಇವರು ಬುಲ್ ಬುಲ್ ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲು ಧಾರಾವಾಹಿಯಲ್ಲಿ ನಟಿಸಿದ್ದರು. ರಚಿತಾ ರಾಮ್ ಅವರನ್ನು ಒಂದು ಚಾನಲ್ ಗೆ ಕರೆದು ಸಂಭಾಷಣೆ ನಡೆಸಲಾಗಿತ್ತು. ಅದರ ಬಗ್ಗೆ ನಾವು ಇಲ್ಲಿ…

ಸರ್ಕಾರದ ಈ ಯೋಜನೆಯಡಿ ಮಹಿಳೆಯರಿಗೆ 3 ಲಕ್ಷದವರೆಗೆ ಸಾಲ ಸೌಲಭ್ಯ

ನಿರುದ್ಯೋಗಿ ಮಹಿಳೆಯರಿಗೆ ಒಂದು ಸಿಹಿ ಸುದ್ದಿ ಬಂದಿದೆ. ಮಹಿಳೆಯರಿಗೆ 3ಲಕ್ಷದವರೆಗೆ ಸಾಲದ ಸೌಲಭ್ಯವನ್ನು ನೀಡಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ನಿರುದ್ಯೋಗ ಮಹಿಳೆಯರಿಗೆ ಸ್ವಯಂ ಉದ್ಯೋಗ…

ಪ್ರವಾಸಿಗರ ಸ್ವರ್ಗ ಈ ದೇವರಮೆನೆ, ಇಲ್ಲಿನ ವಿಶೇಷತೆ ಏನು ಗೊತ್ತೇ

ದೇವರಮನೆ ಕಾಲಭೈರವೇಶ್ವರ ದೇವಾಲಯ ಎಲ್ಲಿದೆ ಹಾಗೂ ಅದರ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಭೂಲೋಕದ ಸ್ವರ್ಗ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯು ಪ್ರಕೃತಿ ಸೌಂದರ್ಯದಿಂದ ವರ್ಷದ 365 ದಿನಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಜಿಲ್ಲೆಯು ಧಾರ್ಮಿಕ ಕ್ಷೇತ್ರದಲ್ಲೂ…

ನನ್ನೂರಿನ ಅಭಿವೃದ್ಧಿಗೆ ನಾನು ಸದಾ ಸಿದ್ಧ ಪವರ್ ಸ್ಟಾರ್ ಪುನೀತ್

ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಜಿಲ್ಲಾಡಳಿತದ ಕಡೆಯಿಂದ ದೊಡ್ಮನೆ ಹುಡುಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನನ್ನೂರಿನ ಅಭಿವೃದ್ಧಿಗೆ ನಾನು ಸದಾ ಸಿದ್ಧ ಎಂಬ ಮಾತನ್ನು ಹೇಳಿದರು.…

ಈ ಕನ್ನಡಿಗನ ಸಾಧನೆಗೆ ನಿಜಕ್ಕೂ ಮೆಚ್ಚಲೇ ಬೇಕು, ಇದು ಸಾಧನೆ ಅಂದ್ರೆ

ಏರ್ ಡೆಕ್ಕನ್ ಕಂಪನಿಯ ಒಡೆಯರಾದ ಜಿ.ಆರ್ ಗೋಪಿನಾಥ್ ಅವರ ಜೀವನ ಸಾಧನೆಯನ್ನು ಈ ಲೇಖನದ ಮೂಲಕ ತಿಳಿಯೋಣ. ಭಾರತೀಯ ಸೇನೆಯ ಓರ್ವ ಮಾಜಿ ನಿವೃತ್ತ ಕ್ಯಾಪ್ಟನ್, ಬರಹಗಾರರು, ಸಶಕ್ತ ರಾಜಕಾರಣಿ ಆದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು 1951 ನವೆಂಬರ್ 15…

ಮಗು ಹಾಗೂ ಗಂಡನ ಕುರಿತು ಮೊದಲ ಬಾರಿಗೆ ಮಾತನಾಡಿದ ಮೇಘನಾರಾಜ್ ಏನ್ ಅಂದ್ರು ನೋಡಿ

ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು , ಜೂನಿಯರ್ ಚಿರು ಅವರ ಆಗಮನ ಆದ ವಿಷಯ ಎಲ್ಲರಿಗೂ ತಿಳಿದೇ ಇದೆ. ಬಹಳ ದಿನಗಳ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದ ಮೇಘನಾ ರಾಜ್ ಅವರು ತಮ್ಮ ಮಗ ಹಾಗೂ ಚಿರು…

2021 ರ ಐಪಿಎಲ್ ನಲ್ಲಿ RCB ಮಹತ್ವದ ಬದಲಾವಣೆಯೊಂದಿಗೆ ಫೀಲ್ಡ್ ಗೆ ಇಳಿಯಲಿದೆ

2020ರ ಐಪಿಎಲ್ ನಲ್ಲಿ ಹೊರಬಿದ್ದ ಆರಸಿಬಿ ತಂಡದಲ್ಲಿ ಕೆಲವು ಬದಲಾವಣೆ ಮಾಡುವುದರಲ್ಲಿದ್ದು ಕೆಲವು ಆಟಗಾರರನ್ನು ತಂಡದ ಹರಾಜಿನಲ್ಲಿ ಕೈ ಬಿಡುವ ಸಾಧ್ಯತೆಗಳಿದೆ ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಟೀಮ್ ಇಂಡಿಯಾ ಸತತ ಮೂರು ತಿಂಗಳ ಕಾಲ ಆಸ್ಟ್ರೇಲಿಯಾ…

ಮನೆಯಲ್ಲಿ 10 ವರ್ಷದೊಳಗಿನ ಹೆಣ್ಣು ಮಗು ಇದ್ದಲ್ಲಿ ಪೋಸ್ಟ್ ಆಫೀಸ್ ನಿಂದ ಸಿಹಿ ಸುದ್ದಿ

ಮನೆಯಲ್ಲಿ ಹೆಣ್ಣು ಮಗು ಹುಟ್ಟಿದವರಿಗೆ ಕೇಂದ್ರ ಸರ್ಕಾರ ಒಳ್ಳೆಯ ಸುದ್ದಿ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕಾಗಿ ಮತ್ತು ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಪ್ರಮುಖವಾಗಿ ಸುಕನ್ಯಾ…