ಮೈಸೂರ್ ಪಾಕ್ ಈ ಹೆಸರು ಬಂದಿದ್ದು ಹೇಗೆ ಓದಿ ಮಹತ್ವದ ಸಂಗತಿ
ಕರ್ನಾಟಕದ ಸಿಹಿ ತಿಂಡಿ ಮೈಸೂರು ಪಾಕ್ ಗೆ ಈ ಹೆಸರು ಹೇಗೆ, ಯಾರಿಂದ ಬಂತು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಕರ್ನಾಟಕದ ಪ್ರಸಿದ್ಧ ಸಿಹಿ ತಿಂಡಿ ಮೈಸೂರು ಪಾಕ್ ಇದು ಮೊದಲು ಮೈಸೂರಿನಲ್ಲಿ ಕಂಡುಬಂದಿತು. ಇದನ್ನು ಹೇರಳ ಪ್ರಮಾಣದಲ್ಲಿ…