Month: October 2020

ಜನುಮದ ಜೋಡಿ ಸಿನಿಮಾದ ನಟಿ ಶಿಲ್ಪ ಅವರ ಮಗಳು ಹೇಳಿದ್ದಾಳೆ ಏನ್ ಮಾಡ್ತಿದ್ದಾಳೆ ನೋಡಿ

ಜನುಮದ ಜೋಡಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಶಿಲ್ಪಾ ಅವರ ಸಿನಿ ಜೀವನ ಹಿಗೂ ಅವರ ಕುಟುಂಬದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ನಟಿ ಶಿಲ್ಪಾ ಅವರು ಮಲೆಯಾಳಂ ಮೂಲದವರಾಗಿದ್ದು ಕನ್ನಡತಿ ಎಂಬಂತೆ ನಮ್ಮ ಕನ್ನಡ…

ದೇಶದ ಅತ್ಯಂತ ವೇಗದ ನೆಟ್ವರ್ಕ್ ಪಟ್ಟ ಪಡೆದುಕೊಂಡ ಜಿಯೋ

ಡೌನ್ಲೋಡ್, ಅಪ್‌ಲೋಡ್, ಡೇಟಾ ಸ್ಪೀಡ್‌ ಇವೆಲ್ಲದರಲ್ಲಿಯೂ ಇತರ ಎಲ್ಲಾ ನೆಟ್ವರ್ಕ್‌ಗಳಿಗಿಂತ ಜಿಯೋ ನೆಟ್ವರ್ಕ್ ಮುಂಚೂಣಿಯಲ್ಲಿದೆ ಎಂದು ಟ್ರಾಯ್ ವರದಿ ನೀಡಿದೆ. ಈ ಮೂಲಕ ಜಿಯೋಗೆ ಮತ್ತೊಂದು ಗರಿ, ದೇಶದ ಅತ್ಯಂತ ವೇಗದ ಮೊಬೈಲ್ ನೆಟ್‌ವರ್ಕ್ ಪಟ್ಟ ದೊರೆತಿದೆ! ಟ್ರಾಯ್ ನೀಡಿದ ವರದಿಯಲ್ಲಿ…

ಸಂಪಾದನೆ ಇಲ್ಲ ಜೀವನ ಕಷ್ಟವಾಗಿದೆ ಸಂಗೀತ ನಿರ್ದೇಶಕ ರಘು ದೀಕ್ಷಿತ್

ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ತಮ್ಮ ಹೊಸದಾದ ಪ್ರಾಜೆಕ್ಟ್ ಬಗ್ಗೆ ಮಾತನಾಡಿ ಲಾಕ್ಡೌನ್ ನಿಂದಾಗಿ ಅವರು ಎದುರಿಸಿದ ಅಂತಹ ಕಷ್ಟಗಳು ಹಾಗೂ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ ಹಾಗೂ ಅವರು ಎದುರಿಸಿದ ಸಮಸ್ಯೆಗಳ ಬಗ್ಗೆ ಎನು ಹೇಳಿದ್ದಾರೆ…

ಯೋಗಮಾಡಲು ಆನೆ ಮೇಲೆ ಕುಳಿತ ಬಾಬಾ ರಾಮ್‌ದೇವ್, ಮುಂದೇನಾಯ್ತು ನೋಡಿ

ಯೋಗಕ್ಕೆ ಹೆಸರಾದವರು ಬಾಬಾ ರಾಮ್‌ದೇವ್ ಅವರು‌. ಅವರು ಮಾಡುವ ಯೋಗಾಸನ ಶೈಲಿ ಬೇರೆಯವರು ಮಾಡುವುದು ತುಂಬಾ ಕಷ್ಟಕರ ಅನ್ನಿಸುತ್ತದೆ. ಹಾಗೆಯೆ ಭಾರತದಲ್ಲಿ ಆಯುರ್ವೇದ ಪದ್ದತಿಯನ್ನು ಅನುಸರಿಸಿ ಪತಂಜಲಿ ಎಂಬ ಸಂಸ್ಥೆ ಸ್ಥಾಪಿಸಿದರು. ಮಾತ್ರೆಗಳು, ಗೊಬ್ಬರಗಳು, ಇತರ ಸ್ವದೇಶಿ ವಸ್ತುಗಳನ್ನು ಪತಂಜಲಿಯಲ್ಲಿ ನೀಡಲಾಗುತ್ತದೆ.…

ಕುರಿ ಅಥವಾ ಧನದ ಕೊಟ್ಟಿಗೆ ನಿರ್ಮಾಣಕ್ಕೆ ಗ್ರಾಮಪಂಚಾಯತ್ ನಿಂದ ಸಹಾಯಧನ

ರೈತರು ತೋಟ ಹಾಗೂ ಗದ್ದೆಯ ಜೊತೆಗೆ ಹೈನುಗಾರಿಕೆಯನ್ನು ಮಾಡುತ್ತಾರೆ. ಹೈನುಗಾರಿಕೆಯಲ್ಲಿ ಆಕಳು ಸಾಕಣೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಮುಂತಾದವುಗಳು ಬರುತ್ತವೆ. ಇವುಗಳಲ್ಲಿ ಒಂದಾದ ಕುರಿ ಸಾಕಾಣಿಕೆ ಮಾಡುವವರಿಗೆ ಅಥವಾ ಕುರಿ ಸಾಕಾಣಿಕೆ ಮಾಡಬೇಕು ಎಂದು ಅಂದುಕೊಳ್ಳುತ್ತಿರುವವರಿಗೆ ಜಿಲ್ಲಾ ಪಂಚಾಯತದಿಂದ ಒಂದು…

ಮಾಸ್ಕ್ ಧರಿಸುವುದರಿಂದ ಮಾಸ್ಕ್ ಮೌತ್ ಸಿಂಡ್ರೋಮ್, ಇದೇನಿದು ಹೊಸ ಕಾಯಿಲೆ

ಮಾಸ್ಕ್ ಧರಿಸುವುದರಿಂದ ಮಾಸ್ಕ್ ಮೌತ್ ಸಿಂಡ್ರೋಮ್ ಬರುತ್ತಂತೆ. ಹಾಗಾದ್ರೆ ಯಾರಿಗೆಲ್ಲ ಈ ಮೌತ್ ಸಿಂಡ್ರೋಮ್ ಬರತ್ತೆ? ಇದನ್ನ ತಡೆಯುವುದು ಹೇಗೆ ಈ ಎಲ್ಲದರ ವಿಷಯಗಳ ಕುರಿತಾಗಿ ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಕರೋನ ಕಾರಣಕ್ಕಾಗಿ ಮಾಸ್ಕ್ ಬಳಕೆ ಇತ್ತೀಚೆಗೆ ಜೀವನದ ಭಾಗವೆ…

ಮೈಸೂರು ಒಡೆಯರ್ ಮನೆತನದ ಕುಡಿ ಆದ್ಯವೀರ ಒಡೆಯರ್‌ ಹುಟ್ಟಿದ ದಿನವನ್ನು ಬರ್ತ್‌ಡೇ ಆಚರಿಸುವುದಿಲ್ಲವಂತೆ ಯಾಕೆ ಗೊತ್ತೇ

ಮೈಸೂರು ಒಡೆಯರ್ ಮನೆತನದ ಕುಡಿ ಆದ್ಯವೀರ ಒಡೆಯರ್‌ ಹುಟ್ಟಿದ ದಿನವನ್ನು ಬರ್ತ್‌ಡೇ ಆಚರಿಸುವುದಿಲ್ಲವಂತೆ!. ಇದರ ಹಿಂದೆ ಇವರ ಮನೆಯಲ್ಲಿ ಒಂದು ವಿಶೇಷ ನಂಬಿಕೆ ಇದೆಯಂತೆ ಹಾಗಾದರೆ ಆದ್ಯವೀರ ಒಡೆಯರ್‌ ಹುಟ್ಟಿದ ದಿನದ ಬರ್ತಡೇ ಸಂಭ್ರಮವನ್ನು ಆಚರಿಸದೆ ಇರಲು ಕಾರಣ ಏನು? ಎನ್ನುವುದನ್ನು…

ಮಗುವಿಗೆ ಜನ್ಮ ನೀಡಿದ 14 ದಿನದಲ್ಲೇ ಕರ್ತವ್ಯಕ್ಕೆ ಹಾಜರಾದ ಐಎಎಸ್ ಅಧಿಕಾರಿ

ಉತ್ತರಪ್ರದೇಶದ ಐಎಎಸ್ ಅಧಿಕಾರಿ ಡೆಲಿವರಿಯಾಗಿ 14 ದಿನಗಳಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ. ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಮಹಿಳೆಯರಿಗೆ ಮಗು ಹಾಗೂ ತಾಯಿಯ ಆರೋಗ್ಯಕ್ಕಾಗಿ ಹಾಗೂ ಮಗುವಿನ ಲಾಲನೆ ಪಾಲನೆಗಾಗಿ ಮಹಿಳೆಯರಿಗೆ 6 ತಿಂಗಳ ಹೆರಿಗೆ ರಜೆಯನ್ನು…

ಶಂಕರ್ ನಾಗ್ ಅವರ ನೀವು ನೋಡದ ಅಪರೂಪದ ಫೋಟೋ ಗ್ಯಾಲರಿ

ಶಂಕರ ನಾಗ್ ಅವರ ಊರು, ಜೀವನ ಹಾಗು ಅವರಿಗಾದ ಅಪಘಾತದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಶಂಕರ್ ನಾಗ್ ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಮಲ್ಲಾಪುರ ಎಂಬ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ನವೆಂಬರ್ 4, 1954…

ಜಂತುಹುಳ ನಿವಾರಣೆಗೆ ಈ ಮನೆಮದ್ದು ಮಾಡಿ

ಮಕ್ಕಳಲ್ಲಿ ಉಂಟಾಗುವ ಜಂತು ಹುಳಗಳನ್ನು ನಿವಾರಣೆ ಮಾಡುವುದು ಹೇಗೆ? ಎನ್ನುವುದಕ್ಕೆ ಇಲ್ಲಿದೆ ಸುಲಭವಾದ ಮನೆಮದ್ದು. ಹಾಗಾದರೆ ಆ ಮನೆಮದ್ದು ಯಾವುದು? ಅದನ್ನು ಬಳಕೆ ಮಾಡುವುದು ಹೇಗೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಚಿಕ್ಕ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ದೈಹಿಕ…

error: Content is protected !!