Day: October 16, 2020

ಶೋಭಾ ಕರಂದ್ಲಾಜೆಯನ್ನು ತರಾಟೆಗೆ ತಗೆದುಕೊಂಡ DK ರವಿ ಪತ್ನಿ ಕುಸುಮ

ಸಂಸದೆ ಶೋಭಾ ಕರಂದ್ಲಾಜೆ ಅವರು ಡಿ.ಕೆ ರವಿ ಬಗ್ಗೆ ಹೇಳಿರುವ ಮಾತಿಗೆ ಕುಸುಮಾ ಅವರು ತಿರುಗೇಟು ನೀಡಿದ್ದಾರೆ ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸಂಸದೆ ಶೋಭಾ ಕರಂದ್ಲಾಜೆ ಅವರು ಡಿ.ಕೆ ರವಿ ಹೆಸರನ್ನು ಯಾರೇ ಬಳಸಿಕೊಂಡರೂ…

ನಿಂಬೆಹಣ್ಣಿನ ಉಪ್ಪಿನಕಾಯಿ ಮಾಡುವ ಸುಲಭ ವಿಧಾನ

ಊಟದ ಜೊತೆಗೆ ಉಪ್ಪಿನಕಾಯಿ ಇದ್ದರೆ ಅದರ ರುಚಿಯೇ ಬೇರೆ. ಹಿಂದೆಲ್ಲ ನಮ್ಮ ನಮ್ಮ ಮನೆಗಳಲ್ಲಿಯೇ ವರ್ಷಕ್ಕೆ ಸಾಕಾಗುವಷ್ಟು ಬೇರೆ ಬೇರೆ ವಿಧದ ಉಪ್ಪಿನಕಾಯಿಗಳನ್ನು ನಮ್ಮ ನಮ್ಮ ಅಮ್ಮಂದಿರು, ಅಜ್ಜಿಯಂದಿರು ಮಾಡಿಡುತ್ತಾ ಇದ್ದರು. ಕಾಲ ಬದಲಾದಂತೆ ಮನೆಯಲ್ಲಿ ಮಾಡಿದ ಉಪ್ಪಿನಕಾಯಿ ಕಣ್ಮರೆ ಆಗಿ…

ಅಕ್ಟೊಬರ್ ತಿಂಗಳಿನಲ್ಲಿನ ನೇಮಕಾತಿಗಳಿವು

ಕರ್ನಾಟಕ ಸರಕಾರವು ಅದರದೇ ಆದ ಸಮಯದಲ್ಲಿ ತನ್ನದೇ ಆದ ನೇಮಕಾತಿಗಳನ್ನು ನಡೆಸುತ್ತದೆ. ಕರ್ನಾಟಕ ಸರ್ಕಾರದ ನೇಮಕಾತಿಗಳನ್ನು ಕರೆದಾಗ ಕೆಲವರಿಗೆ ತಿಳಿದಿರುವುದಿಲ್ಲ. ಹಾಗಾಗಿ ಈ ಅಕ್ಟೊಬರ್ ತಿಂಗಳಿನಲ್ಲಿ ಕರ್ನಾಟಕ ಸರ್ಕಾರವು ಕರೆದಿರುವ ನೇಮಕಾತಿಗಳ ಬಗ್ಗೆ ತಿಳಿಯೋಣ. ಆಹಾರ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಬಗ್ಗೆ…

ವಿಭೂತಿ ಹೇಗೆ ತಯಾರಿಸುತ್ತಾರೆ ಹಾಗೂ ಇದರಿಂದ ಏನ್ ಲಾಭವಿದೆ ತಿಳಿಯಿರಿ

ಪವಿತ್ರ ವಿಭೂತಿ ಹೇಗೆ ತಯಾರಿಸುತ್ತಾರೆ ಹಾಗೂ ಅದರ ಪ್ರಯೋಜನಗಳು, ಮೊದಲಾದವುಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಹಿಂದೂ ಧರ್ಮದಲ್ಲಿ ವಿಭೂತಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಶರಣರು ಪೂಜೆ, ಪುನಸ್ಕಾರಗಳಿಗೆ ವಿಭೂತಿಯನ್ನು ಬಳಸುತ್ತಾರೆ. ಶರಣರ ನಾಡು ಬಾಗಲಕೋಟೆಯಲ್ಲಿ ಮಠಗಳು, ಗುಡಿಗಳೆ ಜಾಸ್ತಿ. ಬಾದಾಮಿ…

ಕನ್ನಡ ಚಿತ್ರರಂಗದಲ್ಲಿ ತೊಂಬತ್ತರ ದಶಕದಲ್ಲಿ ಹೆಸರುವಾಸಿಯಾಗಿದ್ದ ನಟಿ ಅಂಜಲಿ ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತೇ

ಕನ್ನಡ ಚಿತ್ರರಂಗದಲ್ಲಿ ತೊಂಬತ್ತರ ದಶಕದಲ್ಲಿ ಹೆಸರು ವಾಸಿಯಾಗಿದ್ದ ನಟಿ ಇವರು. ವಿಷ್ಣುವರ್ಧನ್, ಶಂಕರ್ ನಾಗ್, ಅನಂತ ನಾಗ್, ಜಗ್ಗೇಶ್, ಅಂಬರೀಶ್, ಕಾಶಿನಾಥ್ ಇಂತಹ ಎಲ್ಲಾ ದಿಗ್ಗಜರೊಂದಿಗೆ ಚಿಕ್ಕ ವಯಸ್ಸಿನಲ್ಲೇ ನಟಿಸಿ ಹೆಸರು ಪಡೆದು ಎಂಬತ್ತು ಚಿತ್ರಗಳಲ್ಲಿ ನಟಿಸಿ ಮರೆಯಾಗಿದ್ದರು ನಟಿ ಅಂಜಲಿ‌…

ಈ ಖ್ಯಾತ ನಟನ ಮಗಳು ಸಿನಿಮಾಕ್ಕೆ ಎಂಟ್ರಿ ಕೊಡ್ತಾರಾ,

ಕನ್ನಡ ಚಿತ್ರರಂಗದ ನಟ ಪ್ರೇಮ್ ಅವರ ಮಗಳು ಅಮೃತಾ ಅವರು ಚಿತ್ರರಂಗಕ್ಕೆ ಬರಲಿದ್ದಾರೆ ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟ ನಟಿಯರ ಮಕ್ಕಳು ಚಿತ್ರರಂಗದಲ್ಲಿ ಕಲಾವಿದರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದು,…

ಧೋನಿ ಮೇಲಿನ ಅಭಿಮಾನಕ್ಕೆ ಮನೆಯ ಚಿತ್ರಣವೇ ಬದಲಿಸಿದ ಅಭಿಮಾನಿ

ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಮೇಲೆ ಅಪಾರ ಅಭಿಮಾನವನ್ನು ಹೊಂದಿರುತ್ತಾರೆ. ಅದೇ ರೀತಿ ಕ್ರಿಕೆಟ್ ಹಾಗೂ ಬೇರೆ ಆಟಗಳಲ್ಲಿಯೂ ಕೂಡಾ ಆಟಗಾರರಿಗೆ ಅಭಿಮಾನಿಗಳು ಇದ್ದೇ ಇರುತ್ತಾರೆ. ಒಬ್ಬೊಬ್ಬ ಆಟಗಾರರು ಅಚ್ಚುಮೆಚ್ಚಾಗಿ ಇರುತ್ತಾರೆ. ಹಾಗೆಯೇ ತಮ್ಮ ನೆಚ್ಚಿನ ಆಟಗಾರ ಅಥವಾ ನಟ…

ಯಂಗ್ ಕ್ರಿಕೇಟಿಗ ಶ್ರೇಯಸ್ ಐಯ್ಯರ್ ಲೈಫ್ ಸ್ಟೈಲ್ ಹೇಗಿದೆ ನೋಡಿ

ಕ್ರಿಕೆಟ್ ಆಟಗಾರರ ಬಗ್ಗೆ ಹೆಚ್ಚಾಗಿ ಯಾರಿಗೂ ತಿಳಿದಿರುವುದಿಲ್ಲ. ಅದರಲ್ಲೂ ಕೆಲವರ ಬಗ್ಗೆ ತಿಳಿದಿರುತ್ತದೆ.ಕೆಲವರ ಬಗ್ಗೆ ತಿಳಿದಿರುವುದಿಲ್ಲ. ಧೋನಿ, ಸಚಿನ್ ತೆಂಡೂಲ್ಕರ್ ಇವರ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ನಾವು ಇಲ್ಲಿ ಶ್ರೇಯಸ್ ಐಯ್ಯರ್ ಎಂಬ ಕ್ರಿಕೆಟಿಗನ ಬಗ್ಗೆ ಮಾಹಿತಿಯನ್ನು ತಿಳಿಯೋಣ. ಇವರ…