Day: August 17, 2020

ಮನೆಗೆ ಮಾರ್ಬಲ್ ಟೈಲ್ಸ್ ಹಾಗೂ ಗ್ರನೈಟ್ಸ್ ಇವುಗಳಲ್ಲಿ ಯಾವುದು ಉತ್ತಮ

ಕೆಲವು ಜನರಲ್ಲಿ ಮನೆ ನಿರ್ಮಿಸುವ ವಿಚಾರದಲ್ಲಿ ಹಲವಾರು ಗೊಂದಲಗಳು ಇರುತ್ತವೆ. ಮನೆಗೆ ಗ್ರಾನೈಟ್ ಮಾರ್ಬಲ್ ಅಥವಾ ಟೈಲ್ಸ್ ಈ ಮೂರರಲ್ಲಿ ಯಾವುದು ಉತ್ತಮ ಯಾವುದನ್ನು ನಾವು ಮನೆಗೆ ಹಾಕಿಸಬಹುದು ಎನ್ನುವುದರ ಕುರಿತಾಗಿ ಗೊಂದಲ ಇರುತ್ತದೆ. ಈ ಲೇಖನದ ಮೂಲಕ ಈ ಮೂರು…

ಮನೆಯಲ್ಲೇ ಶುದ್ಧವಾದ ತೆಂಗಿನಕಾಯಿ ಎಣ್ಣೆ ಮಾಡಿಕೊಳ್ಳಿ

ಮನೆಯಲ್ಲಿ ಸುಲಭವಾಗಿ ಶುದ್ಧವಾದ ತೆಂಗಿನ ಎಣ್ಣೆಯನ್ನು ತಯಾರಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಮೊದಲು ತೆಂಗಿನ ಕಾಯಿಯನ್ನು ಒಡೆದು ತುರಿದುಕೊಳ್ಳಬಹುದು ಅಥವಾ ಸಣ್ಣದಾಗಿ ಪೀಸ್ ಕೂಡ ಮಾಡಿಕೊಳ್ಳಬಹುದು. ಚಿಕ್ಕದಾಗಿ ಕಟ್ ಮಾಡಿಕೊಂಡು ಮಿಕ್ಸಿ ಜಾರಿಗೆ ಸ್ವಲ್ಪ ಸ್ವಲ್ಪವೇ ತೆಂಗಿನಕಾಯಿಯನ್ನು…

ಕಂಪ್ಯೂಟರನ್ನೇ ಮೀರಿಸುವಂತ ಜ್ಞಾನಶಕ್ತಿ ಹೊಂದಿರವ ಈ ಕನ್ನಡತಿ ಬಗ್ಗೆ ನಿಮಗೆಷ್ಟು ಗೊತ್ತು?

1980 ರ ಜೂನ್ 18 ನೆ ತಾರೀಕು. ಲಂಡನಿನ ಖ್ಯಾತ ಇಂಪಿರಿಯಲ್ ಕಾಲೇಜಿನ ಸಿಬ್ಬಂದಿ ತಮ್ಮ ಎದುರು ನಿಂತ ಮಧ್ಯಮ ವಯಸ್ಸಿನ ಒಬ್ಬರು ಮಹಿಳೆಯ ಅಸಾಧಾರಣ ಬುದ್ಧಿಗೆ ದಂಗಾಗಿ ಹೋಗಿದ್ದರು 13 ಅಂಕಿಗಳ ಎರಡು ಲೆಕ್ಕವನ್ನು ಕರಾರುವಕ್ಕಾಗಿ ಯಾವ ಕಂಪ್ಯೂಟರಿಗೂ ಕಡಿಮೆ…

ಕಣ್ಣಿನ ದೃಷ್ಟಿ ಇಲ್ಲದಿದ್ದರೂ ಎದೆಗುಂದದೆ ಯುಪಿಎಸ್‌ಸಿ ಯಲ್ಲಿ ರ‍್ಯಾಂಕ್ ಪಡೆದ ಯುವತಿ!

ಸಾಧಿಸುವವನಿಗೆ ಛಲವೊಂದಿದ್ದರೆ ಏನಿಲ್ಲ ಸಾಧಿಸಬಹುದು ಅನ್ನೋದಕ್ಕೆ ಹಲವು ಉದಾಹರಣೆಗಳಿವೆ, ಸಾಧಿಸುವ ಛಲ, ಶ್ರಮ, ಪ್ರಯತ್ನ, ಇದ್ರೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಅನ್ನೋದಕ್ಕೆ ಈ ಯುವತಿಯೇ ಸಾಕ್ಷಿ ಅನ್ನಬಹುದು. ದೇಹದ ಅಂಗಾಗಳು ಎಲ್ಲವು ಸರಿಯಿದ್ದು ಸಾಧಿಸುವುದು ಕಷ್ಟ ಆದ್ರೆ ಈ ಹೆಣ್ಣುಮಗಳಿಗೆ ಕಣ್ಣು…

ಅರಳಿ ಮರದಿಂದ ಸಿಗುವ ಆರೋಗ್ಯಕರ ಲಾಭವೇನು? ಓದಿ..

ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಹತ್ತಾರು ಬಗೆಯ ಸಸ್ಯ ಪ್ರಭೇದವನ್ನು ಕಾಣಬಹುದು, ಆದ್ರೆ ಎಲ್ಲ ಸಸ್ಯಗಳು ಕೂಡ ಆರೋಗ್ಯಕರ ಲಾಭವನ್ನು ನೀಡದೆ ಇರಬಹುದು ಆದ್ರೆ ಒಂದಿಷ್ಟು ಮರ ಗಿಡಗಳಂತೂ ಒಳ್ಳೆಯ ಆರೋಗ್ಯವನ್ನು ವೃದ್ಧಿಸುವಲ್ಲಿ ಹೆಚ್ಚು ಸಹಕಾರಿ ಅನ್ನೋದನ್ನ ಹೇಳಲಾಗುತ್ತದೆ. ಸಾಮಾನ್ಯವಾಗಿ ಅರಳಿಮರ ಅನ್ನೋದು…

ಸೇಬುಗಿಂತ ಹೆಚ್ಚು ವಿಟಮಿನ್ ಹೊಂದಿರುವ ಕಡಿಮೆ ಬೆಲೆಯ ಈ ಪೇರಳೆಯಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ

ಹಿಂದಿನ ಕಾಲದಲ್ಲಿ ಒಂದು ಮಾತು ಇತ್ತು ದಿನಕ್ಕೆ ಒಂದು ಸೇಬು ಹಣ್ಣನ್ನು ಸೇವಿಸಿ ಹಾಗೂ ವೈದ್ಯರಿಂದ ದೂರ ಇರಿ ಎಂದು. ಆದರೆ ಇತ್ತೀಚೆಗೆ ಈ ಮಾತನ್ನು ಸ್ವಲ್ಪ ಬದಲಾಯಿಸಿ ದಿನಕ್ಕೆ ಒಂದು ಪೇರಲೆ ಅಥವಾ ಸಿಬೇಕಾಯಿ ಅಥವಾ ಹಣ್ಣನ್ನು ಸೇವಿಸುವುದರಿಂದ ವೈದ್ಯರಿಂದ…