Day: January 29, 2020

ನಿದ್ರೆ ಮಾಡುವಾಗ ದೇಹದಲ್ಲಿ ಏನೆಲ್ಲಾ ಆಗುತ್ತೆ, ಬಹಳಷ್ಟು ಜನಕ್ಕೆ ಗೊತ್ತಿಲ್ಲದ ವಿಷಯ

ನಾವುಗಳು ಪ್ರತಿದಿನ ಊಟ ಮಾಡಿ ರಾತ್ರಿಯ ಸಮಯದಲ್ಲಿ ಮಲಗುವ ಅಭ್ಯಾಸ ಹುಟ್ಟಿನಿಂದಲೂ ಬೆಳೆದುಕೊಂಡು ಬಂದಿರುವಂತ ಪದ್ಧತಿ, ಆದ್ರೆ ನಿಮಗೆ ಗೊತ್ತಿರಬೇಕು ದೇಹದಲ್ಲಿ ಬಹಳಷ್ಟು ಬದಲಾವಣೆಗಳು ರಾತ್ರಿಯ ಸಮಯದಲ್ಲೇ ಆಗುವುದು. ಇಡೀ ದಿನ ದಣಿವು ಹಾಗೂ ಸುಸ್ತು ಆಗಿರುವಂತ ದೇಹ ಬೆಳಗ್ಗೆ ಅಷ್ಟ್ರಲ್ಲಿ…

ಪ್ರತಿದಿನ ಹೆಚ್ಚು ನೀರು ಕುಡಿಯುವುದರಿಂದ ದೇಹಕ್ಕೆ ಎಷ್ಟೊಂದು ಲಾಭವಿದೆ

ಮನುಷ್ಯನ ದೇಹಕ್ಕೆ ಊಟಕ್ಕಿಂತ ಹೆಚ್ಚಾಗಿ ನೀರಿನ ಅಗತ್ಯವಿದೆ, ಒಂದು ವೇಳೆ ಊಟ ಇಲ್ಲದಿದ್ದರೂ ಸುಧಾರಿಸಿಕೊಳ್ಳಲು ನೀರಿನ ಅವಶ್ಯಕತೆ ಬೇಕಾಗುತ್ತದೆ. ಆದ್ದರಿಂದ ಪ್ರತಿದಿನ ನಿಯಮಿತವಾಗಿ ನೀರಿನ ಸೇವನೆ ಮಾಡಬೇಕು ಕೆಲವರು ನೀರನ್ನು ಹೆಚ್ಚಾಗಿ ಕುಡಿದರು ಇನ್ನು ಕೆಲವರು ನೀರನ್ನು ಬಾಯಾರಿಕೆ ಆಗುವ ಸಂದರ್ಭದಲ್ಲಿ…

ಸುಮಾರು 350 ಕ್ಕೂ ಹೆಚ್ಚು ಬಡ ರೋಗಿಗಳಿಗೆ ಉಚಿತ ಹೃದಯ ಶಸ್ತ್ರ ಚಿಕಿತ್ಸೆ ಮಾಡಿ, ಮರುಜೀವ ಕೊಟ್ಟ ವೈದ್ಯ

ಇಂದಿನ ಕಾಲಗಳಲ್ಲಿ ವೈದ್ಯ ವೃತ್ತಿ ಅನ್ನೋದು ದೊಡ್ಡ ಬಿಸಿನೆಸ್ ಆಗಿದೆ ಎಲ್ಲದಕ್ಕೂ ಹಣವೇ ಮೊದಲು ಯಾವುದು ಕೂಡ ಉಚಿತವಿಲ್ಲ ಅನ್ನೋ ರೀತಿಯ ವಾತಾವರಣ ನಿರ್ಮಾಣವಾಗಿದೆ ಸ್ಯಾಕರೈ ಆಸ್ಪತ್ರೆಗಳಲ್ಲಿ ಕೂಡ ಉಚಿತವಿದ್ದರೂ ಅಲ್ಲಿನ ವಾತಾವರಣ ಹೇಗಿರುತ್ತೆ ಅನ್ನೋದು ಜನ ಸಾಮಾನ್ಯರಿಗೆ ಹೀಗಾಗಲೇ ಗೊತ್ತಿರುತ್ತದೆ.…

ಮದುವೆಯಾಗಿ ಮಗು ಇದ್ರೂ ಆ ಮಹಿಳೆಯನ್ನೇ ರಾಜಮೌಳಿ ಮದುವೆ ಆಗಿದ್ದು ಯಾಕೆ ಗೊತ್ತೇ

ಮೂಲತಃ ಕರ್ನಾಟಕ ಸಂಜಾತರಾದ ರಾಜ ಮೌಳಿ ಹುಟ್ಟಿದ್ದು 1973ರ ಅಕ್ಟೋಬರ್ 10 ರಂದು ಕರ್ನಾಟಕದ ರಾಯಚೂರಿನಲ್ಲಿ, ಬಾಹುಬಲಿ ಎಂಬ ತಮ್ಮ ಅದ್ಬುತ ಚಿತ್ರವನ್ನು ನಮಗೆ ಕೊಡುಗೆಯಾಗಿ ನೀಡುವುದರ ಮೂಲಕ ಅವರ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಿದರಲ್ಲದೆ ಇಡೀ ಪ್ರಪಂಚವೆ ಒಮ್ಮೆ ಭಾರತದತ್ತ…

ರಸ್ತೆ ಬದಿ ಹಣ್ಣು ಮಾರಿ ಕನ್ನಡ ಶಾಲೆ ಕಟ್ಟಿಸಿದ ಬಡ ಹಣ್ಣು ವ್ಯಾಪಾರಿ

ಸಾಮಾನ್ಯವಾಗಿ ಬಡತನ ಎನ್ನುವುದು ಶಾಪವಲ್ಲ ಅದೊಂದು ವರ ಯಾಕಂದ್ರೆ ಎಲ್ಲರೂ ಬಡವರಾಗಿ ಬಾಳ್ವೆ ನಡೆಸುವುದಕ್ಕೆ ಅರ್ಹರಲ್ಲ ಇಂದಿಗೂ ಕೂಡ ನಮ್ಮ ಭಾರತದಲ್ಲಿ ಅದೆಷ್ಟೋ ಜನ ತಿನ್ನಲು ಒಂದೊತ್ತಿನ ಊಟವೂ ಕೂಡ ಇಲ್ಲದೆ ಕಿತ್ತು ತಿನ್ನುವ ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ, ಯಾವ ಸರ್ಕಾರವೂ…

ಶನಿ ದೇವನ ಕೃಪೆ ಮಕರ ರಾಶಿಯವರ ಮೇಲೆ ಇರುವುದರಿಂದ ಇವರ ಗುಣ ಸ್ವಭಾವ ಹೇಗಿರಲಿದೆ ಗೊತ್ತೇ

ಯಾವುದೇ ಕೆಲಸವನ್ನೇ ಮಾಡಬೇಕಾದರೂ ಪ್ರತಿಯೊಂದನ್ನು ಸಹ ಆಲೋಚಿಸಿ ಚಿಂತನೆ ಮಾಡಿ ಅನಂತರದಲ್ಲಿ ಅದರ ಯೋಜನೆಗಳನ್ನು ರೂಪಿಸಿ ಕಾರ್ಯ ಪ್ರವೃತ್ತರಾಗುವ ಮಕರ ರಾಶಿಯವರಿಗೆ ಅವರ ಈ ಬುದ್ಧಿವಂತಿಕೆಯಿಂದ ಯಾವುದೇ ಕೆಲಸಗಳಾಗಲೀ ಯಾವುದೇ ಯೋಜನೆಗಳಾಗಲೀ ನಿಷ್ಪಲಿಸಲು ಸಾಧ್ಯವಿಲ್ಲ, ಆದರೆ ನಿಮಗೆ ಬೇರೆಯವರಿಂದ ಕಿರಿ ಕಿರಿ…