Ultimate magazine theme for WordPress.

ಸಕ್ಕರೆಕಾಯಿಲೆ ಇರೋರು ಎಳನೀರು ಕುಡಿಯೋದ್ರಿಂದ ಏನಾಗುತ್ತೆ ಗೊತ್ತಾ, ಮೊದಲು ತಿಳಿದುಕೊಳ್ಳಿ

0 494

What happens to diabetes after drinking coconut water: ಬೇಸಿಗೆಯಲ್ಲಿ ಸೂರ್ಯ ನೆತ್ತಿಗೆ ಬರುತ್ತಾನೆ ಇದರಿಂದ ದೇಹ ದಣಿದು ಬಿಸಿಲಿನ ತಾಪಕ್ಕೆ (Hot sun) ಗಂಟಲು ಒಣಗುತ್ತದೆ. ದಣಿದಾಗ ತಂಪು ಪಾನಿ ಕುಡಿದು ದಣಿವನ್ನು ನಿಗಿಸಿಕೊಳ್ಳುತ್ತಾರೆ ಹಳ್ಳಿಯ ಜನ ಎಳನೀರು (Coconut water) ಕುಡಿದು ದಣಿವನ್ನು ನಿಗಿಸಿಕೊಳ್ಳುತ್ತಾರೆ ಇದು ದೇಹಕ್ಕೂ ಕೂಡ ಒಳ್ಳೆಯದು ಆದರೆ ಪೇಟೆಯವರು ಅಂಗಡಿಯಲ್ಲಿ ಸಿಗುವ ಯಾವುದಾದರೂ ಬಾಟಲಿ ತೆಗೆದುಕೊಳ್ಳುತ್ತಾರೆ ಇದು ದೇಹಕ್ಕೂ ಒಳ್ಳೆಯದಲ್ಲ ಮತ್ತು ದೇಶಕ್ಕೂ ಲಾಭವಿಲ್ಲ.

ಎಳೆನೀರು ಕುಡಿಯುವುದರಿಂದ ದೇಹಕ್ಕೆ ಲಾಭ ದೇಶದ ಬೆನ್ನೆಲುಬಾಗಿ ನಿಂತಿರುವ ರೈತರಿಗೆ ಲಾಭ‌‌. ನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿಗುತ್ತದೆ ಮತ್ತು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಗ್ರಹಿಸುತ್ತದೆ ಹಾಗಾಗಿ ನಮ್ಮ ಹೃದಯದ ಆರೋಗ್ಯಕ್ಕೆ ಎಳೆನೀರು ತುಂಬಾ ಅನುಕೂಲಕರ.

Drinking Coconut Water For Health
Drinking Coconut Water For Health

ಎಳನೀರಿನಲ್ಲಿ ಮೆಗ್ನೀಷಿಯಂ ಪ್ರಮಾಣ ಹೆಚ್ಚಾಗಿರುತ್ತದೆ ಸಕ್ಕರೆ ಕಾಯಿಲೆಗೆ ಎಳನೀರು ರಾಮಬಾಣ. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚುತ್ತಿದೆ ಜೊತೆಗೆ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ ಮತ್ತು ಬ್ಲಡ್ ಪ್ರೆಶರ್ ಕಡಿಮೆ ಆಗುತ್ತದೆ ಅಷ್ಟೇ ಅಲ್ಲದೇ ರಕ್ತ ಹೆಪ್ಪುಗಟ್ಟುವುದು ತಪ್ಪಿಸುತ್ತದೆ.

ಎಳನೀರು ಕುಡಿಯುವುದರಿಂದ ಜೀರ್ಣಕ್ರಿಯೆ ವೇಗವಾಗಲು ಸಹಾಯ ಮಾಡುತ್ತದೆ ನಿಯಮಿತವಾಗಿ ಎಳನೀರು ಕುಡಿದರೆ ಇದರಿಂದ ದೇಹದಲ್ಲೂ ಎಲೆಕ್ಟ್ರೋ ಲೈಟ್ಸ್ ಸಮತೋಲನ ಕಾಪಾಡಬಹುದು ಮತ್ತು ರಕ್ತದೊತ್ತಡ ಸರಿಯಾಗಿ ಇರುವುದು.

ಎಳನೀರು ಕಿಡ್ನಿ ಸ್ಟೋನ್ ಆಗದಂತೆ ತಡೆಯುತ್ತದೆ ಎಳನೀರು ಮೂತ್ರ ಕ್ರಿಯೆಯನ್ನು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ ಮತ್ತು ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುವುದು ತಪ್ಪುತ್ತದೆ. ಜೊತೆಗೆ ದೇಹಕ್ಕೆ ಹೊಸ ಚೈತನ್ಯ ನೀಡುತ್ತದೆ ಮತ್ತು ಡಿಹೈಡ್ರೇಶನ್ ಕೂಡ ಕಡಿಮೆ ಮಾಡುತ್ತದೆ.

Leave A Reply

Your email address will not be published.