Abhishek Ambareesh: ಅಭಿಷೇಕ್ ಅಂಬರೀಶ್ ಅವರನ್ನು ಮದುವೆಯಾಗುತ್ತಿರುವ ಅವಿವಾ ಅವರ ಮೊದಲ ಗಂಡನ ಹೆಸರೇನು ಗೊತ್ತಾ..
Abhishek Ambareesh ಕನ್ನಡ ಚಿತ್ರರಂಗದಲ್ಲಿ ಈಗ ಮತ್ತೊಂದು ಲವ್ ಸ್ಟೋರಿ ನಿಜ ಆಗೋಕೆ ಹೊರಟಿದ್ದು ಅಭಿಷೇಕ್ ಅಂಬರೀಶ್(Abhishek Ambareesh) ಅವರು ಫ್ಯಾಷನ್ ಲೋಕದ ಖ್ಯಾತ ನಾಮ ಹೆಸರಾಗಿರುವಂತಹ ಅವಿವಾ(Aviva Bidapa) ಅವರನ್ನು ಮದುವೆಯಾಗಲು ಹೊರಟಿದ್ದು ಇನ್ನೇನು ಕ್ಷಣಗಣನೆ ಆರಂಭವಾಗಿದ್ದು ಎಲ್ಲಾ ಕಡೆ…