RBI bans Rs 2000 note: ದೇಶದಲ್ಲಿ ಬಹಳಷ್ಟು ದಿನಗಳಿಂದ ಪಿಂಕ್ ನೋಟ್ ಕಾಣಿಸುತ್ತಿಲ್ಲ ಎಂಬುದಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆದ್ರೆ, ಅಧಿಕೃತವಾಗಿ ಈ ನೋಟ್ ಬ್ಯಾನ್ ಆಗಿದೆ ಎಂಬುದಾಗಿ ಎಲ್ಲಿಯೂ ಕೂಡ ತಿಳಿಸಿರಲಿಲ್ಲ ಆದ್ರೆ ಇದೀಗ RBI ಪಿಂಕ್ ನೋಟ್ ಅಂದ್ರೆ 2000 ರೂಗಳ ನೋಟ್ ಬ್ಯಾನ್ ಮಾಡಲಾಗಿದೆ ಎಂಬುದಾಗಿ ತಿಳಿಸಲಾಗಿದೆ.

RBI ಹೇಳಿರುವ ಪ್ರಕಾರ ಕಾನೂನುಬದ್ದವಾಗಿ ಈ ನೋಟ್ ಗಳನ್ನೂ ಹಿಂತೆಗೆದುಕೊಳ್ಳುತ್ತದೆ, ಅಷ್ಟೇ ಅಲ್ಲದೆ ಬ್ಯಾಂಕ್ಗಳಲ್ಲಿ ಗ್ರಾಹಕರಿಗೆ ಪಿಂಕ್ ನೋಟ್ 2000 ರೂಪಾಯಿಯ ನೋಟ್ ಗಳನ್ನೂ ಚಲಾವಣೆ ಮಾಡದಂತೆ ಗ್ರಾಹಕರಿಗೆ ನೀಡದಂತೆ ಸಂದೇಶ ರವಾನೆ ಮಾಡಿದೆ.

ನಿಮ್ಮಲ್ಲಿ 2000 ರೂಗಳ ನೋಟ್ ಇದ್ರೆ ಏನ್ ಮಾಡಬೇಕು?
ನಿಮ್ಮ ಹತ್ತಿರದ ಬ್ಯಾಂಕ್ ಗಳಲ್ಲಿ ಈ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬೇಕು
RBI ನೀಡಿರುವ ಈ ಸಮಯದೊಳಗೆ ಅಂದರೆ ಸೆಪ್ಟೆಂಬರ್ 30ರವರೆಗೆ ನೋಟು ಬದಲಾವಣೆಗೆ ಅವಕಾಶ ನೀಡಲಾಗಿದೆ. 2018 ರಲ್ಲಿ 2000 ನೋಟು ಮುದ್ರಣ ಸ್ಥಗಿತಗೊಳಿಸಲಾಗಿತ್ತು. 2023 ರಲ್ಲಿ 2000 ನೋಟು ಚಲಾವಣೆಯನ್ನು RBI ವಾಪಸ್ ಪಡೆದುಕೊಂಡಿದೆ. ಇದನ್ನೂ ಓದಿ: Prize Money 2023: SSLC ಪಾಸ್ ಆದವರಿಗೆ ಸಿಗಲಿದೆ ಪ್ರೈಜ್ ಮನಿ ಇವತ್ತೇ ಅರ್ಜಿಹಾಕಿ

By

Leave a Reply

Your email address will not be published. Required fields are marked *