Viral Video: ಡೆಲ್ಲಿ ಮೆಟ್ರೋ ದಲ್ಲಿ ಮೈ ಮರೆತ ಪ್ರೇಮಿಗಳು ವೈರಲ್ ಆಯ್ತು ವೀಡಿಯೊ

0 9

Viral Video Delhi Metro: ಇತ್ತೀಚಿನ ದಿನಗಳಲ್ಲಿ ಪ್ರೇಮಿಗಳು ಮೈ ಮರೆತು ಸಾರ್ವಜನಿಕ ಪ್ರದೇಶಗಳಲ್ಲಿ ಅಸಭ್ಯವಾಗಿ ವರ್ತಿಸುವುದು ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ ಇದೇ ರೀತಿ ನವದೆಹಲಿಯಲ್ಲಿ ಕೂಡ ಒಂದು ಘಟನೆ ನಡೆದಿದ್ದು ಇದೀಗ ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ದೆಹಲಿಯ (Delhi Metro) ಮೆಟ್ರೋದಲ್ಲಿ ಈ ಘಟನೆ ನಡೆದಿದ್ದು ಇದನ್ನು ತಡೆಯಿರಿ ಎಂದು ದೆಹಲಿ ಮೆಟ್ರೋ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿಯಲ್ಲಿ (Delhi Metro) ಮೆಟ್ರೋ ಕೋಚ್ ನ ನೆಲದ ಮೇಲೆ ಕುಳಿತು ಯುವ ಜೋಡಿಗಳು ಅಸಭ್ಯವಾಗಿ ವರ್ತಿಸಿದ್ದಾರೆ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವಿಷಯ ತಿಳಿದ ನವ ದೆಹಲಿಯ ಮೆಟ್ರೋ ಪ್ರಯಾಣಿಕರಲ್ಲಿ ಅಸಭ್ಯವಾಗಿ ವರ್ತಿಸಬಾರದು ಎಂದು ಎಚ್ಚರಿಕೆ ನೀಡಿದೆ.

ವಿಡಿಯೋದಲ್ಲಿ, ಯುವ ಜೋಡಿಗಳು ಮೆಟ್ರೋ ಕೋಚ್ ಮೇಲೆ ಕುಳಿತುಕೊಂಡು ಚುಂಬಿಸುತ್ತಿರುವ ದೃಶ್ಯ ಎಲ್ಲೆಡೆ ವೈರಲಾಗಿದೆ. ಇದನ್ನು ಗಮನಿಸಿದ ಪ್ರಯಾಣಿಕರು ಮೆಟ್ರೋ ಅಧಿಕಾರಿಗಳಲ್ಲಿ ದೂರು ತಿಳಿಸಿದ್ದಾರೆ. ಈ ವಿಡಿಯೋ ಚಿತ್ರೀಕರಿಸುವ ಅವಶ್ಯಕತೆ ಆದರೆ ಏನಿತ್ತು ಎಂದು ಎಲ್ಲಾ ಪ್ರಶ್ನಿಸಿದ್ದಾರೆ.

ಸಾರ್ವಜನಿಕ ಪ್ರದೇಶದಲ್ಲಿ ಅಸಭ್ಯವಾಗಿ ವರ್ತಿಸುವುದು ತಪ್ಪು ಇದನ್ನ ನಾವು ವಿರೋಧಿಸಬೇಕು ಮತ್ತು ಇಂತಹ ಅಸಭ್ಯವಾದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಬಿಡುವುದು ಒಳ್ಳೆಯದಲ್ಲ. ಮಾಧ್ಯಮ ಬಳಕೆದಾರರು ಈ ವಿಡಿಯೋ ನೋಡಿ ಸಿಟ್ಟಾಗಿದ್ದಾರೆ.ಅವರು ಕ್ರಮ ತೆಗೆದುಕೊಳ್ಳುವಂತೆ DMRC ಅನ್ನು ಒತ್ತಾಯಿಸಿದ್ದರು ಇದನ್ನೂ ಓದಿ: Bullet Prakash: ನಟ ಬುಲೆಟ್ ಪ್ರಕಾಶ್ ಮಗಳ ಮದುವೆ ಸಂಭ್ರಮ ಹೇಗಿತ್ತು ಗೊತ್ತಾ? ಯಾವ ಸ್ಟಾರ್ ನಟ ನಟಿಯರು ಬರ್ಲಿಲ್ಲ ಯಾಕೆ..

Leave A Reply

Your email address will not be published.