ಈ ಊರಲ್ಲಿ ಒಬ್ಬರು 4 ಮದುವೆಯಾದ್ರೆ, ಜೀವನ ಪೂರ್ತಿ ಉಚಿತವಾಗಿ ಸಿಗಲಿದೆ ಶಿಕ್ಷಣ, ಅರೋಗ್ಯ ಚಿಕಿತ್ಸೆ

0 52

Bhutan country Life Style: ನಮ್ಮ ನೆರೆಯ ರಾಷ್ಟ್ರವಾದ ಭೂತಾನ ತುಂಬಾ ಸುಂದರವಾದ ದೇಶವಾಗಿದೆ ಸ್ವಚ್ಛತೆಯನ್ನು ಕಾಪಾಡುವಲ್ಲಿ ತುಂಬಾ ಪ್ರಸಿದ್ದಿಯಾಗಿದೆ ದೇಶ ವಿದೇಶಗಳಿಂದ ಭೂತಾನ ನೋಡಲು ಜನರು ಹೋಗುತ್ತಾರೆ ಹಾಗೆಯೇ ದೇಶದ ಜನಸಂಖ್ಯೆಯಲ್ಲಿ ಹೆಚ್ಚಿನವರು ಬೌದ್ಧರು ಹಾಗೂ ಹಿಂದೂಗಳು ಇರುವ ದೇಶವಾಗಿದೆ ಭೂತಾನ (Bhutan Rode) ರಸ್ತೆಯಲ್ಲಿ ಸಂಚಾರ ಮಾಡಲು ಅನೇಕ ಪ್ರವಾಸಿಗರು ಬರುತ್ತದೆ ಹಾಗೆಯೆ ಭೂತಾನ್ ದೇಶದಲ್ಲಿ ರಾಜ ಪ್ರಭುತ್ವ ಇಂದಿಗೂ ಸಹ ಇರುತ್ತದೆ ಹಾಗೆಯೇ ಢಿಂಪು ಭೂತಾನ ದೇಶದ ರಾಜಧಾನಿಯಾಗಿದೆ.

ಭೂತಾನ್ (Bhutan country) ಏಷ್ಯಾ ಖಂಡದ ಅತಿ ಚಿಕ್ಕ ಅರಬ್ಬೇತರ ದೇಶವಾಗಿದೆ ಉಳಿದ ದೇಶದ ಪ್ರಯಾಣ ಹೋಲಿಸಿದರೆ ಭೂತಾನ ಪ್ರವಾಸ ಮಾಡಲು ಕಡಿಮೆ ಬಜೆಟ್ ಅಲ್ಲಿ ಹೋಗಬಹುದು ಹಾಗಾಗಿ ಅನೇಕ ಪ್ರವಾಸಿಗರು ಭೂತಾನಗೆ ಹೋಗುತ್ತಾರೆ ಶಾಂತಿಯುತವಾದ ವಾತಾವರಣ ಮತ್ತು ತಂಪಾದ ಗಾಳಿಯನ್ನು ಹೊಂದಿರುವ ಕಾರಣ ಪ್ರವಾಸಿಗರನ್ನು ಆಕರ್ಷಿಸುತ್ತದೆ ಭೂತಾನ್‌ ಜನರ ಸಂಸ್ಕೃತಿ ಆಚಾರ ವಿಚಾರ ಎಲ್ಲರನ್ನೂ ಮನ ಸೆಳೆಯುತ್ತದೆ ನಾವು ಈ ಲೇಖನದ ಮೂಲಕ ಭಾರತದ ಮಿತ್ರ ದೇಶವಾದ ಭೂತಾನ ಬಗ್ಗೆ ತಿಳಿದುಕೊಳ್ಳೋಣ.

ಭಾರತ ದೇಶದ ಮಿತ್ರ ರಾಷ್ಟ್ರವಾದ ಭೂತಾನ (Bhutan country) ರಾಷ್ಟ್ರ ವನ್ನು ಎರಡು ಹೆಸರಿನಿಂದ ಕರೆಯುತ್ತಾರೆ ಭೋತ ಹಾಗೂ ಭೂತಾನ ಈ ದೇಶದ ಪ್ರಜೆಗಳು ನಮ್ಮ ದೇಶದ ಪ್ರಜೆಗಳನ್ನು ದೇವರೆಂದು ನೋಡುತ್ತಾರೆ ಭಾರತ ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೂತಾನಗೆ ಹೋಗುತ್ತಾರೆ ಪ್ರವಾಸಿಗರಿಗೆ ಹೇಳಿ ಮಾಡಿಸಿದ ದೇಶವಾಗಿದೆ ಭೂತಾನ ದೇಶದ ಜನಸಂಖ್ಯೆ 7 ಲಕ್ಷ ಮಾತ್ರ ಅದರಲ್ಲಿ 75 ಪರ್ಸೆಂಟ್ ಜನರು ಬೌದ್ಧರು ಹಾಗೂ 25 ಪರ್ಸೆಂಟ್ ಜನರು ಹಿಂದೂಗಳು ಇದ್ದಾರೆ ಕೇರಳ ರಾಜ್ಯದಷ್ಟೇ ಭೂತಾನ ದೇಶ ದೊಡ್ಡದಾಗಿದೆ ಈ ದೇಶದ ಸುತ್ತಳತೆ ಮೂವತ್ತೆಂಟು ಸಾವಿರ ಕಿಲೋಮೀಟರ್ ಹಾಗೆಯೇ ಈ ದೇಶ ಸಂಪೂರ್ಣ ಹಸಿರಿನಿಂದ ಕೂಡಿದೆ ಎಲ್ಲಿ ನೋಡಿದರೂ ಸಹ ಮರಗಿಡಗಳು ಕಂಡು ಬರುತ್ತದೆ

ದಟ್ಟ ಕಾಡಿನ ಮಧ್ಯೆ ಈ ದೇಶ ಇದೆ ಈ ದೇಶದ ರಸ್ತೆಗಳು ತುಂಬಾ ಪ್ರಸಿದ್ದಿ ಪಡೆದಿದೆ ಈ ರಸ್ತೆಗಳಲ್ಲಿ ಸಂಚಾರ ಮಾಡಲು ಪ್ರವಾಸಿಗರು ಬರುತ್ತಾರೆ ಒಂದು ಸಹ ಸಿಗ್ನಲ್ ಲೈಟ್ ಇರುವುದು ಇಲ್ಲ ಯಾರು ಸಹ ವೇಗವಾಗಿ ಗಾಡಿ ಚಲಾವಣೆ ಮಾಡುವುದು ಇಲ್ಲ ಬದಲಾಗಿ ನಿಧಾನವಾಗಿ ವಾಹನ ಚಲಾಯಿಸುತ್ತಾರೆ ಭೂತಾನ್ ಅಲ್ಲಿ ಇರುವ ಪ್ಯಾರೋ ವಿಮಾನ ನಿಲ್ದಾಣ ಜಗತ್ತಿನಲ್ಲಿಯೇ ಅಪಾಯಕಾರಿ ಹಾಗೂ ಭಯಂಕರ ನಿಲ್ದಾಣವಾಗಿದೆ ಈ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ಲಿದುವುದೆ ದೊಡ್ಡ ಸವಾಲಿನ ಕೆಲಸವಾಗಿದೆ .

ಭೂತಾನ್ ದೇಶದಲ್ಲಿ ಯಾರು ಸಹ ಪ್ಲಾಸ್ಟಿಕ್ ಉಪಯೋಗಿಸುವುದು ಇಲ್ಲ ಪ್ಲಾಸ್ಟಿಕ್ ತಯಾರಿಕೆಯನ್ನು ಸಹ ಮಾಡುವುದು ಇಲ್ಲ 1999ರಲ್ಲೀ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ ಪ್ಲಾಸ್ಟಿಕ್ ಬ್ಯಾಗ್ ಬದಲು ಕಾಟನ್ ಬ್ಯಾಗ ಬಳಸುತ್ತಾರೆ ಭೂತಾನ ದೇಶದಲ್ಲಿ ಜನರ ಮಧ್ಯೆ ಯಾರಾದರೂ ಧೂಮಪಾನ ಮದ್ಯಪಾನ ಮಾಡುವುದನ್ನು ಕಂಡರೆ ಅವರಿಗೆ ನೇರವಾಗಿ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಕೋರ್ಟ್ ಅಲ್ಲಿ ಕೇಸ್ ಸಹ ಹಾಕುವ ಹಾಗಿಲ್ಲ ಭೂತಾನ್ ದೇಶದ ಜನರು ಮಾಂಸ ಸೇವನೆ ಮಾಡುತ್ತಾರೆ ಆದರೆ ಮಾಂಸವನ್ನು ಬೇರೆ ದೇಶದಿಂದ ರಪ್ತು ಮಾಡಿಕೊಳ್ಳುತ್ತಾರೆ

ಹಾಗೆಯೇ ಪ್ರಾಣಿ ಹ ತ್ಯೆ ಮಾಡಿದರೆ ಶೂಟ್ ಮಾಡಲಾಗುತ್ತದೆ ಹಾಗೆಯೇ ವಿದ್ಯಾಭ್ಯಾಸ (Education) ಹಾಗೂ ಮೆಡಿಕಲ್ (Medical) ಸಂಪೂರ್ಣವಾಗಿ ಉಚಿತವಾಗಿದೆ .ದೇಶದಲ್ಲಿ ಯಾರು ಶಿಕ್ಷಣಕ್ಕೆ ಹಾಗೂ ಆರೋಗ್ಯಕ್ಕೆ ಯಾವುದೇ ಹಣವನ್ನು ನೀಡುವುದು ಇಲ್ಲ ಎಲ್ಲವೂ ಸಹ ರಾಜರೆ ನೋಡಿಕೊಳ್ಳುತ್ತಾರೆ ಭೂತಾನ ದೇಶದಲ್ಲಿ ಗಂಡು ಅಥವಾ ಹೆಣ್ಣು ನಾಲ್ಕು ಮದುವೆ ಆಗಬಹುದು ಈ ದೇಶದ ಜನರು ಟಿವಿ (TV And Mobile) ಹಾಗೂ ಮೊಬೈಲ್ ಬಳಕೆ ಮಾಡುತ್ತಾರೆ ಹಾಗೆಯೇ ಯಾವುದಕ್ಕೂ ಸಹ ಹೆಚ್ಚಾಗಿ ರೂಢಿಸಿಕೊಂಡಿಲ್ಲ ಸ್ವಚ್ಛತೆಯನ್ನು ಕಾಪಾಡುವಲ್ಲಿ ಹೆಸರುವಾಸಿಯಾಗಿದೆ ಹುಡುಕಿದರೂ ಸಹ ಒಂದು ಕಸ ಕಡ್ಡಿ ಕಾಣುವುದು ಇಲ್ಲ ಹಾಗೆಯೇ ಬಟರ್ ಟಿ ತುಂಬಾ ಹೆಸರುವಾಸಿಯಾಗಿದೆ ಚಹಾಗಳಿಗೆ ಬೆಣ್ಣೆ ಹಾಕಿಕೊಂಡು ಕುಡಿಯುತ್ತಾರೆ ಅಪರಾಧ ಪ್ರಕರಣಗಳು ತುಂಬಾ ಕಡಿಮೆ ಇರುತ್ತದೆ ವರ್ಷದಲ್ಲಿ 5ರಿಂದ 6 ಪ್ರಕರಣ ಗಳು ಕಂಡು ಬರುವುದು ಸಹ ಹೆಚ್ಚು ಹಾಗೆಯೇ ಈ ದೇಶದ ಹೆಣ್ಣು ಮಕ್ಕಳು ಮಾರ್ಡನ್ ಡ್ರೆಸ್ ಹಾಕಿಕೊಳ್ಳುವುದು ತುಂಬಾ ಕಡಿಮೆ ಹೆಚ್ಚಾಗಿ ಕೀರಾ ಎನ್ನುವ ಸಾಂಪ್ರದಾಯಕ ಬಟ್ಟೆಯನ್ನು ಹಾಕಿಕೊಳ್ಳುತ್ತಾರೆ

ದೇಶದ ರಾಷ್ಟೀಯ ಪ್ರಾಣಿ ಮೇಕೆ ಹಾಗೂ ದೇಶದ ರಾಜನ ಹೆಸರು ಜಿಗ್ಮೆ ಕೇಸರ್ ಎಂದು ಹಾಗೆಯೇ ರಾಜ ಪ್ರಜೆಗಳನ್ನು ತಂದೆ ತಾಯಿಯ ರೂಪದಲ್ಲಿ ಕಾಣುತ್ತಾರೆ ಹಾಗೆಯೇ ಪ್ರಜೆಗಳು ರಾಜನನ್ನು ಮಗನ ರೂಪದಲ್ಲಿ ಕಾಣುತ್ತಾರೆ ಈ ರಾಜ ಏಳು ಲಕ್ಷ ಪ್ರಜೆಗಳನ್ನು ಸಹ ಭೇಟಿ ಮಾಡಿದ್ದಾರೆ ಈ ಸಣ್ಣ ದೇಶ ಪ್ರಪಂಚಕ್ಕೆ ಮಾದರಿಯಾಗಿವೆ ಹೀಗೆ ಭೂತಾನ ದೇಶದಲ್ಲಿ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದು ಸ್ವಚ್ಚಂದವಾದ ಪರಿಸರವನ್ನು ಹೊಂದಿದೆ ಹಾಗೆಯೇ ಸ್ವಚ್ಛತೆಯನ್ನು ಕಾಪಾಡುವಲ್ಲಿ ಹೆಸರುವಾಸಿಯಾಗಿದೆ. ಇದನ್ನೂ ಓದಿ..New Home Construction: ಕೇವಲ 17 ಲಕ್ಷದಲ್ಲಿ ಸುಂದವಾದ ಡುಪ್ಲೆಕ್ಸ್ ಮನೆ ಕಟ್ಟಬೇಕು ಅನ್ನೋರಿಗಾಗಿ ಈ ಮಾಹಿತಿ

Leave A Reply

Your email address will not be published.