30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ಪ್ರವೇಶ, ಇನ್ನು ಈ 4 ರಾಶಿಯವರ ಕಷ್ಟಗಳು ಕಳೆಯುತ್ತೆ
Saturn enters Aquarius: 30 ವರ್ಷಗಳ ನಂತರ ಶನಿಯು ತನ್ನ ಮೂಲ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ ನಾಲ್ಕು ರಾಶಿಯವರಿಗೆ ಒಳ್ಳೆಯ ದಿನಗಳು ಬರಲಿವೆ ಎನ್ನಲಾಗುತ್ತಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಶನಿ ಅತ್ಯಂತ ನಿಧಾನವಾದ…