ಮಕರ ರಾಶಿ: ಸಾಡೇಸಾತಿ ಕೊನೆಯಹಂತ ಕಳೆದುಕೊಂಡ ಎಲ್ಲವೂ ಮರಳಿ ಪಡೆಯುವ ಯೋಗ ಆದ್ರೆ

Astrology

Capricorn ಈ ವರ್ಷದ ರಾಶಿ ಭವಿಷ್ಯದ ದೃಷ್ಟಿಯಿಂದ ಮಕರ ರಾಶಿಯವರ ಶನಿ ಗೋಚಾರ (Shani Gochara) ಫಲವನ್ನು ನೋಡುವುದಾದರೆ ಕಳೆದ 5 ವರ್ಷಗಳಲ್ಲಿ ಅತಿ ಹೆಚ್ಚು ಕಷ್ಟ ಕಾರ್ಪಣ್ಯವನ್ನು ಅನುಭವಿಸಿದ ರಾಶಿ ಅಂದರೆ ಮಕರ ರಾಶಿ. ಸಾಡೆಸಾತಿಯ ಕೊನೆಯ ಸ್ಥಾನಕ್ಕೆ

ಈಗ ಶನಿ ಧನ ಸ್ಥಾನಕ್ಕೆ ಅಂದರೆ ಕುಂಭ ರಾಶಿಗೆ (Aquarius) ಬರುತ್ತಿದ್ದಾನೆ ಕುಂಭ ರಾಶಿ ಮೂಲ ತ್ರಿಕೋನ ರಾಶಿ ಶನಿ ಒಳ್ಳೆಫಲಗಳನ್ನು ಕೊಡುತ್ತಾನೆ ಶನಿಯು ಬಿಟ್ಟು ಹೋಗುವಾಗ ಕೊಟ್ಟು ಹೋಗುತ್ತಾನೆ ಎನ್ನುವ ಹೇಳಿಕೆ ಇದೆ. ಮಕರ ರಾಶಿ ಅವರು ಹಂತ ಹಂತವಾಗಿ ಕಾರ್ಯಕ್ಷೇತ್ರದಲ್ಲಿ ಮತ್ತು ಎಲ್ಲಾ ವ್ಯಾಪಾರ ಉದ್ಯೋಗಗಳಲ್ಲಿ ಲಾಭವನ್ನು ಕಾಣುತ್ತೀರ.

ಕುಟುಂಬದಲ್ಲಿ ಇದ್ದಂತಹ ಕಿರಿಕಿರಿ ಮತ್ತು ಅಸಮಾನತೆ ದೂರವಾಗುತ್ತದೆ ಯಾವುದು ಸರಿ ಯಾವುದು ತಪ್ಪು ಎಂದು ಶನಿಯ ಪ್ರೀತಿ ಕೊಡುತ್ತಾನೆ. ಯಾರು ಉಪನ್ಯಾಸ ಹುದ್ದೆಯಲ್ಲಿದ್ದವರು ಮತ್ತು ಮಾತಿನಿಂದ ಗಳಿಸುವಂತಹ ಹಾಗೂ ಗಾಯನ ಮಾಡುವವರು ಈಗ ನಿಮಗೆ ಉದ್ಯೋಗಾವಕಾಶವಿರಬಹುದು ಅಥವಾ ನಿಮಗೆ ಬಡ್ತಿ ಸಿಗುವ ಸಾಧ್ಯತೆಗಳಿವೆ.

ಶನಿಯು ತನ್ನ ಮೂರು ವಿಶೇಷ ದೃಷ್ಟಿಯನ್ನು ಹೊಂದಿದ್ದಾನೆ ಹೊಂದಿದ್ದಾನೆ ಮೂರನೇ ದೃಷ್ಟಿಯು ಚತುರ್ಥ ಭಾವದ ಮೇಲೆ ಬೀಳ್ತಾ ಇರುವುದರಿಂದ ಸ್ವಲ್ಪ ತಾಯಿಯ ಆರೋಗ್ಯದ ಬಗ್ಗೆ ಗಮನ ಕೊಡಿ ಐದು ವರ್ಷಗಳಿಂದ ನಿಮ್ಮದೇ ಆದ ಸಮಸ್ಯೆಗಳಲ್ಲಿ ಹಣಕಾಸಿನ ವ್ಯವಸ್ಥೆಗಳಲ್ಲಿ ಮುಳುಗಿ ಹೋಗಿರುತ್ತೀರಾ ಈಗ ನಿಮಗೆ ಒಳ್ಳೆಯದನ್ನು ಕೊಡುತ್ತಾನೆ ಹಾಗು ವಾಹನಗಳನ್ನು ಸರಿಯಾಗಿ ಇಟ್ಟುಕೊಳ್ಳಿ, ಪಿತ್ರಾರ್ಜಿತ ಆಸ್ತಿ ಕೆಲವು ವರ್ಷದಿಂದ ವಿವಾದಗಳಿಗೆ ಒಳಗಾಗಿರುತ್ತದೆ ಅದು ಈ ಸಲ ನಿಮಗೆ ಸಿಗುತ್ತದೆ ಆಕಸ್ಮಿಕ ಧನ ಲಾಭ ಆಗುವ ಸಾಧ್ಯತೆಗಳಿವೆ. ಇನ್ಕಮ್ ಟ್ಯಾಕ್ಸ್ ರಿಫಂಡ್ ಆಗುವ ಸಾಧ್ಯತೆಗಳಿವೆ.

ಶನಿಯ ದಶಮದೃಷ್ಟಿ ಲಾಭಸ್ಥಾನದ ಮೇಲೆ ಬೀಳುತ್ತಾಯಿದೆ ಧನ ಯೋಗ ದೊರಕಲಿದೆ ಸಾಡೆಸಾತಿ ಕೊನೆಯ ಸ್ಥಿತಿ ಆಗಿರುವುದರಿಂದ ಸ್ವಲ್ಪ ಆಲಸ್ಯತನ ಬರುವ ಸಾಧ್ಯತೆಗಳಿವೆ. ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಮುಂದಿನ ಐದು ವರ್ಷದಲ್ಲಿ ಮಕರ ರಾಶಿಯವರು ಒಳ್ಳೆಯ ಸ್ಥಾನಕ್ಕೆ ಹೋಗುತ್ತೀರಾ.ಶನೇಶ್ಚರನ ಶ್ಲೋಕವನ್ನು ಹೇಳಿ ಅದರಿಂದ ನಿಮಗೆ ಒಳ್ಳೆಯದಾಗುತ್ತದೆ.

ಇದನ್ನೂ ಓದಿ...ವೃಶ್ಚಿಕ ರಾಶಿಯವರ ವಾರಭವಿಷ್ಯ ಜನವರಿ 17 ರಿಂದ 23ರವರೆಗೆ ಹೇಗಿರತ್ತೆ? ತಿಳಿದುಕೊಳ್ಳಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *